• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

November 16, 2026
ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

November 14, 2026
ಪಾಕ್ ಎಜೇಂಟ್ ಮಹಿಳೆಯ ನಗ್ನ ಚಿತ್ರಕ್ಕಾಗಿ ಪ್ರತಿಯಾಗಿ ಭಾರತದ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ರೈಲಿನಲ್ಲೇ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

November 13, 2026
ಅಂದ ಚಂದದ ಅವಿವಾಹಿತ ಯುವತಿಯರೇ ಟಾರ್ಗೆಟ್! ಲಕ್ಷ್ಮೀ ಪೂಜೆ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ : ಆರೋಪಿಗಳು ಅಂದರ್

ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಆಯ್ಕೆ!

ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದ್ದ  ನಾರ್ವೆ ಪತ್ರಕರ್ತೆಯ  ಭಾರತ ಭೇಟಿಯ ವೀಸಾ ಕೊನೆ ಕ್ಷಣದಲ್ಲಿ ರದ್ದು

ವಾಹನಗಳ ಮೈಲೇಜ್ ಕಡಿಮೆ ಆಗ್ತಿರೋದು ಎಥೆನಾಲ್ ಮಿಶ್ರಣದಿಂದಲ್ಲ ಬದಲಾಗಿ ರಸ್ತೆಗುಂಡಿಗಳಿಂದ: ಆರ್ ಅಶೋಕ್

November 12, 2026
ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ದೀಪಾವಳಿ ಹಬ್ಬ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾನರ್ ರಾಜಕೀಯ ಮಿತಿಮೀರಿದೆ, ಮನೆ ಬಾಗಿಲಲ್ಲಿ ತೆಂಗಿನಕಾಯಿ ಒಡೆದು ಹೋಗಿದ್ದಾರೆ- ಪತ್ರಿಕಾಗೋಷ್ಠಿಯಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ ಲೇವಡಿ

ಜಿಲ್ಲಾಮಟ್ಟದ ಯುವಸಂಸತ್ ಸ್ಪರ್ಧೆಯಲ್ಲಿ ಕೊಂಬೆಟ್ಟು ಪ್ರೌಢಶಾಲೆಯ ಜೀವಿತಾ ಬನ್ನೂರು ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಸೌಹಾರ್ದತೆಯ ದೀಪಾವಳಿ ಸಂಭ್ರಮ – ಭಾವೈಕ್ಯತೆಯ ಹಣತೆ ಬೆಳಗಿಸಿದ ಮುಖಂಡರು, ಕಾರ್ಯಕರ್ತರು

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, November 16, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

    ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

    ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

    ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

    ಪಾಕ್ ಎಜೇಂಟ್ ಮಹಿಳೆಯ ನಗ್ನ ಚಿತ್ರಕ್ಕಾಗಿ ಪ್ರತಿಯಾಗಿ ಭಾರತದ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ

    ಪಾಕ್ ಎಜೇಂಟ್ ಮಹಿಳೆಯ ನಗ್ನ ಚಿತ್ರಕ್ಕಾಗಿ ಪ್ರತಿಯಾಗಿ ಭಾರತದ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ರೈಲಿನಲ್ಲೇ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ರೈಲಿನಲ್ಲೇ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

    ಅಂದ ಚಂದದ ಅವಿವಾಹಿತ ಯುವತಿಯರೇ ಟಾರ್ಗೆಟ್! ಲಕ್ಷ್ಮೀ ಪೂಜೆ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ : ಆರೋಪಿಗಳು ಅಂದರ್

    ಅಂದ ಚಂದದ ಅವಿವಾಹಿತ ಯುವತಿಯರೇ ಟಾರ್ಗೆಟ್! ಲಕ್ಷ್ಮೀ ಪೂಜೆ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ : ಆರೋಪಿಗಳು ಅಂದರ್

    ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಆಯ್ಕೆ!

    ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಆಯ್ಕೆ!

    ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದ್ದ  ನಾರ್ವೆ ಪತ್ರಕರ್ತೆಯ  ಭಾರತ ಭೇಟಿಯ ವೀಸಾ ಕೊನೆ ಕ್ಷಣದಲ್ಲಿ ರದ್ದು

    ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದ್ದ ನಾರ್ವೆ ಪತ್ರಕರ್ತೆಯ ಭಾರತ ಭೇಟಿಯ ವೀಸಾ ಕೊನೆ ಕ್ಷಣದಲ್ಲಿ ರದ್ದು

    ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ದೀಪಾವಳಿ ಹಬ್ಬ ಆಚರಣೆ

    ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ದೀಪಾವಳಿ ಹಬ್ಬ ಆಚರಣೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

by ಪ್ರಜಾಧ್ವನಿ ನ್ಯೂಸ್
November 16, 2026
in ಪುತ್ತೂರು
0
ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ
4
SHARES
11
VIEWS
ShareShareShare

ಪುತ್ತೂರು: ನಾನು ಅಹಂಕಾರದಿಂದ ಈ ಕಾರ್ಯಕ್ರಮ ಮಾಡುತ್ತಿಲ್ಲ, ಕಳೆದ 14 ವರ್ಷದಿಂದ ಪ್ರತೀ ದೀಪಾವಳಿಯಂದು ತನ್ನ ಸ್ವಂತ ಉದ್ಯಮದಿಂದ ಒಂದಿಷ್ಟು ಪಾಲನ್ನು ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತಿದ್ದೇನೆ, ನನಗೆ ಎಷ್ಟು ದಿನ ದೇವರು ಈ ಕೆಲಸ ಮಾಡಲು ಶಕ್ತಿ ನೀಡುತ್ತಾನೋ ಅಷ್ಟು ವರ್ಷ ನೀಡುತ್ತೇನೆ, ಅಶೋಕ ಜಮನ ಕಾರ್ಯಕ್ರಮಕ್ಕೆ ಬಂದು ನಮ್ಮನ್ನು ಆಶೀರ್ವದಿಸಿದರೆ ಅದುವೇ ನನಗೆ ನೀವು ಕೊಡುವ ದೊಡ್ಡ ಮಟ್ಟದ ಶಕ್ತಿಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ ಪೂರ್ವಸಿದ್ದತಾ ಸಭೆ ಹಾಗೂ ವಿವಿಧ ಸಮಿತಿಯ ಸದಸ್ಯರ ಜೊತೆ ನಡೆದ ಪ್ರಮುಖ ಸಭೆಯಲ್ಲಿ ಮಾತನಾಡಿದರು.

ನ.22 ರಂದು ಬೆಳಿಗ್ಗೆ 9.30 ರಿಂದ ಅಶೋಕ ಜನಮನ ಕಾರ್ಯಕ್ರಮ ಆರಂಭವಾಗುತ್ತದೆ. ಬರುವ ಎಲ್ಲಾ ಸಾರ್ವಜನಿಕರು ನಮ್ಮ ಅತಿಥಿಯಾಗಿರುತ್ತಾರೆ, ಬಂದವರನ್ನು ಕಾಯಿಸುವ ಪ್ರಶ್ನೆಯೇ ಇಲ್ಲ ಬೆಳಿಗ್ಗೆ ಬಂದವರಿಗೆ ಬೆಳಿಗ್ಗಿನ ಉಪಹಾರ ಸೇವನೆ ಮಾಡಿ ಉಡುಗೋರೆಯನ್ನು ಪಡೆದುಕೊಂಡು ತೆರಳಬಹುದು, ಮಧ್ಯಾಹ್ನ ಬಂದವರು ಊಟ ಮಾಡಿ ತೆರಳಬಹುದು ಸಂಜೆ ಬಂದವರು ಸಂಜೆಯ ಉಪಹಾರ ಸೇವಿಸಿ ಉಡುಗೋರೆ ಪಡೆದು ತೆರಳಬಹುದು ಎಂದು ಶಾಸಕರು ತಿಳಿಸಿದರು. ನ.೮ ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಿದ್ದು, ಮಳೆ ಬಂದರೆ ಜನರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಮುಂದೂಡಿದ್ದೇವೆ, ನಿಮಗಾಗಿಯೇ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಒಂದು ಲಕ್ಷ ಮಂದಿಯ ನಿರೀಕ್ಷೆ

