ಮಂಗಳೂರು:ನೂತನ ಸಂಸದರಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದು ಪ್ರಮಾಣ ವಚನ ಸ್ವೀಕಾರ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗೊಳಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ಇಂದು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 9 ರಂದು ನರೇಂದ್ರ ಮೋದಿ...
ಪುತ್ತೂರು: ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಏಳು ಕುಟುಂಬಗಳಿ ಮರಳಿ ಮಾತೃ ಧರ್ಮಕ್ಕೆ ಮತಾಂತರ ಎನ್ನುವ ಧರ್ಮದ್ರೋಹಿ ಕಾರ್ಯಗಳು ಬೇರೆ ರಾಜ್ಯದಲ್ಲಿ ನಾವುಗಳು ಕಂಡಿದ್ದೇವೆ. ಬಡತನ, ಬೆದರಿಕೆ ಜೊತೆಗೆ ಆಸೆ ಆಮಿಷಗಳನ್ನೊಡ್ಡಿ ಮತಾಂತರ ನಡೆಸುವುದಾಗಿದೆ. ಅದರಂತೆ ಒಂದು ಘಟನೆ ನಮ್ಮದೇ ದಕ್ಷಿಣ ಕನ್ನಡ...
ಕೆ.ಎಂ. ಶೆಟ್ಟಿ ಒಡೆತನದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಂಬಯಿ ಪ್ರಾಯೋಜಕತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ವತಿಯಿಂದ ಬೃಹತ್ ಕಾರ್ಯಕ್ರಮ ಮಂಗಳೂರು ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಎಂ ಆರ್ ಜಿ ಗ್ರೂಫ್ ಛೇರ್ಮನ್ ಕೆ.ಪ್ರಕಾಶ್...