• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಸವಣೂರು: ಕಾರಣಿಕದ ಅತಿಶಯ ಕ್ಷೇತ್ರ ಪುಷ್ಪಪುರ ಪುದುವೆಟ್ಟು ಶ್ರೀ ಪದ್ಮಾವತಿ ದೇವಿ ತುಳು ಭಕ್ತಿಗೀತೆ ಬಿಡುಗಡೆ*

June 7, 2024
ಬಂದಾರು : ಆ.17 ಶಾಸಕ ಹರೀಶ್ ಪೂಂಜಾರವರ ಜನುಮದಿನದ ಸಲುವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ, ವಿಶೇಷ ಪ್ರಾರ್ಥನೆ 

August 17, 2026
ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 17ರಂದು ದಕ್ಷಿಣ ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿ ಸಿ ಘೋಷಣೆ.

ಶಾಂತಿನಗರ ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ – ಸರಿ ಪಡಿಸದೇ ಇದ್ದಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು – ಯೋಧ ಸುಧೀರ್ ಶೆಟ್ಟಿ

ಪುತ್ತೂರು ಬಾಲವನದಲ್ಲಿ ಸ್ವಾತಂತ್ರೋತ್ಸವ

ಪುತ್ತೂರು ಬಾಲವನದಲ್ಲಿ ಸ್ವಾತಂತ್ರೋತ್ಸವ

August 17, 2026
ಆ 16 : ಕೋಡಿಂಬಾಡಿ ಒಕ್ಕಲಿಗ ಗೌಡರ ಆಟಿ, ವಿವಿಧ ಆಟೋಟ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ

August 15, 2026
ಭೀಕರ ಅಪಘಾತ: ಕೆಎಸ್‌ಆರ್‌ಟಿಸಿ ಬಸ್–ಬೈಕ್  ಡಿಕ್ಕಿ, ಯುವಕ ಸ್ಥಳದಲ್ಲೇ ಮೃತ್ಯು

ಭೀಕರ ಅಪಘಾತ: ಕೆಎಸ್‌ಆರ್‌ಟಿಸಿ ಬಸ್–ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೇ ಮೃತ್ಯು

August 17, 2026
ಸಣ್ಣ ಸಾಲಗಳಿಗೆ ಹಣಕಾಸು ಸಂಸ್ಥೆಗಳು ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಆರ್​ಬಿಐ ಬ್ರೇಕ್

August 14, 2026
ಗುಟ್ಕಾ ನಿಷೇಧಕ್ಕೆ ಬ್ರೇಕ್- ಸರ್ಕಾರದ ಆದೇಶ ವಾಪಸ್‌ : ತಕ್ಷಣ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ : ಏಕಕಾಲದಲ್ಲಿ 7ನಿರಾಶ್ರಿತರ ರಕ್ಷಣೆ ಹಾಗೂ ಪುನರ್ವಸತಿ: ನಿರಾಶ್ರಿತರ ಪರಿಹಾರ ಕೇಂದ್ರದ ಸಕಾಲಿಕ ಸ್ಪಂದನೆ

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ

ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಶೈನಿ ಅಸ್ಮಾ ಸಲ್ದಾನ..!

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, August 17, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬಂದಾರು : ಆ.17 ಶಾಸಕ ಹರೀಶ್ ಪೂಂಜಾರವರ ಜನುಮದಿನದ ಸಲುವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ, ವಿಶೇಷ ಪ್ರಾರ್ಥನೆ 

    ಬಂದಾರು : ಆ.17 ಶಾಸಕ ಹರೀಶ್ ಪೂಂಜಾರವರ ಜನುಮದಿನದ ಸಲುವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ, ವಿಶೇಷ ಪ್ರಾರ್ಥನೆ 

    ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 17ರಂದು ದಕ್ಷಿಣ ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿ ಸಿ ಘೋಷಣೆ.

    ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 17ರಂದು ದಕ್ಷಿಣ ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿ ಸಿ ಘೋಷಣೆ.