ಅಶೋಕ ಜಮನ ಕಾರ್ಯಕ್ರಮಕ್ಕೆ ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಬಂದ ಎಲ್ಲರಿಗೂ ಊಟ , ಉಪಹಾರದ ಜೊತೆಗೆ ಉಡುಗೋರೆಯನ್ನು ವಿತರಿಸಲಾಗುತ್ತದೆ. ತಟ್ಟೆ, ಟವೆಲ್, ಬೆಡ್ ಶೀಟ್ ಹಾಗೂ ಸಾರಿ ಈ ಮೂರಲ್ಲಿ ಯಾವುದಾದರು ಒಂದನ್ನು ಪಡೆಯಬಹುದಾಗಿದೆ., ಉತ್ತಮ ಗುಣಮಟ್ಟದ ಉಡುಗೋರೆಯನ್ನು ವಿತರಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. ಈಗಾಗಲೇ ಗ್ರಾಮ ಮಟ್ಟಕ್ಕೆ ತೆರಳಿ ಗ್ರಾಮಸ್ಥರನ್ನು ಆಮಂತ್ರಿಸುವ ಕೆಲಸವನ್ನು ಟ್ರಸ್ಟ್ ಸದಸ್ಯರು ಮಾಡುತ್ತಿದ್ದಾರೆ. ಆಮಂತ್ರಣ ಸಿಗದವರು ಇದುವೇ ಆಮಂತ್ರಣ ಎಂದು ತಿಳಿದು ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಅಪಪ್ರಚಾರಗಳಿಗೆ ಕಿವಿಗೊಡಬೇಡಿ

LOTUS TRAVEL

ಜಾಹೀರಾತು

ಕೆಲವರು ಬಡವರಿಗೆ ನೆರವು ನೀಡುವುದನ್ನು ಕಂಡು ಸಹಿಸಲಾಗದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೇದ ವರ್ಷ ಹಾಗೆ ಆಗಿದೆ, ಹೀಗೆ ಆಗಿದೆ ಎಂದು ಬೆದರಿಸುವ ದುಷ್ಟರ ಕೂಟವೊಂದು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಅಪಪ್ರಚಾರ ಮಾಡುವವರೂ ಬಡವರಿಗೆ ಏನಾದರೂ ಕಿಂಚಿತ್ತು ಸಹಾಯ ಮಾಡುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ, ಅವರಿಗೆ ದೇ ವರು ಸದ್ಬುದ್ದಿಯನ್ನು ಕರುಣಿಸಲಿ ಎಂದು ಹೇಳಿದರು.

8722552464 Astrloger

ಜಾಹೀರಾತು

ಎಲ್ಲಾ ಸಿದ್ದತೆಗಳು ಅಂತಿಮ ಹಂತದಲ್ಲಿ: ಸುದೇಶ್ ಶೆಟ್ಟಿ

ಅಶೋಕ ಜನಮನ ಕಾರ್ಯಕ್ರಮದ ಚಪ್ಪರ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ,ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಊಟದ ವ್ಯವಸ್ಥೆಗೆ ಪ್ರತ್ಯೇಕ ಸ್ಥಳ, ಉಡುಗೋರೆ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ, ಹಿರಿಯ ನಾಗರಿಕರಿಗೆ, ಅಶಕ್ತರಿಗೆ ವಿಶೇಷ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳ ಸಿದ್ದತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗ್ರಾಮಗಳಿಗೆ ತೆರಳಿ ಆಮಂತ್ರಿಸುವ ಕೆಲಸವೂ ನಡೆಯುತ್ತಿದೆ, ಪ್ರಚಾರ, ಪ್ರಸಾರ ಕೆಲಸವು ನಿತ್ಯ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಮಂದಿ ಸೇರುವ ನಿರೀಕ್ಷೆ ಇದೆ. ಎಷ್ಟೇ ಜನ ಬಂದರೂ ಅವರನ್ನು ಸುದಾರಿಸುವ ಎಲ್ಲಾ ವ್ಯವಸ್ಥೆಗಳು ಸಿದ್ದಗೊಂಡಿದೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದರು.

ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಸುಮಾ ಅಶೋಕ್ ರೈ, ಮಹಮ್ಮದ್ ಬಡಗನ್ನೂರು,ಡಾ. ರಆಜಾರಾಂ ಕೆ ಬಿ, ಮುರಳೀದರ್ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಯು ಟಿ ತೌಸೀಫ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಶೆಟ್ಟಿ ಪುತ್ತೂರು, ನಿಹಾಲ್ ಪಿ ಶೆಟ್ಟಿ ಸಾಮೆತ್ತಡ್ಕ, ಯೋಗೀಶ್ ಸಾಮಾನಿ ರಾಧಾಕೃಷ್ಣ ನಾಯ್ಕ್, ರಾಮಣ್ಣ ಪಿಲಿಂಜ ಉಪ್ಪಿನಂಗಡಿ ಸೇರಿದಂತೆ ಟ್ರಸ್ಟ್ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

SendShare2Share
Previous Post

ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In