ಪುತ್ತೂರು ತಾಲೂಕು ಯುವ ಸಂಭ್ರಮ 2026 ಇದರ ಕ್ರೀಡಾ ಕೂಟ ಫೆಬ್ರವರಿ ತಿಂಗಳ 15 ಆದಿತ್ಯವಾರ ಸರ್ವೋದಯ ಪ್ರೌಡ ಶಾಲೆ ಪೆರಿಯಡ್ಕ ಉಪ್ಪಿನಂಗಡಿ ನಡೆಯಲ್ಲಿದ್ದು ಇದರ ಆಮಂತ್ರಣ ಪತ್ರಿಕೆ ಯನ್ನು ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲದಲ್ಲಿ ಶುಕ್ರವಾರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲ್, ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಗೌಡ ಬೈಲಾಡಿ ಸ್ವಸಹಾಯ ಟ್ರಸ್ಟ್ನ ಕಾರ್ಯದರ್ಶಿ ದಿವ್ಯ ಪ್ರಸಾದ್ ಕಾವು ,ಎ.ವಿ ನಾರಾಯಣ ಗೌಡ ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಗೌರವ ಅಧ್ಯಕ್ಷ ಅಮರನಾಥ ಗೌಡ ಮತ್ತು ಯುವ ಸಂಘದ ವಲಯ ಅಧ್ಯಕ್ಷ ಪದಾಧಿಕಾರಿಗಳು ಮತ್ತು ,ಸಮಾಜ ಬಾಂಧವರು ಉಪಸ್ಥಿತರಿದ್ದರು.



























