• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು – ಅಶೋಕ್ ರೈ

September 30, 2026
ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರಾಜ್ಯದ ರೋಗಿಗಳು ಸ್ಥಳೀಯರಿಗೆ ಇಲ್ಲ ಸೌಲಭ್ಯ- ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಸಾಮಾಜಿಕ ಕಾರ್ಯಕರ್ತ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ – ತನಿಖೆ ನಡೆಸುವ ಭರವಸೆಯನ್ನು ನೀಡಿದ ವೈದ್ಯಾಧಿಕಾರಿ

ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ  ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

45 ಲಕ್ಷ ವೆಚ್ಚದ ಮದುವೆ ಆದರೂ ತಪ್ಪದ ವರದಕ್ಷಿಣೆ ಕಿರುಕುಳ-ಟೆಕ್ಕಿ ಆತ್ಮಹತ್ಯೆ

ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಶೇ.70 ರಷ್ಟು ಶಾಸಕರಿಂದ ಕಮಿಷನ್‌ ಕಾಟ – ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಕಮಿಷನ್‌: ಸಿಡಿದೆದ್ದ ಗುತ್ತಿಗೆದಾರರು

ಎಂಆರ್​ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಭಾರೀ ಸ್ಫೋಟ : ಓರ್ವ ಸಾವು, 9 ಕಾರ್ಮಿಕರಿಗೆ ಗಾಯ

ಎಂಆರ್‌‌ಪಿಎಲ್ ಸ್ಫೋಟ ಸ್ಥಳಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಭೇಟಿ

ಕುಕ್ಕೆ ಸುಬ್ರಹ್ಮಣ್ಯ ಜಾಗ ವಿವಾದ ಪ್ರಕರಣ: ದೇವಾಲಯ ಪರ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಸ್ವಯಂಪ್ರೇರಿತರಾಗಿ ತೆರವುಗೊಳಿಸುತ್ತಿರುವ ಅಂಗಡಿ ಮಾಲಕರು

September 29, 2026
ಸಾರ್ವಜನಿಕರಿಗೆ ತೊಂದರೆ ಆಗದ ರೀತಿ  ಹೈವೇ ಕಾಮಗಾರಿ ನಡೆಸಿ – ಅಧಿಕಾರಿಗಳಿಗೆ ಶಾಶಕ ಅಶೋಕ್ ರೈ ಸೂಚನೆ

ಪುತ್ತೂರು ವಿಧಾನ ಸಭಾ ಕ್ಷೇತ್ರದ 28 ನೇ ಅಕ್ರಮ-ಸಕ್ರಮ ಬೈಠಕ್

ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಬಿಜೆಪಿ ಪ್ರತಿಭಟನೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, September 30, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರಾಜ್ಯದ ರೋಗಿಗಳು ಸ್ಥಳೀಯರಿಗೆ ಇಲ್ಲ ಸೌಲಭ್ಯ- ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಸಾಮಾಜಿಕ ಕಾರ್ಯಕರ್ತ

    ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರಾಜ್ಯದ ರೋಗಿಗಳು ಸ್ಥಳೀಯರಿಗೆ ಇಲ್ಲ ಸೌಲಭ್ಯ- ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಸಾಮಾಜಿಕ ಕಾರ್ಯಕರ್ತ

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ – ತನಿಖೆ ನಡೆಸುವ ಭರವಸೆಯನ್ನು ನೀಡಿದ ವೈದ್ಯಾಧಿಕಾರಿ

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ – ತನಿಖೆ ನಡೆಸುವ ಭರವಸೆಯನ್ನು ನೀಡಿದ ವೈದ್ಯಾಧಿಕಾರಿ

    ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ  ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

    ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು – ಅಶೋಕ್ ರೈ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು – ಅಶೋಕ್ ರೈ

    ಎಂಆರ್​ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಭಾರೀ ಸ್ಫೋಟ : ಓರ್ವ ಸಾವು, 9 ಕಾರ್ಮಿಕರಿಗೆ ಗಾಯ

    ಎಂಆರ್​ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಭಾರೀ ಸ್ಫೋಟ : ಓರ್ವ ಸಾವು, 9 ಕಾರ್ಮಿಕರಿಗೆ ಗಾಯ

    ಎಂಆರ್‌‌ಪಿಎಲ್ ಸ್ಫೋಟ ಸ್ಥಳಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಭೇಟಿ

    ಎಂಆರ್‌‌ಪಿಎಲ್ ಸ್ಫೋಟ ಸ್ಥಳಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಭೇಟಿ

    ಕುಕ್ಕೆ ಸುಬ್ರಹ್ಮಣ್ಯ ಜಾಗ ವಿವಾದ ಪ್ರಕರಣ: ದೇವಾಲಯ ಪರ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಸ್ವಯಂಪ್ರೇರಿತರಾಗಿ ತೆರವುಗೊಳಿಸುತ್ತಿರುವ ಅಂಗಡಿ ಮಾಲಕರು

