ಪುತ್ತೂರು: ಬಿರಿಯಾನಿಯಲ್ಲಿ ವಿವಿಧ ತರಹದ ಬಿರಿಯಾನಿಗಳು ನಾನ್ವೆಜ್ ಪ್ರಿಯರನ್ನು ಆಕರ್ಷಿಸುತ್ತಿದೆ. ಇದರಲ್ಲಿ ದೊನ್ನೆ ಬಿರಿಯಾನಿಯೂ ಒಂದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಿಗುವ ದೊನ್ನೆ ಬಿರಿಯಾನಿ ಪುತ್ತೂರಿನಲ್ಲಿಯೂ ಇದೀಗ ಘಮಘಮಿಸಲಿದೆ.
ದರ್ಬೆಯ ರಿಲಯನ್ಸ್ ಡಿಜಿಟಲ್ ಸಮೀಪ ಬೆಂಗಳೂರು ದೊನ್ನೆ ಬಿರಿಯಾನಿ ರೆಸ್ಟೋರೆಂಟ್ ನ.4ರಂದು ಶುಭಾರಂಭಗೊಳ್ಳಲಿದೆ. ಕರಾವಳಿ ಶೈಲಿಯ ಬಾಳೆಎಲೆ ಮೀನೂಟ, ಮೀನು ಖಾದ್ಯಗಳು, ಚಿಕನ್ ಖಾದ್ಯಗಳು, ಶವರ್ಮಾ, ಗ್ರಿಲ್, ಟಿಕ್ಕಾ ಹಾಗೂ ವಿವಿಧ ನಾನ್ವೆಜ್ ಖಾದ್ಯಗಳು, ಜ್ಯೂಸ್ಗಳು ಇಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.