    ಶಾಂತಿನಗರ ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ – ಸರಿ ಪಡಿಸದೇ ಇದ್ದಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

    ಶಾಂತಿನಗರ ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ – ಸರಿ ಪಡಿಸದೇ ಇದ್ದಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

    ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು – ಯೋಧ ಸುಧೀರ್ ಶೆಟ್ಟಿ

    ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು – ಯೋಧ ಸುಧೀರ್ ಶೆಟ್ಟಿ

    ಪುತ್ತೂರು ಬಾಲವನದಲ್ಲಿ ಸ್ವಾತಂತ್ರೋತ್ಸವ

    ಪುತ್ತೂರು ಬಾಲವನದಲ್ಲಿ ಸ್ವಾತಂತ್ರೋತ್ಸವ

    ಆ 16 : ಕೋಡಿಂಬಾಡಿ ಒಕ್ಕಲಿಗ ಗೌಡರ ಆಟಿ, ವಿವಿಧ ಆಟೋಟ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ

    ಆ 16 : ಕೋಡಿಂಬಾಡಿ ಒಕ್ಕಲಿಗ ಗೌಡರ ಆಟಿ, ವಿವಿಧ ಆಟೋಟ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ

    ಭೀಕರ ಅಪಘಾತ: ಕೆಎಸ್‌ಆರ್‌ಟಿಸಿ ಬಸ್–ಬೈಕ್  ಡಿಕ್ಕಿ, ಯುವಕ ಸ್ಥಳದಲ್ಲೇ ಮೃತ್ಯು

    ಭೀಕರ ಅಪಘಾತ: ಕೆಎಸ್‌ಆರ್‌ಟಿಸಿ ಬಸ್–ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೇ ಮೃತ್ಯು

    ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ : ಏಕಕಾಲದಲ್ಲಿ 7ನಿರಾಶ್ರಿತರ ರಕ್ಷಣೆ ಹಾಗೂ ಪುನರ್ವಸತಿ: ನಿರಾಶ್ರಿತರ ಪರಿಹಾರ ಕೇಂದ್ರದ ಸಕಾಲಿಕ ಸ್ಪಂದನೆ

    ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ : ಏಕಕಾಲದಲ್ಲಿ 7ನಿರಾಶ್ರಿತರ ರಕ್ಷಣೆ ಹಾಗೂ ಪುನರ್ವಸತಿ: ನಿರಾಶ್ರಿತರ ಪರಿಹಾರ ಕೇಂದ್ರದ ಸಕಾಲಿಕ ಸ್ಪಂದನೆ

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಮೂಲಕ ಅನುಮತಿ ಇಲ್ಲದೆ ಅನ್ಯಮತೀಯರ ಕಟ್ಟಡಕ್ಕೆ ಮಣ್ಣು ಸಾಗಾಟ – ಭಕ್ತರಿಂದ ತೀವ್ರ ವಿರೋಧ!

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಸವಣೂರು: ಕಾರಣಿಕದ ಅತಿಶಯ ಕ್ಷೇತ್ರ ಪುಷ್ಪಪುರ ಪುದುವೆಟ್ಟು ಶ್ರೀ ಪದ್ಮಾವತಿ ದೇವಿ ತುಳು ಭಕ್ತಿಗೀತೆ ಬಿಡುಗಡೆ*

by ಪ್ರಜಾಧ್ವನಿ ನ್ಯೂಸ್
June 7, 2024
in ಪುತ್ತೂರು, ಸವಣೂರು
0
ಸವಣೂರು: ಕಾರಣಿಕದ ಅತಿಶಯ ಕ್ಷೇತ್ರ ಪುಷ್ಪಪುರ ಪುದುವೆಟ್ಟು ಶ್ರೀ ಪದ್ಮಾವತಿ ದೇವಿ ತುಳು ಭಕ್ತಿಗೀತೆ ಬಿಡುಗಡೆ*
35
SHARES
101
VIEWS
ShareShareShare

