ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬೆಳ್ಳಿಪ್ಪಾಡಿ ಗ್ರಾಮದ ಬೂತ್‌ಸಂಖ್ಯೆ 51 ಮತ್ತು 52 ರಲ್ಲಿ ಚುನಾವಣಾ ಪ್ರಚಾರವು ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡಿತು, ಈ ಸಂಧರ್ಭದಲ್ಲಿ ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಪಂಚಾಯತ್ ಸದಸ್ಯರಾದ ಪುಷ್ಪ ಲೋಕಯ್ಯ ನಾಯ್ಕ,ಬೂತ್ ಅಧ್ಯಕ್ಷರುಗಳಾದ ಪದ್ಮನಾಭ ಶೆಟ್ಟಿ ರೆಂಜಾಜೆಗುತ್ತು,ಪದ್ಮನಾಭ ಪಕ್ಕಳ ಕುಂಡಾಪು,ಎ.ಪಿ.ಯಂ.ಸಿಯ ಮಾಜಿ ನಿರ್ದೇಶಕರಾದ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ವಲಯ ಕಾರ್ಯದರ್ಶಿ ಯೋಗೀಶ್ ಯಸ್ ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಉಸ್ತುವಾರಿಗಳಾದ ನಿರಂಜನ ರೈ ಮಠಂತಬೆಟ್ಟು, ವಿಕ್ರಮ ಶೆಟ್ಟಿ ಅಂತರ ಹಾಗೂ ಹೊನ್ನಪ್ಪ ಪೂಜಾರಿ,ಶ್ರೀನಿವಾಸ ಶೆಟ್ಟಿ ಕಠಾರ,ಸುಂದರ ಸಾಲಿಯನ್ ಬಾರ್ಪಾದೆ, ಪ್ರವೀಣ್ ಶೆಟ್ಟಿ ಕಠಾರ,ವಾಸುದೇವ ಆಚಾರ್ಯ ಕೊಡಪಟ್ಯ,ಉಮೇಶ್ ಶೆಟ್ಟಿ ಕಠಾರ,ಬಾಬು ನೆಕ್ಕರೆ, ಜಗದೀಶ್ ಶೆಟ್ಟಿ ಕಠಾರ,ಶ್ರೀಧರ ಗೌಡ ಮಲುವೇಳು,ಸುದೀಪ್ ಶೆಟ್ಟಿ ಕಠಾರ, ಗಣೇಶ ಶೆಟ್ಟಿ ಕಠಾರ,ಪ್ರೇಮಲತಾ ಬಾಲಕೃಷ್ಣ ಪೂಜಾರಿ, ಸಿಲ್ವೆಸ್ಟರ್ ವೇಗಸ್,ರಾಮಣ್ಣ ಗೌಡ ಕೋಡಿ,ರಮೇಶ್ ಶೆಟ್ಟಿ ಕಠಾರ, ಉಪಸ್ಥಿತಿರಿದ್ದರು.