ಪುತ್ತೂರು: ಮಹಿಳಾ ಬಂಟರ ಸಂಘದ ಮಹಾಸಭೆ ಇಂದು ನಡೆದಿದ್ದು ಮುಂದಿನ ಎರಡು ವರ್ಷಗಳ ಕಾಲ ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಗೀತಾ ಮೋಹನ್ ರೈ ಕಾರ್ಯದರ್ಶಿಯಾಗಿ ಕುಸುಮ ಪಿ.ಶೆಟ್ಟಿ. ಖಜಾಂಜಿಯಾಗಿ ಅರುಣ ಡಿ. ರೈ. ಅವಿರೋಧವಾಗಿ ಆಯ್ಕೆಯಾದರು.<img class="alignnone size-large wp-image-5773" src="https://prajadhwani.news/wp-content/uploads/2024/07/676567-1024x768.jpeg" alt="" width="1024" height="768" />