    ಕುಕ್ಕೆ ಸುಬ್ರಹ್ಮಣ್ಯ ಜಾಗ ವಿವಾದ ಪ್ರಕರಣ: ದೇವಾಲಯ ಪರ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಸ್ವಯಂಪ್ರೇರಿತರಾಗಿ ತೆರವುಗೊಳಿಸುತ್ತಿರುವ ಅಂಗಡಿ ಮಾಲಕರು

    ಸಾರ್ವಜನಿಕರಿಗೆ ತೊಂದರೆ ಆಗದ ರೀತಿ  ಹೈವೇ ಕಾಮಗಾರಿ ನಡೆಸಿ – ಅಧಿಕಾರಿಗಳಿಗೆ ಶಾಶಕ ಅಶೋಕ್ ರೈ ಸೂಚನೆ

    ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಹೈವೇ ಕಾಮಗಾರಿ ನಡೆಸಿ – ಅಧಿಕಾರಿಗಳಿಗೆ ಶಾಶಕ ಅಶೋಕ್ ರೈ ಸೂಚನೆ

    ಪುತ್ತೂರು ವಿಧಾನ ಸಭಾ ಕ್ಷೇತ್ರದ 28 ನೇ ಅಕ್ರಮ-ಸಕ್ರಮ ಬೈಠಕ್

    ಪುತ್ತೂರು ವಿಧಾನ ಸಭಾ ಕ್ಷೇತ್ರದ 28 ನೇ ಅಕ್ರಮ-ಸಕ್ರಮ ಬೈಠಕ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು – ಅಶೋಕ್ ರೈ

by ಪ್ರಜಾಧ್ವನಿ ನ್ಯೂಸ್
September 30, 2026
in ಪುತ್ತೂರು, ಪ್ರಾದೇಶಿಕ
0
ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು – ಅಶೋಕ್ ರೈ
5
SHARES
15
VIEWS
ShareShareShare

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜಾಗ ಒಳಗೆ ಹಾಕಿದವರು ಮತ್ತು ದೇವಸ್ಥಾನಕ್ಕಾಗಿ ಒಂದು ರೂಪಾಯಿ ಕೊಡದವರು ಇಂದು, ದೇವಸ್ಥಾನದಲ್ಲಿ ಅಕ್ರಮ ಆಗಿದೆ ಎಂದು ಹೇಳಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಇಂಥವರಿಗೆ ಏನು ಹೇಳಬೇಕು, ಎಂಥಾ ಕಾಲ ಬಂತು ಎಂದು ಶಾಸಕ ಅಶೋಕ್ ರೈ ಹೇಳಿದರು.

ಮಂಗಳವಾರ ಪುತ್ತೂರಿನಲ್ಲಿ ಬಿಜೆಪಿ ದೇವಸ್ಥಾನ ವಿಚಾರದಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವಳದ ಜಾಗ ಒಳಗೆ ಹಾಕಿದವರು, ದೇವಸ್ಥಾನಕ್ಕಾಗಿ ಒಂದು ರೂಪಾಯಿ ಕೊಡದವರು ಎಲ್ಲ ಸೇರಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. 60 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡುತ್ತಿರುವವರು ನಾವು ಸ್ವಾಮಿ. ನಾನು ನನ್ನ ಶಾಸಕ ನಿಧಿ ಯಿಂದಲೂ 10 ಕೋಟಿ ನೀಡಿದನೆ. ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ನಡೆಸಿದ ಕ್ಯಾಬಿನೆಟ್‌ನಲ್ಲಿ ಇನ್ನೂ ೫ ಕೋಟಿ ರೂ. ಪುತ್ತೂರು ದೇವಳಕ್ಕೆ ಮಂಜೂರು ಮಾಡಿಸಿzನೆ. ನಾನು ವೈಯಕ್ತಿಕವಾಗಿ ನನ್ನ ದುಡಿದ ಹಣದಿಂದ 1 ಕೋಟಿ ರೂ. ದೇಣಿಗೆ ದೇವಸ್ಥಾನಕ್ಕೆ ನೀಡುತ್ತಿzನೆ. ನನ್ನ ಸಂಪಾದನೆಯ ದುಡ್ಡಿನಿಂದ 50 ಗ್ರಾಂ ಚಿನ್ನ ಕೊಡುವುದಾಗಿ ಹೇಳಿದ್ದೆ ಆ ಬಳಿಕ 100 ಗ್ರಾಂ ಚಿನ್ನ ದೇವಳಕ್ಕೆ ನೀಡಿzನೆ. ಅಲ್ಲಿ ಅಕ್ರಮ ಮಾಡಬೇಕಿದ್ದರೆ ನಾನು ಇಷ್ಟೊಂದು ದುಡ್ಡು ಕಿಸೆಯಿಂದ ನೀಡಬೇಕಿತ್ತಾ? ದುಡ್ಡು ಒಳಗೆ ಹಾಕುತ್ತಾ ಕೂರಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

