01.04.2026 ಬುಧವಾರ
ಬೆಳಿಗ್ಗೆ ಪ್ರಾರ್ಥನೆ, ಗಂಟೆ 9-15 ನಂತರ ವೃಷಭ ಲಗ್ನದಲ್ಲಿ ಗೊನೆ ಕಡಿಯುವುದು. ಕೊಟ್ಟಿಬೆಟ್ಟು ಏಳ್ನಾಡುಗುತ್ತುವರಿಂದ ಅನ್ನಸಂತರ್ಪಣೆ
10.04.2026 ಶುಕ್ರವಾರ
ಬೆಳಿಗ್ಗೆ ಗಂಟೆ 9-30ರ ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ಕುರಿಯ ಏಳ್ನಾಡುಗುತ್ತುವರಿಂದ ಅನ್ನಸಂತರ್ಪಣೆ
ಸಂಜೆ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು , ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ , ಕಲ್ಲೆಗ , ಕರ್ಮಲ ಸವಾರಿ
11.04.2026 ಶನಿವಾರ
ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕ.ರಾ.ರ.ಸಾ.ನಿ ಪುತ್ತೂರು ವಿಭಾಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ
ಸಂಜೆ ಉತ್ಸವ, ಕಟ್ಟೆ ಪೂಜೆ ಪೇಟೆ ಸವಾರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರ ಬೆಟ್ಟು ಸವಾರಿ
12.04.2026 ಆದಿತ್ಯವಾರ
ಸಂಜೆ ಉತ್ಸವ, ಕಟ್ಟೆಪೂಜೆ ಶಿವಪೇಟೆ,ತೆಂಕಿಲ,ಕೊಟ್ಟಿ ಬೆಟ್ಟು ಎಲ್ನಾಡ್ ಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ
13.04.2026 ಸೋಮವಾರ
ಸಂಜೆ ಉತ್ಸವ,ಕಟ್ಟೆಪೂಜೆ ಪೇಟೆ ಸವಾರಿ ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೋಳುವಾರು ಬೈಲ್ ಸವಾರಿ
14 -04-2026 ಮಂಗಳವಾರ ಮೇಷ ಸಂಕ್ರಮಣ ಸಂಜೆ ಉತ್ಸವ, ಕಟ್ಟೆಪೂಜೆ ಪೇಟೆ ಸವಾರಿ ಕೊಂಬೆಟ್ಟು,ಬೋಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ.
15.04.2026 ಬುಧವಾರ ಸೌರಮಾನ ಯುಗಾದಿ (ವಿಷು) ಬೆಳಿಗ್ಗೆ ಉತ್ಸವ ವಸಂತ ಕಟ್ಟೆ ಪೂಜೆ
ಸಂಜೆ ಉತ್ಸವ ಕಟ್ಟೆ ಪೂಜೆ ಬಂಡಿ ಉತ್ಸವ ( ಚಂದ್ರಮಂಡಲ ರಥ)
ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ
16.04.2026 ಗುರುವಾರ
ಬೆಳಿಗ್ಗೆ 8.30 ರಿಂದ ತುಲಾಭಾರ
ಸಂಜೆ ಉತ್ಸವ, ಶ್ರೀ ಮಹಾಲಿಂಗೇಶ್ವರ ಹಾಗು ಶ್ರಿ ದಂಡನಾಯಕ ಉಳ್ಳಾಳ್ತಿ ಭೇಟಿ ಪಾಲಕಿ ಉತ್ಸವ ಸಣ್ಣ ರಥೋತ್ಸವ
ಕೆರೆ ಅಯನ ತೆಪ್ಪೋತ್ಸವ
17.04.2026 ಶುಕ್ರವಾರ
ಬೆಳಗ್ಗೆ ಉತ್ಸವ ವಸಂತಕಟ್ಟೆ ಪೂಜೆ ದರ್ಶನ ಬಲಿ ಬಟ್ಟಲು ಕಾಣಿಕೆ, ದಿ| ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ 7.30ರಿಂದ ಉತ್ಸವ ವೈಭವದ ಪುತ್ತೂರು ಬೆಡಿ ವೈಭವದ ಬ್ರಹ್ಮರಥೋತ್ಸವ
ಬಂಗಾರ್ ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ ಶ್ರೀ ಭೂತಬಲಿ, ಶಯನ
18.04.2026 ಶನಿವಾರ
ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, 8.30 ತುಲಾಭಾರ ಸೇವೆ
ಸಂಜೆ 3.30ರಿಂದ ವೀರಮಂಗಿಲ ಅವಭೃತ ಸ್ನಾನಕ್ಕೆ ಸವಾರಿ
19.04.2026 ಆದಿತ್ಯವಾರ
ಧ್ವಜಾವರೋಹಣ
ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಎಳ್ನಾಡ್ ದೈವ ಪಿಲಿ ಭೂತ , ರಕ್ತೇಶ್ವರಿ ನೇಮ
20.04.2026 ಸೋಮವಾರ
ಸಂಪ್ರೋಕ್ಷಣೆ
ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ



























