ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ಕರ್ನಾಟ ಕರ್ನಾಟಕ ಅರಣ್ಯ ಇಲಾಖೆ ಮತ್ತು ರೈ ಎಸ್ಟೇಟ್ಸ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇವರುಗಳ ಆಶ್ರಯದಲ್ಲಿ ರಸ್ತೆ ಬದಿಗಳಲ್ಲಿ,ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಇತ್ತೀಚಿಗೆ ರಸ್ತೆ ಬದಿಯಲ್ಲಿರುವ ಸಾರ್ವಜನಿಕ ಮಾವಿನ ಮರದ ಮಾವಿನ ಮಿಡಿ ಕೊಯ್ಯುವುದಕ್ಕೆ ಶಾಸಕರು ಕಡಿವಾಣ ಹಾಕಿ ಪಕ್ಷಿಗಳಿಗೆ ಹಾಗೂ ಜನರಿಗೆ ಉಪಯೋಗವಾಗುವಂತೆ ಆದೇಶ ನೀಡಿದ್ದು ಅದರಂತೆ ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಂಡಿದ್ದು ಶಾಸಕರ ಕಾರ್ಯ ಜನರ ಪ್ರಶಂಸೆಗೆ ಪಾತ್ರವಾಗಿತ್ತು.
ಅದರಂತೆ ಈಗ ವನಮಹೋತ್ಸವ ಆಚರಿಸುತ್ತಿದ್ದರೆ. ಅರಣ್ಯ ಇಲಾಖೆಯ ಪ್ರಮುಖರು ಹಾಗೂ ಗಣ್ಯರಯ ಉಪಸ್ಥಿತರಿದ್ದರು