ವಿಟ್ಲ : ಬೈಕ್ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಬಿದ್ದ ಘಟನೆ ವಿಟ್ಲದ ಅರಮನೆ ರಸ್ತೆಯ ಭಗವತಿ ದೇವಸ್ಥಾನದ ಮುಂಭಾಗ ಎಂಬಲ್ಲಿ ನಡೆದಿದೆ. <img class="alignnone size-large wp-image-5136" src="https://prajadhwani.news/wp-content/uploads/2024/07/IMG-20240707-WA0003-578x1024.jpg" alt="" width="578" height="1024" /> ಘಟನೆಯ ಪರಿಣಾಮ ಕಾರು ಜಖಂ ಗೊಂಡಿದ್ದು ಪುಣಚ ಮೂಲದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.