ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ 16-07-24 ಮಂಗಳವಾರ ರಂದು ರೆಡ್ ಆಲರ್ಟ್ ಘೋಷಣೆಯಾಗಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜ್ (ಪಿಯುಸಿ) ರಜೆ ಘೋಷಿಸಿಸಲಾಗಿದೆ.<img class="alignnone size-large wp-image-5685" src="https://prajadhwani.news/wp-content/uploads/2024/07/raje-759x1024.jpg" alt="" width="759" height="1024" />