• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬರುತ್ತಿದೆಯಂತೆ……!?  ಪೋಲಿಸ್ ಇಲಾಖೆಗೆ ತಲುಪಿಲ್ಲವೇ…..?

July 26, 2024
ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

September 1, 2026
ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

September 1, 2026
ಮದರಸಾ ವಿಸ್ತರಣೆಗಾಗಿ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ

ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

ಪತ್ನಿಯನ್ನು ರಾತ್ರೋರಾತ್ರಿ ಕೊಲೆ ಮಾಡಿ, ಆಕೆಗೆ ಹೃದಯಾಘಾತವಾಗಿದೆ ಎಂದು ಕಥೆ ಕಟ್ಟಿದ ಪತಿ!

ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

August 29, 2026
ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

August 28, 2026
ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, September 2, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

    ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

    ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

    ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

    ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

    ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

    ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

    ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಉದ್ಯೋಗ - ಶಿಕ್ಷಣ

ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬರುತ್ತಿದೆಯಂತೆ……!? ಪೋಲಿಸ್ ಇಲಾಖೆಗೆ ತಲುಪಿಲ್ಲವೇ…..?

by ಪ್ರಜಾಧ್ವನಿ ನ್ಯೂಸ್
July 26, 2024
in ಉದ್ಯೋಗ - ಶಿಕ್ಷಣ, ಕಡಬ, ಕ್ರೈಮ್, ಪುತ್ತೂರು, ಮಂಗಳೂರು, ರಾಜ್ಯ
0
ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬರುತ್ತಿದೆಯಂತೆ……!?  ಪೋಲಿಸ್ ಇಲಾಖೆಗೆ ತಲುಪಿಲ್ಲವೇ…..?

Cocaine and other drugs on a black background, close-up. A rolled up dollar bill for drug use. Prohibited drugs.

362
SHARES
1k
VIEWS
ShareShareShare

ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ…

Rosemac1823788744

ಜಾಹೀರಾತು

ಪೋಲಿಸ್ ಇಲಾಖೆಗೆ  ತಲುಪಿಲ್ಲವೇ …?  ಗಾಂಜಾ ಮಾರಾಟಗಾರರಿಗೆ ವಿದ್ಯಾರ್ಥಿಗಳೇ ಟಾರ್ಗೆಟ್…!

ಪುತ್ತೂರು ಬೆಳೆಯುತ್ತಿರುವ ನಗರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ನಂತರ ಪುತ್ತೂರು ಮಲ್ಟಿ ಸಿಟಿಯಾಗಿ ಬೆಳೆಯುತ್ತಿದೆ.‌
ಪ್ರತಿಷ್ಟಿತ ಕಾಲೇಜು, ಮಹಲ್, ಉದ್ಯಮ ಕೇಂದ್ರಗಳು ‌ಇಲ್ಲಿಯ ಪ್ರಮುಖ ಬಂಡವಾಳ ಮತ್ತು ಜನಾಕರ್ಷಣೆಯಾಗಿದೆ.

ಪುತ್ತೂರಿನಿಂದ ಮಂಗಳೂರು ‌ರಾಜರಸ್ತೆಯಲ್ಲಿ ತೆರಳುವಾಗ ಸಿಗುವ ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬಡಿಯುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಇಲ್ಲಿ ಮುಖ್ಯವಾಗಿ ಹಲವು ಬಾರಿ ಗಾಂಜಾ ಸಮೇತವಾಗಿ ಆರೋಪಿಗಳನ್ನು ಪೋಲೀಸ್ ಹಿಡಿದರು ಕೇಸ್ ಜಡಿದರು ಎರಡು ತಿಂಗಳ ಬಳಿಕ ಮತ್ತೆ ಗಾಂಜಾ ಮಾರಾಟ,ಗಾಂಜಾ ಹಂಚುವುದು ಬೆಳಕಿಗೆ ಬರುತ್ತದೆ. ಇದರಲ್ಲಿ ಮುಖ್ಯವಾಗಿ ಬನ್ನೂರು, ನೆಹರು‌ ನಗರ,ದರ್ಬೆ ಇವರ ಪ್ರಮುಖ ಅಡ್ಡವಾಗಿದೆ. ಇಲ್ಲಿ ಕೇರಳ ನೊಂದಾವಣೆಯ ಕಾರುಗಳು ರಾತ್ರಿ ಹೊತ್ತು ಲಗ್ಗೆ ಇಟ್ಟು ವಿತರಿಸುತ್ತಿದೆ ಎಂಬ ಗುಮಾನಿ ಇದೆ.

ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೇ ಟಾರ್ಗೆಟ್…..!
ಇದಕ್ಕೆ ಬುಕ್ಕಿಗಳಾಗಿ ಇಲ್ಲಿನ ಸ್ಥಳೀಯರಿದ್ದು ಮುಖ್ಯವಾಗಿ ಇವರಿಗೆ ಸ್ಥಳೀಯವಾಗಿ ತಂಗುವ ವಿದ್ಯಾರ್ಥಿಗಳಿಗೆ ಗಾಂಜಾ ರುಚಿ ತೋರಿಸಿ ಖಡ್ಡಕ್ಕೆ ಬೀಳಿಸುವ ಕಾರ್ಯ ಇಲ್ಲಿ ಸಾಗುತ್ತಿದೆ. ಒಮ್ಮೆ ಗಾಂಜಾ  ದಾಸರಾದರೇ ಶ್ರೀಮಂತ ಬಡವ ಎನ್ನದೇ ವಿದ್ಯಾರ್ಥಿಗಳು ಇದನ್ನು ‌ಚಟವಾಗಿ ಪರಿಣಮಿಸಿ’ ಕೊಂಡುಕೊಳ್ಳಲು ಹಣ ಸಿಗದಾಗ ಕಳ್ಳತನ, ದರೋಡೆ ಇಳಿದು ಕೊನೆಗೆ ಸಾವೇ ಅಂತಿಮ ಎನ್ನುವ ತನಕ ತಂದು ನಿಲ್ಲಿಸುತ್ತದೆ ಎಂಬುದನ್ನು ಎಷ್ಟೋ ವರದಿಯಲ್ಲಿ ಓದಿದ್ದೇವೆ.‌ ಇದರಲ್ಲಿ ವಿದ್ಯಾರ್ಥಿನಿಯರು ಇದ್ದರೆ ‌ಎಂಬುದು ನಂಬಲರ್ಹವಾದ ವಿಚಾರವೇ ಸೈ.

Muliya

ಜಾಹೀರಾತು

ಸಾಂದರ್ಭಿಕ ಚಿತ್ರ:

ಪೋಲಿಸರಿಗೆ ಮಾಹಿತಿ ಇಲ್ಲವೇ…!?   ಮಾಹಿತಿ ತಲುಪಿಲ್ಲವೇ.!?

8722552464 Astrloger

ಜಾಹೀರಾತು

ಪುತ್ತೂರು ಪೋಲಿಸ್ ಎಂದರೇ ಖಡಕ್ ಪೋಲಿಸ್ ಎಂಬ ಹೆಗ್ಗಳಿಕೆ ‌ಇದ್ದ ಕಾರಣ ಹಿಂದ ಇದೇ ಪರಿಸರದಲ್ಲಿ ಗಾಂಜಾವನ್ನು ಹಿಡಿದ ಕೀರ್ತಿ ಪೋಲಿಸರಿಗಿದೆ. ಆದರೆ ಪ್ರಸ್ತುತವಾಗಿ ಗಾಂಜಾ ಪರಿಮಳದ ಮಾಹಿತಿ ಪೋಲಿಸರಿಗೆ ತಲುಪಿಲ್ಲವೇ ಎಂಬುದು ಬಹು ದೊಡ್ಡ ‌ಪ್ರಶ್ನೆಯಾಗಿದೆ. ಒಂದೊಮ್ಮೆ ಈ ಭಾಗದಲ್ಲಿ ‌ಗಸ್ತು ಪೊಲೀಸ್ ಎಂದು 112 ಪೋಲಿಸ್ ಒಂದು‌ ಸುತ್ತು ಹಾಕಿ‌ ಹೋಗುತ್ತಾರೆ ಹೊರತು ಯಾವುದೇ ತನಿಖೆಯಾಗಲಿ, ವಿಚಾರಣೆ ‌ನಡೆಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಇಲ್ಲಿ ಕೇರಳ ನೊಂದಾವಣೆಯ ವಾಹನ ತಿರುಗುತ್ತಿದ್ದರು, ಜೊತೆಗೆ ರಾತ್ರಿ ಒಂದು,ಎರಡು ಗಂಟೆಯ ತನಕ ಅಂಗಡಿಯ‌ ಎದುರಲ್ಲಿ ಗುಂಪಾಗಿ ರಂಪಾಟ ಮಾಡಿದರು ಕೇಳುವವರಿಲ್ಲದಾಗಿದೆ‌. ಇದರ‌ ಜೊತೆಗೆ ಹೊಸ ಹೊಸ ಬೈಕ್ ಗಳ ವೀಲಿಂಗ್, ಎಲ್‌ಇ‌ಡಿ ಬಲ್ಬ್ ಡಿಮ್‌ ಡೀಪ್‌ ಮಾಡದೇ ಇರುವುದು‌‌ ಕಾಣಬಹುದಾಗಿದೆ.

ಪುಂಡಾರಿಗೆ ವರದಾನವಾದ ಕೆಟ್ಟು ನಿಂತ ಸಿ ಸಿ ಕ್ಯಾಮರಾ..!

‌ಪುತ್ತೂರು ಪೇಟೆಯಲ್ಲಿ ‌ಎಲ್ಲೂ‌ ಕೂಡ ಸಿಸಿ ಕ್ಯಾಮರಾ ‌ಇಲ್ಲದೇ ಇಂತಹ ಘಟನೆಗಳು‌‌ ಎಗ್ಗಿಲ್ಲದೇ ನಡೆಯುತ್ತಿದೆ.‌ ಹಿಂದೊಮ್ಮೆ ಮಹೇಶ್ ಪ್ರಸಾದ್ ಚಾರ್ಜ್ ಇರುವಾಗ ಇಡೀ ಪೇಟೆಯಲ್ಲಿ ಕ್ಯಾಮರಾ ‌ಅಳವಡಿಸಿದ್ದರು ಸಹ ನಂತರದಲ್ಲಿ ಸಿಡಿಲು,ಮಳೆಗೆ ಕೆಟ್ಟು ಹೋದ ಕ್ಯಾಮರಾಗಳನ್ನು ಸರಿ ಮಾಡಲು ‌ಮೂಹೂರ್ತವೇ ಬಂದಿಲ್ಲ ಎನ್ನುವುದು ದೊಡ್ಡ ಸಂಗತಿಯೇ ವಿಪರ್ಯಾಸ.

ಪ್ರಮುಖವಾಗಿ ಇದರ ಬಗ್ಗೆ ಶಾಸಕರು ಮುಖ್ಯವಾಗಿ ಮುತುವರ್ಜಿ ವಹಿಸಿಕೊಂಡರೇ ದರ್ಬೆ, ನೆಹರು ನಗರ, ಬನ್ನೂರು ಭಾಗದಲ್ಲಿ ಪೋಲಿಸ್ ತನಿಖಾ‌ ಕೇಂದ್ರ ಅಥವಾ ಗಸ್ತು ಕೇಂದ್ರ ನಿರ್ಮಿಸುವುದು, ಈಶ್ವರಮಂಗಲ, ಕಬಕ, ಉಪ್ಪಿನಂಗಡಿ ಭಾಗದ ಪರಿಸರದಲ್ಲಿ ಸಂದೇಹ‌ ಇರುವ ಜೊತೆಗೆ‌ ಎಲ್ಲಾ ವಾಹನಗಳನ್ನು ‌ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸಿ ದಾಖಲೆ ಇಟ್ಟುಕೊಂಡರೆ, ಸಿಸಿ ಕ್ಯಾಮರಾ ಅಳವಡಿಕೆಯ ಬಗ್ಗೆ ಕಟ್ಟಡ ಮಾಲೀಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಸಭೆ ಕರೆದು ವಿನಂತಿಸಿದರೆ, ಸರಕಾರದಿಂದ ಪ್ರಮುಖ ಸರ್ಕಲ್ ಗಳಲ್ಲಿ ಸಿಸಿ ಅಳವಡಿಕೆ ‌ಬಗ್ಗೆ ಸಿಸಿ ಕ್ಯಾಮರಾ ರಿಪೇರಿ ನಡೆಸಿದರೆ ಜೊತೆಗೆ ಕೆಲವೊಂದು ‌ಪ್ರಮುಖ ಜಾಗಗಳಲ್ಲಿ ಗಸ್ತು ಪೋಲಿಸ್ ‌ನಿಯೋಜನೆ ಮಾಡಿದರೆ, ಜೊತೆಗೆ ಮನೆಯವರು ಎಚ್ಚರಿಕೆಯಿಂದ ಜಾಗ್ರತೆ ವಹಿಸಿಕೊಳ್ಳುವುದರ ಮೂಲಕ ಬಹು ದೊಡ್ಡ ಗಾಂಜಾ ಸಮಸ್ಯೆಗಳಿಗೆ ಕಡಿವಾಣ ‌ಹಾಕಬಹುದು ಎಂಬುದು ಪ್ರಜಾಧ್ವನಿ ನ್ಯೂಸ್ ನ ಈ ವಿಶ್ಲೇಷಣ ವರದಿಯ ಚಿಂತನೆಯಾಗಿದೆ.

SendShare145Share
Previous Post

ಕಾನ್ಶಿರಾಮ್‌ಗೆ ಭಾರತ ರತ್ನ ನೀಡಬೇಕಾಗಿ ಮಾಯಾವತಿ ಪಟ್ಟು : ಬಿಜೆಪಿಯು ದಲಿತರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳೋದನ್ನು ನಿಲ್ಲಿಸಿ.

Next Post

ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಮಹಾ ಪ್ರವಾಹಕ್ಕೆ 50 ವರ್ಷ,ಅವತ್ತು ಇಡೀ ಉಪ್ಪಿನಂಗಡಿ ಜಲಮಯವಾಗಿತ್ತು.

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In