ದಕ್ಷಿಣ ಕನ್ನಡ ಬಿಜೆಪಿಯಿಂದ ದಿ.ಪ್ರವೀಣ್ ನೆಟ್ಟಾರ್ ತಾಯಿಯವರಿಗೆ ನರೇಂದ್ರ ಮೋದಿ ಅವರಿಗೆ ಸ್ವಾಗತ ಅವಕಾಶ
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ತಲ್ವಾರ್ ದಾಳಿಗೆ ಬಲಿಯಾದ ಬಿಜೆಪಿ ಯುವಮೋರ್ಚ ಸದಸ್ಯರಾದ ಪ್ರವೀಣ್ ನೆಟ್ಟಾರ್ ತಾಯಿಯವರಿಗೆ ಎಪ್ರಿಲ್ 14 ರಂದು ನರೇಂದ್ರ ಮೋದಿ ಮಂಗಳೂರು ರೋಡ್ ಶೋ ಆಗಮಿಸಿದ್ದ ಸಂಧರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅವಕಾಶ ನೀಡಲಾಗಿತ್ತು.
ಪ್ರವೀಣ್ ನೆಟ್ಟಾರ್ ಹತ್ಯೆ ರಾಜ್ಯದಲ್ಲಿ ಸುದ್ದಿಯಾದ ಘಟನೆಯಾಗಿತ್ತು.