ಪುತ್ತೂರು: ಕುಂಬ್ರ ಕಡೆಯಿಂದ ಅಬ್ರಾಡ್ ಮದುವೆ ಹಾಲ್ ಕಡೆ ಬರುವಾಗ ಪುತ್ತೂರು ಕಡೆಯಿಂಶ ಸುಳ್ಯ ಪದವು ಕಡೆ ಹೋಗುವ ಶರತ್ ಎಂಬುವವರು ಚಲಾಯಿಸುತ್ತಿರುವ ಮಾರುತಿ ಜಿಪ್ಸಿ ಕಾರು ಪಾದಚಾರಿ ಒಬ್ಬರಿಗೆ ಡಿಕ್ಕಿಯಾಗಿ ಅನಂತರ ಸುರೇಶ ಅವರು ಚಲಾಯಿಸುತ್ತಿರುವ ಮಾರುತಿ 800 ದಿಕ್ಕಿಯಾಗಿದೆ.
ಇದರಿಂದ. ಪಾದಚಾರಿ ಮತ್ತು ಕಾರಿನ ಚಾಲಕರು ತೀವ್ರ ತರದ ಗಾಯಗಳಾಗಿ ಪುತ್ತೂರಿನ ಮೆಡ್ ಲ್ಯಾo ಡ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.
ಎಚ್ಚಿನ ಮಾಹಿತಿ ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ.
























