ಪುತ್ತೂರು: ಮಂಜಲಪಡ್ಪು ಭೀಕರ ರಸ್ತೆ ಅಪಘಾತ ಸ್ಕೂಟರ್ ಸವಾರ ಮೃತ್ಯು ಪುತ್ತೂರು ಮಂಜಲಪಡ್ಪು ಸಮೀಪ ಮಂಗಳಾ ಸ್ಟೋರ್ಸ್ ಬಳಿ ಭೀರ ರಸ್ತೆ ಸಂಭವಿಸಿದೆ. ಲಾರಿ ಮತ್ತು ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿದೆ. <img class="size-large wp-image-6042" src="https://prajadhwani.news/wp-content/uploads/2024/07/IMG_20240723_223531-768x1024.jpg" alt="" width="768" height="1024" /> KA 19 EW 9743 ಸ್ಕೂಟರ್ ಸವಾರ ಸಾವನ್ನಪ್ಪಿದ್ದಾರೆ.ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