ಉಪ್ಪಿನಂಗಡಿ ಸೇತುವೆ ಬಳಿ ಶಾಲಾ ಮಕ್ಕಳು ಇದ್ದ ಆಟೋ ರಿಕ್ಷಾ ಮತ್ತು nexon ಕಾರ್ ನಾನು ನಡುವೆ ಅಪಘಾತ. ಆಟೋ ರಿಕ್ಷಾದಲ್ಲಿದ್ದ ಒಂದು ಮಗು ಗಂಭೀರ ಗಾಯ ಗೊಂಡು ಮಂಗಳೂರು ಆಸ್ಪತ್ರೆ ಗೆ ಕಳಿಸಲಾಗಿದೆ. ಬಾಕಿ ಉಳಿದ ಸಣ್ಣ ಪುಟ್ಟ ಗಾಯ ಗೊಂಡ ಮಕ್ಕಳನ್ನು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ದಾಖಳಿಸಲಾಗಿದೆ.

ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು