ರಸ್ತೆಯೆಂದು ನದಿಗಿಳಿಸಿದ ಗೂಗಲ್ ಮ್ಯಾಪ್ಸ್!? ಪ್ರಯಾಣಿಕರು ಪಾರು ಕಾರು ನೀರು ಪಾಲು
ಕೊಟ್ಟಾಯಂ : ಗೂಗಲ್ ಮ್ಯಾಪ್ಸ್ ಬಳಸಿ ಪ್ರಯಾಣಿಸುತ್ತಿದ್ದ ಪ್ರವಾಸಿ ತಂಡವೊಂದು ಕೇರಳದಲ್ಲಿ ಸೀದಾ ಹೋಗಿ ನದಿನೀರಿಗೆ ಇಳಿದಿದೆ. ಕಾರು ಮುಳುಗಿದೆ; ಆದರೆ ಪ್ರಯಾಣಿಕರು ಹೇಗೋ ಪಾರಾಗಿದ್ದಾರೆ. ಹೈದರಾಬಾದ್‌ನ...
ಮತ್ತಷ್ಟು ಓದುDetails




























