<strong>ಉಪ್ಪಿನಂಗಡಿ:</strong> ಇಲ್ಲಿನ ಗಾಂಧಿಪಾರ್ಕ್ ಬಳಿಯ ಕೋಟೆ ನಿವಾಸಿ ಚರಣ್ (48) ಹೃದಯಾಘಾತದಿಂದ ನ.6 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಚಾಲಕ ವೃತ್ತಿ ನಡೆಸುತ್ತಿದ್ದ ಇವರು ಎಲ್ಲರಿಗೂ ಚಿರಪಚಿತರಾಗಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.