<strong>ಪುತ್ತೂರು</strong> : ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಯಾಗಲು ಹೊರಟ, ಮಲ್ಲಿಗೆ ಪ್ರಿಯೆ ಬಲ್ನಾಡು ಶ್ರೀ ದಂಡನಾಯಕ ಮತ್ತು ಉಳ್ಳಾಲ್ತಿ ಅಮ್ಮನವರ ಶೃಂಗಾರಮಯ ಪಲ್ಲಕಿಯಯಲ್ಲಿ ವಿಜೃಂಭಣೆಯಿಂದ ಹೊರಟ ಕಿರುವಾಲು ಭಂಡಾರದ ಕಣ್ಮನ ಸೆಳೆಯುವ ಭವ್ಯ ಕ್ಷಣ. <img class="alignnone size-large wp-image-910" src="https://prajadhwani.news/wp-content/uploads/2024/04/Image-2024--1024x768.jpeg" alt="" width="1024" height="768" /> <img class="alignnone size-large wp-image-913" src="https://prajadhwani.news/wp-content/uploads/2024/04/2-1024x683.jpg" alt="" width="1024" height="683" />