• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮಂಗಳೂರು: ಪುತ್ತೂರು ಬಿಜೆಪಿ ಮಂಡಲ ಸಮಿತಿ ರಚನೆಗೆ ನಾಳೆ ನಡೆಯುವುದೇ ಮುಹೂರ್ತ…!?  ಮಂಗಳೂರಿನಲ್ಲಿ ನಡೆಯಲಿದೆಯೇ ಮುಖಾಮುಖಿ ಸಭೆ

July 16, 2024
ಬೆಳ್ಳಿಪ್ಪಾಡಿ ಯುವಕರಿಂದ “ಮಯೂರ ಪ್ರೇಂಡ್ಸ್ ಬೆಳ್ಳಿಪ್ಪಾಡಿ“ ಸಂಘಟನೆ ಸ್ಥಾಪನೆ ಮತ್ತು ಪದಾಧಿಕಾರಿಗಳ ಆಯ್ಕೆ

August 7, 2026
ತಂದೆಯ ಶವಸಂಸ್ಕಾರಕ್ಕೂ ಬರದ ಮಕ್ಕಳು: ವಿಡಿಯೋ ಕಾಲ್‌’ನಲ್ಲೇ ಮುಗಿಯಿತು ಅಂತ್ಯಕ್ರಿಯೆ!

ಕಾಪು ಮುದರಂಗಡಿಯಲ್ಲಿ ಹಾಡಹಗಲೇ ಭೀಕರ ಶೂಟೌಟ್ – ಕಾಂಗ್ರೆಸ್ ಮುಖಂಡನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಬಿಜೆಪಿ ಮುಖಂಡರ ನಡುವೆ ಹೊಡೆದಾಟ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ಸುಳ್ಳು ಸುದ್ದಿ- ದಯಾನಂದ ಉಜಿರೆಮಾರ್

ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ ಸ್ಕೂಟರ್ ಸವಾರ ಸಾವು, ಮತ್ತೋರ್ವ ಗಂಭೀರ

ಬೆಳ್ತಂಗಡಿ: ಶಿವ ಗೆಳಯರ ಬಳಗ (ರಿ.) ಮೈರೋಳ್ತಡ್ಕ ಬಂದಾರು ಇದರ ಮೂರು ವರ್ಷದ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ

ಬೆಳಾಲು ಶ್ರೀ ಧ. ಮಂ.ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ  ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮತ್ತು  ಕೋರ್ಟ್ ರೋಡ್ ಶ್ರೀ ಶಾಂತದುರ್ಗ ದೇವಿಯ ಗುಡಿಗೆ ಭೇಟಿ

ಪೆರ್ನೆಯಲ್ಲಿ ವಿದ್ಯುತ್ ಆಘಾತದಿಂದ ಕಾರ್ಮಿಕ ಮೃತ್ಯು – ಕುಟುಂಬಕ್ಕೆ 3 ಲಕ್ಷ ಪರಿಹಾರ ಮಂಜೂರು; ಶಾಸಕ ಅಶೋಕ್ ರೈ

ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಶಿವಾನಿಗೆ ಬೇಕಾಗಿದೆ ಸಹೃದಯಿಗಳ ನೆರವು

August 6, 2026
ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಆರೋಪಿ ಕೊಚ್ಚಿಯಲ್ಲಿ  ಬಂಧನ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, August 8, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಮಂಗಳೂರು: ಪುತ್ತೂರು ಬಿಜೆಪಿ ಮಂಡಲ ಸಮಿತಿ ರಚನೆಗೆ ನಾಳೆ ನಡೆಯುವುದೇ ಮುಹೂರ್ತ…!? ಮಂಗಳೂರಿನಲ್ಲಿ ನಡೆಯಲಿದೆಯೇ ಮುಖಾಮುಖಿ ಸಭೆ

