ವಿಧಾನ ಪರಿಷತ್ ಚುನಾವಣೆ. ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಪ್ರಚಾರ ನಡೆಸಿದ ಹಾಸ್ಯ ನಟ ಅರವಿಂದ ಬೋಳಾರ್.
ತುಳು ರಂಗಭೂಮಿ ಹಾಗೂ ಸಿನೆಮಾ ನಟರಾದ ಅರವಿಂದ್ ಬೋಳಾರ್ ಚುನಾವಣಾ ಪ್ರಚಾರಕ್ಕಿಳಿದ್ದಾರೆ.
ಪುತ್ತೂರಿನಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ಬೋಳಾರ್ ಪಕ್ಷೇತರ ಅಭ್ಯರ್ಥಿ ಡಾ.ನರೇಶ್ಚಂದ್ರ ಹೆಗ್ಡೆ ಪರ ಪುತ್ತೂರಿನ ಹಲವಾರು ಶಿಕ್ಷಣ ಸಂಸ್ಥೆಗೆ ತೆರಳಿ ಮತಯಾಚನೆ ನಡೆಸಿದರು.
ಉಪನ್ಯಾಸಕರ ಸಂವಾದ ನಡೆಸಿ ಹೆಗ್ಡೆಯವರನ್ನು ಗೆಲ್ಲಿಸಿದರೆ ಶಿಕ್ಷಕರ ಧ್ವನಿಯಾಗಲಿದ್ದಾರೆ ಎಂದರು.