ಪುತ್ತೂರು ಶಾಸಕರಿಂದ ಫೋನ್ ಕರೆಯಲ್ಲಿ ಅಸಮಾಧಾನ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ
ಅಧಿಕಾರ ವಹಿಸಿ ಕೇವಲ ಒಂದು ತಿಂಗಳ ಕಳೆಯುವುದರೊಳಗೇ ರಾಜೀನಾಮೆ ನೀಡಿದ್ದು, ಭಾಸ್ಕರ ಗೌಡ ಕೋಡಿಂಬಾಳ ರಾಜೀನಾಮೆ ಸಲ್ಲಿಸಿದ ಪೂಡಾ ಅಧ್ಯಕ್ಷರು
ಪೂಡಾದ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಅಶೋಕ್ ರೈ
ಫೋನ್ ಮೂಲಕ ಎರಡು ದಿನಗಳ ಹಿಂದೆ ಅಸಮಾಧಾನ ಹೊರ ಹಾಕಿದ್ದರು.
ಅಧಿಕಾರ ವಹಿಸಿ ಒಂದು ತಿಂಗಳಲ್ಲಿ ಪುತ್ತೂರಿನ ಜನತೆಯ ಪ್ರಮುಖ ಸಮಸ್ಯೆಯಾದ ಕಟ್ ಕನ್ವರ್ಷನ್ ಬಗ್ಗೆ ಸಭೆ ನಡೆಸಲಾಗಿತ್ತು
ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲೂ ಪ್ರಯತ್ನಿಸಲಾಗಿತ್ತು ಆದರೆ ಈ ನಡುವೆಯೇ ಶಾಸಕರು ನನ್ನ ಬಗ್ಗೆ ಅಸಮಾಧಾನಪಟ್ಟಿದ್ದಾರೆ
ಈ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ : ಭಾಸ್ಕರ ಗೌಡ ಕೋಡಿಂಬಾಳ
ನಿಮ್ಮ ಕಾರ್ಯವೈಖರಿ . ಇನ್ನು ಈ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ” ಎಂದರು. ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಆರಂಭಿಸಿದವತ್ತೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ 6 ರವರೆಗೆ ಇತ್ತು. ಬಳಿಕ ಸಿಕ್ಕಿದ 22 ದಿನದಲ್ಲಿ ಕಟ್ ಕನ್ವರ್ಶನ್ ಹಾಗೂ ಶ್ರೀ ಮಹಾಲೀಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ.
ನನ್ನನ್ನು ಯಾವುದೇ ಶಿಫಾರಸ್ಸು ಇಲ್ಲದೆ ಶಾಸಕರು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾಗೋಷ್ಚಿಯಲ್ಲಿ ತಿಳಿಸಿದರು. ಸರಿಯಾಗಿ ಕೆಲಸ ಮಾಡುವ ವಾತಾವರಣ ಇಲ್ಲದ ಕಾರಣ ರಾಜೀನಾಮೆ ನೀಡಿದ್ದಾಗಿ
ಭಾಸ್ಕರ ಗೌಡ ಕೋಡಿಂಬಾಳ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