by ಪ್ರಜಾಧ್ವನಿ ನ್ಯೂಸ್
July 16, 2024
in ಈಶ್ವಮಂಗಲ, ಉಪ್ಪಿನಂಗಡಿ, ಕಡಬ, ಕುಂಬ್ರ, ಜಿಲ್ಲೆ, ದಕ್ಷಿಣ ಕನ್ನಡ, ನೆಲ್ಯಾಡಿ, ಪುಣಚ, ಪುತ್ತೂರು, ರಾಜಕೀಯ, ವಿಟ್ಲ
0
ಮಂಗಳೂರು: ಪುತ್ತೂರು ಬಿಜೆಪಿ ಮಂಡಲ ಸಮಿತಿ ರಚನೆಗೆ ನಾಳೆ ನಡೆಯುವುದೇ ಮುಹೂರ್ತ…!?  ಮಂಗಳೂರಿನಲ್ಲಿ ನಡೆಯಲಿದೆಯೇ ಮುಖಾಮುಖಿ ಸಭೆ
427
SHARES
1.2k
VIEWS
ShareShareShare

ಬಿಜೆಪಿ-ಕಾಂಗ್ರೆಸ್ ಹಾವು ಮುಂಗುಸಿಯಾಗಿ ಸ್ಪರ್ಧೆ ಮಾಡುತಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ‌ಟಕ್ಕರ್ ಆಗಿ ಬಂಡಾಯದ ಬಾವುಟದ ‌ಹಾರಿಸಿದವರು ಅರುಣ್ ಪುತ್ತಿಲ. ಯುವ ನಾಯಕನಾಗಿ ಹಿಂದು ಸಂಘಟನೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ‌ತೊಡಗಿಸಿಕೊಂಡಿದ್ದ ಪುತ್ತಿಲ ‌ಬಿಜೆಪಿಯಿಂದ ಪ್ರಬಲ‌ ಟಿಕೇಟ್ ಆಕಾಂಕ್ಷೆಯಾಗಿದ್ದರು ಕಡೆಯ ಕ್ಷಣದಲ್ಲಿ ಸುಳ್ಯ ‌ಕ್ಷೇತ್ರದಿಂದ ಆಮದು ಅಭ್ಯರ್ಥಿಯನ್ನು ‌ಬಿಜೆಪಿ ಘೋಷಣೆ ಮಾಡಿದರು. ತಾಳ್ಮೆಯ ಕಟ್ಟೆ ಒಡೆದ ಕಾರ್ಯಕರ್ತರು ಟಿಕೇಟ್ ಗಾಗಿ ಸುಮಾರು ‌ವರುಷದಿಂದ ಚಾತಕ ಪಕ್ಷಿಯಂತೆ ಕಾದ ಪುತ್ತಿಲರನ್ನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುವುದೇ ಸಿದ್ದ ಎಂದು ಪಣತೊಟ್ಟು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರ ಒತ್ತಾಸೆಯಂತೆ ನಾಮಪತ್ರ ಸಲ್ಲಿಸಿದರು. ಗೆಲುವಿನ ‌ತಡ ಸೇರುವ ತವಕದಲ್ಲಿದ್ದ ಪಕ್ಷೇತರ ಅಭ್ಯರ್ಥಿ ‌ಎರಡು ಸಾವಿರ ‌ಮತಗಳ ಅಂತರದಿಂದ ಸೋತ ಪುತ್ತಿಲ ಎರಡನೇ ಸ್ಥಾನದಲ್ಲಿದ್ದರೇ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯಿತು. ಬಂಡಾಯದ ‌ಬಿಸಿ‌ಯಲ್ಲಿ ಇದ್ದ ಪುತ್ತೂರು ಬಿಜೆಪಿಗೆ ಗ್ರಾಂ.ಚುನಾವಣೆ ‌ನಗರ ಸಭೆ ಚುನಾವಣೆಯಲ್ಲಿ ‌ಸಹ ಪುತ್ತಿಲ ಪರಿವಾರ ಟಕ್ಕರ್ ನೀಡಿತು.

