ಪುತ್ತೂರು ನಗರಸಭೆ ವ್ಯಾಪ್ತಿ ಯ ಬಲ್ನಾಡು ರಸ್ತೆ ಕರ್ಕುoಜದಲ್ಲಿ ಚರಂಡಿ ವ್ಯವಸ್ಥೆ ಇದ್ದು ಕೆಲವು ಮನೆಯವರು ಮಾರ್ಗಕ್ಕೆ ನೀರು ಬಿಡುವುದರಿಂದ ಕೆಲವು ಮನೆಗಳಿಂದ ರಸ್ತೆಗೆ ನೀರು ಬರೋದರಿಂದ ಡಾಮರು ಹಾಕಿದ ರಸ್ತೆ ಎದ್ದು ಹೋಗಿ ಹೊಂದಗುಂಡಿ ಆಡಿದೆ.
ಸಂಬಂಧ ಪಟ್ಟವರಿಗೆ ತಿಳಿಸಿದ್ರು ಗಮನ ಕೊಡದೆ ಎಲ್ಲಿ ಕೆಲವು ವಾಹನ ಸವಾರರಿಗೆ ತೊಂದರೆ ಆಗ್ತ ಇದೆ. ಮೊನ್ನೆ ಒಬ್ಬರು ಸ್ಕೂಟರ್ ಸಾವಾರೆ ಬಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಸಂಬಂಧ ಪಟ್ಟ ಇಲಾಖೆ ಸ್ಥಳೀಯ ನಿವಾಸಿಗಳ ಪರದಾಟ ಕೇಳಿವಿರೆ?