ಕಡಬ: ಆಲಂಕಾರಿನಲ್ಲಿ ಚಾಟ್ಸ್ ಲ್ಯಾಬ್ ವೆಜ್ ಮಾರ್ಟ್ ಇದೇ 14 ರ ಆದಿತ್ಯವಾರ ಶುಭಾರಂಭ
ಕಡಬ ತಾಲೂಕಿನ ಆಲಂಕಾರು ಬೆಳೆಯುತ್ತಿರುವ ಸಣ್ಣ ನಗರದಲ್ಲೊಂದಾಗಿದೆ. ಬದಲಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಜನರ ದಿನನಿತ್ಯದ ತಿಂಡಿ ತಿನಿಸುಗಳು ವಿಶೇಷತೆಯನ್ನು ಪಡೆದುಕೊಂಡಿದೆ. ಇದೆರ ಯೋಚನೆಯನ್ನಿಟ್ಟು ಗ್ರಾಹಕರಿಗೆ ವಿಶ್ವಾಸನೀಯ ಸೇವೆ ನೀಡುವ ಸಲುವಾಗಿ ಆಲಂಕಾರು ಪೇಟೆಯ ಪೋಸ್ಟ್ ಆಪೀಸ್ ಹತ್ತಿರ ಎಂ ಆರ್ ಪಿ ಯಲ್ ಪೆಟ್ರೋಲ್ ಪಂಪ್ ಎದುರಿನ ಶಾರದಾ ಕಾಂಪ್ಲೆಕ್ಸ್ ನಲ್ಲಿ ಚಾಟ್ಸ್ ವೆಜ್ ಮಾರ್ಟ್ ಜುಲೈ 14 ರ ಆದಿತ್ಯವಾರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಿದೆ.
ಸಂಸ್ಥೆಯಲ್ಲಿ ಸ್ವಾದಿಷ್ಟವಾದ ತಿಂಡಿ ತಿನಿಸುಗಳು, ಬೇಕರಿ ಐಟಂ ಗಳು, ಚಾ, ಕಾಫಿ ಸಂಜೆ ಚಾಟ್ಸ್ ಐಟಂಗಳು. ಜ್ಯೂಸ್ , ಐಸ್ ಕ್ರೀಂ, ವೆಜ್ ಮಾರ್ಟ್ ನಲ್ಲಿ ಹೋಲ್ ಸೇಲ್/ ರಿಟೇಲ್ ಫ್ರೆಷ್ ತರಕಾರಿ ದೊರೆಯಲಿದೆ ಸಂಪೂರ್ಣ ಸಸ್ಯಹಾರಿಯಾಗಿರಲಿದೆ ಎಂದು ಸಂಸ್ಥೆಯ ಮಾಲಕರಾದ ರೂಪೇಶ್ ರೈ ತಿಳಿಸಿದ್ದಾರೆ.