LOTUS TRAVEL

ಜಾಹೀರಾತು

ಪುತ್ತೂರು ದೇವಸ್ಥಾನಕ್ಕೆ ಸೇರಿದ ೧೮ ಎಕರೆ ಜಾಗವನ್ನು ನಾವು ಬಿಡಿಸಿದ್ದು ಸ್ವಾಮಿ. ಮೊದಲು ಇದ್ದವರಿಗೆ ಇದೆಲ್ಲ ಯಾಕೆ ಆಗಲಿಲ್ಲ? ಯಾಕೆ ಇವರಿಗೆ ಧಮ್ಮಿರಲಿಲ್ವಾ? ಇದಕ್ಕೆಲ್ಲ ಅಶೋಕ್ ರೈ ಬರಬೇಕಾಯಿತಾ? ನಾನು ಕೆರಳುವುದಿಲ್ಲ ಎಂದುಕೊಂಡಿದ್ದೆ. ಆದರೆ ನಾನು ಕೆರಳಿದರೆ ಎಲ್ಲ ವಾಂತಿ ಮಾಡಿ ಬಿಡುತ್ತೇನೆ. ಇನ್ನು ಬಿಡುವುದಿಲ್ಲ. ಯಾರೆಲ್ಲ, ಎಲ್ಲೆಲ್ಲ ದೇವಸ್ಥಾನಗಳ ಜಾಗ ಒಳಗೆ ಹಾಕಿಕೊಂಡಿದ್ದಾರಾ ಅದನ್ನೆಲ್ಲ ಬಿಡಿಸಿಕೊಳ್ಳುತ್ತೇವೆ. ದೇವಸ್ಥಾನಕ್ಕೆ ಒಂದು ರೂಪಾಯಿ ಕೊಡಲಾಗದವರು, ದೇವರ ಜಾಗ ಒಳಗೆ ಹಾಕಿದವರೆಲ್ಲ ಸೇರಿಕೊಂಡು ಪ್ರತಿಭಟನೆ ಮಾಡುವುದಂತೆ. ಇದಕ್ಕೆಲ್ಲ ಹೋಗುವ ಜನರಿಗೂ ಬುದ್ಧಿ ಬೇಕಲ್ವಾ ಎಂದು ಶಾಸಕರು ಪ್ರಶ್ನಿಸಿದರು.

ದೇವಸ್ಥಾನದ ಜಾಗವನ್ನು ಒಳಗೆ ಹಾಕಿ, ಅದೆಷ್ಟೋ ವರ್ಷಗಳ ಕಾಲ ಅದರಲ್ಲಿ ಮನೆ ಮಾಡಿ , ಮನೆಯನ್ನು ಬಾಡಿಗೆ ನೀಡಿ ದೇವರ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡವರು ಇಂದು ದೇವಸ್ಥಾನ ಉಳಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ, ಅವರೆಲ್ಲ ಲಾಟ್‌ಪೋಟುಗಳು. ಇಂಥವರು ಪ್ರತಿಭಟನೆ ಮಾಡುವಾಗ ಮಹಾಲಿಂಗೇಶ್ವರ ನೈಜ ಭಕ್ತರು ಅದರಲ್ಲಿ ಸೇರಿಕೊಳ್ಳಲು ಸಾಧ್ಯವಿಲ್ಲ, ಇಂಥವರ ಪ್ರತಿಭಟನೆಗೆ ಸೇರಬಾರದು ಎಂದು ಸೇರಿದವರಿಗೆ ಬುದ್ದಿವಾದ ಹೇಳಬೇಕಿದೆ. ಲಾಟ್‌ಪೋಟುಗಳು ಸೇರಿ ನಡೆಸಿದ ಪ್ರತಿಭಟನೆ ಇದಾಗಿದೆ. ಪ್ರತಿಭಟನೆ ಮಾಡಿದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ದೇವರ ಜಾಗ ಒಳಗೆ ಹಾಕಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.

8722552464 Astrloger

ಜಾಹೀರಾತು

ಜಾಹೀರಾತು

SendShare2Share
Previous Post

45 ಲಕ್ಷ ವೆಚ್ಚದ ಮದುವೆ ಆದರೂ ತಪ್ಪದ ವರದಕ್ಷಿಣೆ ಕಿರುಕುಳ-ಟೆಕ್ಕಿ ಆತ್ಮಹತ್ಯೆ

Next Post

ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ  ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸದಿದ್ದಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In