ಬೆಂಗಳೂರು: ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಜವಾಬ್ದಾರಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಯಾಗಿದ್ದ ರಾಜೇಶ್ ಜಿವಿ ಮತ್ತೆ ಸಂಘದ ಕಾರ್ಯಕ್ಕೆ ತೆರಳಲಿದ್ದಾರೆ.ಕಳೆದ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಅರುಣ್ ಜೀ ಇವರಿಂದ ತೆರವುಗೊಂಡ ಹುದ್ದೆಗೆ ರಾಜೇಶ್ ನಿಯೋಜಿಸಲಾಗಿತ್ತು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಯಾಗಿ ಜವಾಬ್ದಾರಿ ನಿರ್ವಹಿಸಿದರು,ಮೂಲತಃ ಕಡಬ ತಾಲೂಕಿನ ಕುಂತೂರಿನವರಾದ ಇವರು ಸಂಘದ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದವರಾಗಿದ್ದರು.ಪ್ರಸ್ತುತ ಇವರಿಗೆ ಹೊಸ ಜವಾಬ್ದಾರಿ ನೀಡಿದ್ದು ಪ್ರಾಂತ ಗತಿ ವಿಧಿ ಸಹ ಸಂಯೋಜಕರಾಗಿ ನಿಯುಕ್ತಿಗೊಂಡಿದ್ದಾರೆ.