<strong>ಪುತ್ತೂರು:</strong> ಧಾರಾಕಾರ ಮಳೆ ಹಿನ್ನಲೆ ನಾಳೆ (ಆ. 1ರಂದು) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿ ಕಾಲೇಜಿವರೆಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಘೋಷಿಸಿದ್ದಾರೆ. ಆದೇಶ ಪ್ರತಿಯನ್ನು ವರದಿಯ ಜೊತೆ ಪ್ರಕಟಿಸಲಾಗಿದೆ.<img class="alignnone size-large wp-image-18488" src="https://prajadhwani.news/wp-content/uploads/2026/07/Dc-school-722x1024.jpeg" alt="" width="722" height="1024" />