ಪುತ್ತೂರು: ಸವಣೂರಿನ ಪ್ರಖ್ಯಾತ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಶ್ರೀ ಪದ್ಮಾವತಿ ದೇವಿಯ ತುಳು ಭಕ್ತಿಗೀತೆ ‘ಪುದ್ದೊಟ್ಟುದಪ್ಪೆ ಪದ್ಮಾವತಿ’ ಯನ್ನು ಸವಣೂರಿನ ಶಿಲ್ಪಿ ಶ್ರೀ ಸೀತಾರಾಮ ರೈ ಸವಣೂರು ದಂಪತಿಗಳು ಪುದುಬೆಟ್ಟು ಜಿನಮಂದಿರದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಜಿನಮಂದಿರದ ಆಡಳಿತ ಮೊಕ್ತೇಸರರಾದ ಬೆಳಂದೂರು ಗುತ್ತು ಶತ್ರುಂಜಯ ಆರಿಗ, ದೇವಾಲಯದ ಅರ್ಚಕರಾದ ಶ್ರೇಯಾಂಸ್ ಕುಮಾರ್ ಇಂದ್ರ, ಭರತ್ ಕೆಮ್ಮಾರ, ಸಚಿನ್ ಭಂಡಾರಿ ಸವಣೂರು, ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.

Muliya

ಜಾಹೀರಾತು

8722552464 Astrloger

ಜಾಹೀರಾತು

ಶ್ರೀಮತಿ ಮಮತಾ ಶ್ರೀ ಯತೀಶ್,ಬೇಬಿ ಕಾಶ್ನಿ ಕಾನಾವುಜಾಲು ಇವರ ನಿರ್ಮಾಣದ ಹರೀಶ್ ಮಂಜೊಟ್ಟಿ ಅವರು ಸಾಹಿತ್ಯ ರಚಿಸಿ, ಗಾಯಕ ದಂಪತಿಗಳಾದ ಶ್ರೀ ಗುಣಪಾಲ್ ಮತ್ತು ಶ್ರೀಮತಿ ಚೇತನಾ ಹಾಡಿರುವ ಈ ಭಕ್ತಿಗೀತೆಯನ್ನು ಮಂದಾರ ಕ್ರೀಯೆಷನ್ಸ್ ಅರ್ಪಿಸಿದೆ.
ಈ ಕ್ಷೇತ್ರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದ್ದು, ಇಲ್ಲಿ ಮೂಲ ತೀರ್ಥಂಕರ ಚಂದ್ರನಾಥ ಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ದೇವಿ ನೆಲೆಸಿದ್ದು,ಭಕ್ತಾದಿಗಳು ಶುಭಕಾರ್ಯದಿಗಳ ಮುನ್ನ ದೇವಿಗೆ ಹೂವಿನ ಪೂಜೆ ನೆರೆವೇರಿಸಿ, ಪೂಜೆ ಸಂದರ್ಭದಲ್ಲಿ ದೇವಿಯ ಬಲಭಾಗದಿಂದ ಹೂ ಬೀಳುವ ಮೂಲಕ ಪ್ರಸಾದವಾದರೆ ತಮ್ಮ ಇಷ್ಟಾರ್ಥ ನೆರೆವೇರುತ್ತದೆ ಎನ್ನುವ ನಂಬಿಕೆ ವಿಶೇಷವಾಗಿದೆ..ಇಲ್ಲಿಯ ಇನ್ನೊಂದು ವಿಶೇಷವೆಂದರೆ ದೇವಾಲಯದ ವಠಾರದಲ್ಲಿ ಸದಾ ಅರಳುತ್ತಿರುವ ಕೇಪುಳ ಹೂವಿಗೆ ಹದಿನಾರು ಎಸಳುಗಳಿರುವುದು.

SendShare14Share
Previous Post

ಬೆಳಗಾವಿ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ, ಸ್ವಪಕ್ಷದ ಶಾಸಕರ ವಿರುದ್ಧವೇ ಸಿಡಿದೆದ್ದ ಜಾರಕಿಹೊಳಿ ತಮ್ಮ ಪಕ್ಷದ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್ ವಿರುದ್ಧ ಬಹಿರಂಗವಾಗಿಯೇ ತೀವ್ರ ವಾಗ್ದಾಳಿ

Next Post

ಕನ್ಯಾನ: ಬೈಕ್ ಸೈಡ್ ನೀಡದ ಕಾರಣಕ್ಕೆ ಹಿಂದು ಯುವಕನ ಮೇಲೆ ಅನ್ಯಕೋಮಿನ ಯುವಕರ ತಂಡದಿಂದ ಹಲ್ಲೆ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In