8722552464 Astrloger

ಜಾಹೀರಾತು

ಲೋಕಸಭಾ ಚುನಾವಣೆ:
ಮೋದಿ ಚುನಾವಣೆ ‌ಎಂದೇ ಹೆಸರಾದ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಸ್ಪರ್ಧಿಸುವವರು ಎಂಬ ಸಂದೇಹದಲ್ಲಿದ್ದ ಬಿಜೆಪಿಗೆ ಹೊಸ ಮುಖದ ಅಭ್ಯರ್ಥಿ ಆಯ್ಕೆಯಾದ ನಂತರ ಪುತ್ತೂರಿನಲ್ಲಿ  ಪುತ್ತಿಲ ಬಿಜೆಪಿ ಸೇರುವ ಬಗ್ಗೆ ಕೆಲವೊಬ್ಬರಿಗೆ ಪರ ವಿರೋಧ ಇದ್ದರು ಸಹ ಕಡೆಗೆ ಪುತ್ತಿಲ ಟೀಮ್ ಬಿಜೆಪಿ ಸೇರಿದಾಗ ಒಗ್ಗಟ್ಟಿನ ಸಂದೇಶ ಸಾರಿತು. ಹಿಂದುತ್ವದ ಚಿಂತನೆಯಲ್ಲಿ ಗೆಲ್ಲಬಹುದಾದ ದ ಕ ಜಿಲ್ಲೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಜಿಲ್ಲೆಯ ಸತತ ತಿರುಗಾಟ ಕಾರ್ಯಕರ್ತರ ಶ್ರಮದಿಂದ ಮೋದಿ ಆಗಮನದಿಂದ ಗೆಲುವಿನ ನಗು ಬೀರಿತು.

ನಂತರದ ಚುನಾವಣೆಯಲ್ಲಿ ಬಿಜೆಪಿ ಒಗ್ಗಟ್ಟಿನ ಮಂತ್ರ ಪಠಿಸಿ ಶಿಕ್ಷಕರ ಕ್ಷೇತ್ರ, ಬಂಡಾಯದ ಪದವೀಧರ ‌ಕ್ಷೇತ್ರ ಬಿಜೆಪಿ ಗೆದ್ದು ಬೀಗಿತು.

ಪುತ್ತೂರು ನೂತನ ಮಂಡಲ..!?
ಲೋಕಸಭಾ ಚುನಾವಣೆ ಮೊದಲೇ ಕೆಲವು ಕ್ಷೇತ್ರದಲ್ಲಿ ಅಧ್ಯಕ್ಷರಾಗಿ ಘೋಷಣೆಯಾಗಿ ಕೆಲವೊಂದು ‌ಕಡೆ ವಿರೋಧ ವ್ಯಕ್ತವಾಯಿತಾದರು ಮತ್ತೆ ಸಮಾಧಾನದಿಂದ ಮುನ್ನಡೆಯಿತು. ನೂತನ ಮಂಡಲದ ಅವಧಿ ಮುಗಿದು ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿದೆ. ಆದರೆ ಇದರ ಆಯ್ಕೆಯೇ ಬಿಸಿ ತುಪ್ಪವಾಗಿದೆ.

ಅಧ್ಯಕ್ಷರ ಆಯ್ಕೆಯ ಚೆಂಡು ಜಿಲ್ಲಾಧ್ಯಕ್ಷರ ಅಂಗಳಕ್ಕೆ:
ಸತೀಶ್ ಕುಂಪಲ ನೇತೃತ್ವದಲ್ಲಿ ಬಿಜೆಪಿಗೆ ಪುತ್ತಿಲ ಟೀಮ್ ‌ಸೇರಿದಾದ ಜವಾಬ್ದಾರಿ ಆಸೆ ಇಲ್ಲ ಎಂಬುದಾಗಿ ಗಂಟಘೋಷವಾಗಿ ಪುತ್ತಿಲ ಲೋಕಸಭಾ ಚುನಾವಣೆ ‌ಸಂಧರ್ಭದಲ್ಲಿ ಹೇಳಿದ್ದರು ಪ್ರಸ್ತುತ ಮಂಡಲದ ಜವಾಬ್ದಾರಿ‌ ಯಾರಿಗೆ ಎಂಬ ಪ್ರಶ್ನೆ ಎದುರಾಗಿದ್ದು ಹಲವು ಮಂದಿ ರೇಸ್ ನಲ್ಲಿದ್ದಾರೆ. ಪಕ್ಷ ಬಲ ಪಡಿಸುವ ಯೋಚನೆಯ‌ ಜೊತಗೆ ಜಾತಿ ಸಮೀಕರಣ, ಹಿಂದುತ್ವ, ಸಂಘಟನೆ ಮುಖ್ಯವಾಗುತ್ತದೆ ಎಂಬುದು ನಮ್ಮ‌ ಅಂಬೋಣ.

