ಪುತ್ತೂರು: ಊರಿನ ಹಾಗೂ ಇತರೆ ದಾನಿಗಳ ನೆರವಿನಿಂದ ತಮ್ಮ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯನ್ನು ನವೀಕರಣ ಮಾಡಿದ್ದು ಅಭಿನಂದನಾರ್ಹ ಕಾರ್ಯಕವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೆದಿಲ ಅನುದಾನಿತ ಹಿ ಪ್ರಾ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಇದೇ...
ಬಂಟ್ವಾಳ ಸಮೀಪದ ಕನ್ಯಾನದಲ್ಲಿ ಬೈಕ್ ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಅನ್ಯಕೋಮಿನ ಯುವಕರಿಂದ ಹಿಂದು ಯುವಕನ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ ಕನ್ಯಾನ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರಿಂದ ಅಮಾಯಕ ಬೈಕ್ ಸವಾರನಿಗೆ ಹಲ್ಲೆ, ಹಿಂಜಾವೇ ಪ್ರಮುಖರು ಆಸ್ಪತ್ರೆಗೆ ಭೇಟಿನೀಡಿದ್ದಾರೆ. ವಿಟ್ಲ...
ಪುತ್ತೂರು: ಸವಣೂರಿನ ಪ್ರಖ್ಯಾತ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಶ್ರೀ ಪದ್ಮಾವತಿ ದೇವಿಯ ತುಳು ಭಕ್ತಿಗೀತೆ 'ಪುದ್ದೊಟ್ಟುದಪ್ಪೆ ಪದ್ಮಾವತಿ' ಯನ್ನು ಸವಣೂರಿನ ಶಿಲ್ಪಿ ಶ್ರೀ ಸೀತಾರಾಮ ರೈ ಸವಣೂರು ದಂಪತಿಗಳು ಪುದುಬೆಟ್ಟು ಜಿನಮಂದಿರದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಜಿನಮಂದಿರದ ಆಡಳಿತ ಮೊಕ್ತೇಸರರಾದ ಬೆಳಂದೂರು...
ಪುತ್ತೂರು: ಕಲಿಕೆಯ ಧ್ಯೇಯ ಉದ್ಯೋಗ ಗಳಿಸುವುದಾಗಿದೆ ಆದರೆ ಎಲ್ಲರಿಗೂ ಇಲ್ಲಿ ಸರಕಾರಿ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿಯಿಲ್ಲದೇ ಇರುವ ಕಾರಣ ಖಾಸಗಿ ಸಂಸ್ಥೆಗಳಲ್ಲಿ ದಾರಾಳ ಉದ್ಯೋಗಗಳು ದೊರೆಯುತ್ತಿದ್ದು ವಿದ್ಯಾರ್ಥಿಳು ಕಲಿಕೆಯ ವೇಳೆಯೇ ಉದ್ಯೋಗದ ಧ್ಯೇಯವನ್ನು ಹೊಂದರಬೇಕು ಎಂದು ರೈ ಎಸ್ಟೇಟ್ ಎಜುಕೇಶನಲ್...
ಕೋಡಿಂಬಾಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಇತರರು ಜಮೀನಿಗೆ ಅನಧಿಕೃತವಾಗಿ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಕೋಡಿಂಬಾಡಿ ಗ್ರಾಮದ ಮೇಲಿನಹಿತ್ಲು ನಿವಾಸಿ ಮೋಹನ್ ಕುಮಾರ್ ಅವರ ಪತ್ನಿ ಪವಿತ್ರ ಮೋಹನ್ ಕುಮಾರ್...
ಜೂನ್ 6 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು, ಯಾರು ನಾಮಪತ್ರ ಹಿಂಪಡೆದಿದಿಲ್ಲ. ಹೀಗಾಗಿ ಭರ್ತಿ ಮಾಡಬೇಕಾದ 11 ಸ್ಥಾನಗಳಿಗೆ 11 ಜನ ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಕಣದಲ್ಲಿದ್ದರು. ವಿಧಾನ ಪರಿಷತ್‌ಗೆ ನೂತನ ಸದಸ್ಯರ ಪಟ್ಟಿ (ಒಟ್ಟು 11) ಕಾಂಗ್ರೆಸ್ ಸದಸ್ಯರು–7 1.ಐವಾನ್...
ಬೆಳ್ಳಾರೆ: 2022 ರ ಜುಲೈಯಲ್ಲಿ ಬೆಳ್ಳಾರೆ ಯ ಸಮೀಪದ ಮಾಸ್ತಿ ಕಟ್ಟೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯಾದ ಪ್ರಕರಣದಲ್ಲಿ ಇನ್ನೊರುವ ಆರೋಪಿ ರಿಯಾಜ್ ಯೂಸೂಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಇತನನ್ನು ಮಂಗಳವಾರ ಎನ್ಐಎ ಆತನನ್ನು ಬಂಧಿಸಿರುತ್ತಾರೆ. ವಿದೇಶಕ್ಕೆ ಪರಾರಿಯಾಗುವ ಸಮಯದಲ್ಲಿ ಎನ್ಐಎ...
ಪುತ್ತೂರು : ಅಭಿರಾಮ್ ಫ್ರೆಂಡ್ಸ್ (ರಿ) ಇದರ ಆಶ್ರಯದಲ್ಲಿ ರಕ್ತದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ರೋಟರಿ ಬ್ಲಡ್ ಬ್ಯಾಂಕ್ ಹಾಲ್ ನಲ್ಲಿ ನಡೆಯಿತು. ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಿದರು. ಅಭಿರಾಮ್ ಫ್ರೆಂಡ್ಸ್...
ಪುತ್ತೂರಿನ ಹಾರಾಡಿ ರಾಮ್ ಲೀಲಾ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ' ಟ್ಯಾಲೆಂಟ್ ಆಫೀಸ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕಾಗಿ ಡ್ರಾಮಾ ಡ್ರೀಮ್ ಅಭಿನಯ ಶಿಕ್ಷಣ, ಮಕ್ಕಳ ರಂಗ ನಾಟಕ ಸಂಯೋಜನೆಯ ಅಭ್ಯಾಸ ಮಾಲಿಕೆ ಮತ್ತು ಪುಟಾಣಿಗಳ ಸಾಂಸ್ಕೃತಿಕ ಕಲಾ ಬೆಳವಣಿಗೆಗೆ...