ದಕ್ಷಿಣ ಕನ್ನಡ : ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ. ಇವರು ಮೂಲತಃ...
ಬೆಂಗಳೂರು: ದೈವರಾಧನೆ ಸೇವೆ ಮಾಡುವವರಿಗೆ ಮಾಶಾಸನ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ವಿಶೇಷವಾಗಿ ನಡೆಯುವ ಆರಾಧನೆ ದೈವರಾಧನೆ. ಬೇರ ಬೇರೆ ಸಮುದಾಯ ಮತ್ತು ಪಂಗಡಗಳು ಈ ದೈವರಾಧನೆಯ ಸೇವೆಯನ್ನು ಮಾಡಿಕೊಂಡು ಅನಾದಿ ಕಾಲದಿಂದಲೂ ನಡೆಸುತ್ತ ಬರುತ್ತಿದ್ದಾರೆ....
ಪುತ್ತೂರು : ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿಯಾಗಲು ಹೊರಟ, ಮಲ್ಲಿಗೆ ಪ್ರಿಯೆ ಬಲ್ನಾಡು ಶ್ರೀ ದಂಡನಾಯಕ ಮತ್ತು ಉಳ್ಳಾಲ್ತಿ ಅಮ್ಮನವರ ಶೃಂಗಾರಮಯ ಪಲ್ಲಕಿಯಯಲ್ಲಿ ವಿಜೃಂಭಣೆಯಿಂದ ಹೊರಟ ಕಿರುವಾಲು ಭಂಡಾರದ ಕಣ್ಮನ ಸೆಳೆಯುವ ಭವ್ಯ...
ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಧರ್ಭದಲ್ಲಿ ಅಂಗಡಿ, ಸಂತೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು, ಸುಡುಮದ್ದು ಪ್ರದರ್ಶನ ಮತ್ತು ರಥೋತ್ಸವವನ್ನು ನಿಶ್ಚಿತ ಸಮಯದಲ್ಲಿ ನಡೆಸುವಂತೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳು ಏ.೧೨ರಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ರಥೋತ್ಸವದ ದಿನ...
ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ದಿನ ದಿನಾಂಕ 17-04-2024 ರಂದು ಜಿಲ್ಲೆಯ ಉದಯೋನ್ಮುಖ ಯುವ ಗಾಯಕರಾದ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಸುಮಧುರ ಕಂಠದಲ್ಲಿ ಮೂಡಿಬರಲಿರುವ 'ಜ್ಙಾನ ಜಾಗರಣೆ' ಈ ಭಕ್ತಿಗೀತೆಯ ರಚನೆಯನ್ನು ಕನ್ನಡ-ತುಳು...
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವರ್ಷಂಪ್ರತಿ ನಡೆಯುವ ಜಾತ್ರೋತ್ಸವ ಧ್ವಜಾರೋಹಣವು ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮೊದಲ ದಿನದ ದೇವರ ಪೇಟೆ ಸವಾರಿಯು ಸಂಜೆ ಬಲಿ ಹೊರಟು ಉತ್ಸವ ಬೊಳುವಾರು ಶ್ರೀರಾಮ ಪೇಟೆ,ಕಾರ್ಜಾಲು,ರಕ್ತೇಶ್ವರಿ ದೇವಸ್ಥಾನ,ಕಲ್ಲೇಗ,ಕರ್ಮಲ ಭಾಗಕ್ಕೆ ತೆರಳಲಿದೆ....
ಪುತ್ತೂರು : ವರ್ಷಾಂಪ್ರತಿಯಂತೆ ನಡೆಯುವ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎಪ್ರಿಲ್ 1 ರಂದು ದೇವಾಲಯದ ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಕ್ಷೇತ್ರದ ಪ್ರಧಾನ ಅರ್ಚಕರು ಗೊನೆ ಮೂಹುರ್ತ ನಡೆಸಿದರು. ಎಪ್ರಿಲ್ 17ರಂದು ಮಹಾಲಿಂಗೇಶ್ವರ ದೇವರ...