Muliya

ಜಾಹೀರಾತು

ಮಂಗಳೂರಿನಲ್ಲಿ ‌ನಾಳೆ ಮಾತುಕತೆ:

ಪ್ರಸ್ತುತ ಆಯ್ಕೆಯ ವಿಚಾರವಾಗಿ ನಾಳೆ ರಾಜ್ಯ ಬಿಜೆಪಿ ಸೂಚನೆ ‌ಮೇರೆಗೆ ಜಿಲ್ಲಾ ಬಿಜೆಪಿ ಸಭೆ ಕರೆದಿದೆ ಎಂದು ಖಚಿತ ಮಾಹಿತಿ ವ್ಯಕ್ತವಾಗಿದೆ.
ಪುತ್ತಿಲ ಪರಿವಾರ ಮತ್ತು ಬಿಜೆಪಿಯ ಪ್ರಮುಖರಿಗೆ ಈಗಾಗಲೇ ದೂರವಾಣಿ ‌ಕರೆ ಬಂದಿದ್ದು ನಾಳೆ ಸಭೆಯ ಬಗ್ಗೆ ತಿಳಿಸಲಾಗಿದೆ. ಅಂತಿಮ ನಿರ್ಣಯ ನಾಳೆಯಾದರೆ ಗ್ರಾಮಾಂತರ ಮಂಡಲ /ನಗರ ಮಂಡಲ ಅಧ್ಯಕ್ಷರಾಗಿ ಒರ್ವರೇ ಆಯ್ಕೆಯಾಗುವರೇ ಅಥವಾ ಬದಲಾವಣೆ ‌ಜೊತೆಗೆ, ಪರಿವಾರ ಬಿಜೆಪಿ ಒಂದು ಎರಡು ಜವಾಬ್ದಾರಿ ‌ಪಡೆದುಕೊಳ್ಳುವರೇ ಕಾದು ನೋಡಬೇಕಾಗಿದೆ. ಒಂದೊಮ್ಮೆ ಎರಡು ತಂಡದ ವಿಚಾರಗಳನ್ನು ಒಟ್ಟಾಗಿ ಸೇರಿಸಿ ಮುಗಿಸಿದರೆ ಮತ್ತೆ ಬಿಜೆಪಿ ಬಲಗೊಂಡು ಕಾಂಗ್ರೆಸ್ ‌ಸ್ಪರ್ಧೆ ನೀಡಬಹುದು.‌ ಯಾಕೆಂದರೆ ಇತ್ತೀಚಿಗೆ ‌ಪುತ್ತೂರು ಬಿಜೆಪಿ ವತಿಯಿಂದ ‌ನಡೆದ ಪ್ರತಿಭಟನೆಯನ್ನು ‌ಒಟ್ಟಾಗಿ ಒಗ್ಗಟ್ಟು ‌ಪ್ರದರ್ಶನ ನಡೆಸಿದ್ದು ಮಾದರಿ‌ಯಾಗಿತ್ತು.

ashwinistudioputtur

ಜಾಹೀರಾತು

ಕೊನೆಯ ಘಳಿಗೆ ಆಯ್ಕೆಯಲ್ಲಿ ಯಾವ ರೀತಿ ನಡೆಯಬಹುದು ಎಂದರೆ ಜಿಲ್ಲಾ ಉಪಾಧ್ಯಕ್ಷ ‌ಸ್ಥಾನವು ಖಾಲಿ ಇದ್ದು ಇಲ್ಲಿ ಯಾರಿಗಾದರೂ ಅವಕಾಶ ನೀಡಿ ಪುತ್ತೂರು ತಾಲೂಕು ಸಂಘಟಿಸುವರೇ ತಿಳಿಯಬೇಕಾಗಿದೆ

SendShare171Share
Previous Post

ಉಡುಪಿ: ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲಕರ ಪತ್ನಿಯೂ ಸಾವು

Next Post

ಮಂಗಳೂರು: ಭಾರತ ಸರ್ಕಾರದ ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ಶ್ರೀ ವಿ. ಸೋಮಣ್ಣವರನ್ನು ಸ್ವಾಗತಿಸಿದ ಕ್ಯಾ.ಬ್ರಿಜೇಶ್ ಚೌಟ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In