• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ

November 6, 2026
ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

November 6, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ  ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ, ಆರೋಪಿ ಬಂಧನ

November 5, 2026
‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ರಿಲೀಸ್

ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

November 4, 2026
ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ,  ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, November 6, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

    ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

    ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

    ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ  ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

    ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

    ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

    ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

    ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

    ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

    ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ,  ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

    ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ, ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

    ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

    ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

    ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

    ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರಾಷ್ಟ್ರೀಯ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ

by ಪ್ರಜಾಧ್ವನಿ ನ್ಯೂಸ್
November 6, 2026
in ಅಂತರಾಷ್ಟ್ರೀಯ, ಕ್ರೀಡೆ
0
ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ
4
SHARES
12
VIEWS
ShareShareShare

ಪೋರ್ಚುಗಲ್:   ವಿಶ್ವ ಫುಟ್‌ಬಾಲ್‌ನ  ದಂತಕಥೆ, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 23 ವರ್ಷಗಳ ಸುದೀರ್ಘ ಐತಿಹಾಸಿಕ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಬಿದ್ದಂತಾಗಿದೆ. 41 ವರ್ಷದ ಸ್ಟ್ರೈಕರ್ ರೊನಾಲ್ಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಈ ಮುಂಬರುವ ಪಂದ್ಯಗಳ ಬ್ರೇಕ್ ನಂತರ ಪೋರ್ಚುಗಲ್ ರಾಷ್ಟ್ರೀಯ ತಂಡದ ಜರ್ಸಿಯನ್ನು ಕಳಚಿಡುತ್ತಿರುವುದಾಗಿ ಖಚಿತಪಡಿಸಿದ್ದಾರೆ.

ಜಾಹೀರಾತು

ಅಂತಾರಾಷ್ಟ್ರೀಯ ಪುರುಷರ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ ರೊನಾಲ್ಡೊ ಹೆಸರಲ್ಲಿದೆ. 2003 ರಲ್ಲಿ 18ನೇ ವಯಸ್ಸಿನಲ್ಲಿ ಪೋರ್ಚುಗಲ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೊನಾಲ್ಡೊ, ಒಟ್ಟು 234 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಪೋರ್ಚುಗಲ್ ಪರ ಬರೋಬ್ಬರಿ 146 ಗೋಲುಗಳನ್ನು ಗಳಿಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನ ಗರಿಷ್ಠ ಗೋಲ್‌ಸ್ಕೋರರ್ ಎನಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 5 ಫೀಫಾ ವಿಶ್ವಕಪ್ ಹಾಗೂ 6 ಯುರೋಪಿಯನ್ ಚಾಂಪಿಯನ್‌ಷಿಪ್ ಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಪೋರ್ಚುಗಲ್ ಫುಟ್‌ಬಾಲ್ ಇತಿಹಾಸದಲ್ಲಿ ರೊನಾಲ್ಡೊ ನಾಯಕತ್ವದ ಅವಧಿ ಸುವರ್ಣಯುಗವಾಗಿತ್ತು. ಫ್ರಾನ್ಸ್‌ನಲ್ಲಿ ನಡೆದ 2016ರ ಯುಇಎಫ್‌ಎ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಪೋರ್ಚುಗಲ್ ತಂಡಕ್ಕೆ ನಾಯಕನಾಗಿ ದೇಶದ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟರು. 2019 ರಲ್ಲಿ ಚೊಚ್ಚಲ ಯುಇಎಫ್‌ಎ ನೇಷನ್ಸ್ ಲೀಗ್ ಚಾಂಪಿಯನ್ ಪಟ್ಟವನ್ನು ಪೋರ್ಚುಗಲ್ ಮುಡಿಗೇರಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು.

8722552464 Astrloger

ಜಾಹೀರಾತು

ಭಾವುಕ ವಿದಾಯದ ಸಂದೇಶದಲ್ಲಿ ರೊನಾಲ್ಡೊ ಅವರು ಇನ್ಸ್ಟಾಗ್ರಾಮ್​​ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ನನ್ನ ದೇಶದ ಜರ್ಸಿಗಾಗಿ ನಾನು ನನ್ನ ಸಂಪೂರ್ಣ ಶ್ರಮ ಮತ್ತು ಶಕ್ತಿಯನ್ನು ಧಾರೆಯೆರೆದಿದ್ದೇನೆ ಎಂಬ ಸ್ಪಷ್ಟ ಹಾಗೂ ನೆಮ್ಮದಿಯ ಮನಸ್ಸಿನಿಂದ ನಾನು ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿರ್ಗಮಿಸುತ್ತಿದ್ದೇನೆ.” ಎಂದು ಹೇಳಿದ್ದಾರೆ. ಸುದೀರ್ಘ ಕಾಲ ದೇಶದ ನಾಯಕ ಹಾಗೂ ಅಗ್ರ ಗೋಲ್‌ಸ್ಕೋರರ್ ಆಗಿದ್ದ ರೊನಾಲ್ಡೊ ನಿರ್ಗಮನದೊಂದಿಗೆ ಪೋರ್ಚುಗಲ್ ಫುಟ್‌ಬಾಲ್‌ನಲ್ಲಿ ಈಗ ಹೊಸ ಅಧ್ಯಾಯವೊಂದು ಆರಂಭವಾಗಲಿದೆ.

LOTUS TRAVEL

ಜಾಹೀರಾತು

SendShare2Share
Previous Post

ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

Next Post

ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ - ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In