ವಿಟ್ಲ: ಪಿಕಪ್ – ಬೈಕ್ ನಡುವೆ ಮಂಗಲಪದವಿನಲ್ಲಿ ಅಪಘಾತ

ಜಾಹೀರಾತು

ಜಾಹೀರಾತು

ಪಿಕಪ್ ಮತ್ತು ಬೈಕ್ ನಡುವೆ ಮಂಗಲಪದವಿನ ಮಚ್ಚ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಅಪ್ರಾಪ್ತ ಹುಡುಗನಾಗಿದ್ದು ಮಂಗಲಪದವು ಪೊನ್ನೆತ್ತಡಿ ಶೋಭಿತ್ ಎಂದು ತಿಳಿದು ಬಂದಿದ್ದು ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.

ಜಾಹೀರಾತು

ಜಾಹೀರಾತು