ಪುತ್ತೂರು : ಬೆಳ್ಳಿ ಪಾಡಿ ಗ್ರಾಮದ ಕೊಡಿಮರ ಎಂಬಲ್ಲಿ, ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.09 ರಂದು ನಡೆದಿದೆ.
ಕೊಡಿಮರ ನಿವಾಸಿ ಬೇಬಿ ಪೂಜಾರಿ ಮತ್ತು ಕುಸುಮಾ ದಂಪತಿ ಪುತ್ರ ರಕ್ಷಿತ್ ಕೊಡಿ ಮರ ಆತ್ಮಹತ್ಯೆ ಮಾಡಿಕೊಂಡ ಯುವಕ.
ಕೂಲಿಕಾರ್ಮಿಕರಗಿದ್ದ ಇವರು ಮನೆ ಸಮೀಪ ನೇಣು ಬಿಗಿದು ಅಶ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ರಕ್ಷಿತ್ ಮೃತ ಪಟ್ಟಿದ್ದರು ಎಂದು ತಿಳಿದುಬಂದಿದೆ.