• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು:  ನಗರ – ಸಿಟಿಗುಡ್ಡೆ ಹದಗೆಟ್ಟ ರಸ್ತೆ ಶಾಸಕರಿಂದ ವೀಕ್ಷಣೆ

August 12, 2024
ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

August 22, 2026
ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

ದರ್ಬೆಯಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಮತಾಂದ ವ್ಯಕ್ತಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ – ಹಿಂದು ಜಾಗರಣ ವೇದಿಕೆ ಪುತ್ತೂರು

August 22, 2026
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

ದರ್ಬೆ ಜಂಕ್ಷನ್‌ನ  ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಪುತ್ತೂರು: ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಡಾಕ್ಯುಮೆಂಟ್ಸ್ ಲ್ಯಾಮಿನೇಷನ್  ವಿಚಾರವಾಗಿ ಗಲಾಟೆ ಪ್ರಕರಣ – ಮೂರು ಪ್ರತ್ಯೇಕ ದೂರು ದಾಖಲು – ಆರೋಪಿ ಬಂಧನ

ಅಪ್ರಾಪ್ತ ಬಾಲಕಿ ಜೀವ ಬೆದರಿಕೆ ಹಾಕಿ ಅತ್ಯಾಚಾರ – ರಿಕ್ಷಾ ಚಾಲಕನ ಬಂಧನ

ಕೇರಳದ ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ವ್ಯಾಪ್ತಿಯ ರೈಲು ನಿಲ್ದಾಣಗಳು ಸೇರ್ಪಡೆ – ಸಂಸದ ಕ್ಯಾ. ಬ್ರಿಜೇಶ್ ಚೌಟ

August 21, 2026
ಪುತ್ತೂರು: ದರ್ಬೆ ಜಂಕ್ಷನ್‌ನಲ್ಲಿ ಅಂಗಡಿಯಾತ–ಗ್ರಾಹಕಿ ಯುವತಿ ನಡುವೆ ಮಾತಿನ ಚಕಮಕಿ – ಪೊಲೀಸರಿಂದ ಲಾಠಿ ಪ್ರಹಾರ

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: 574.79 ಕೋಟಿ ರೂ ಅನುದಾನಕ್ಕೆ ಇಂದು ಆಡಳಿತಾತ್ಮಕ ಅನುಮೋದನೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, August 23, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

    ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

    ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

    ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆಯಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಮತಾಂದ ವ್ಯಕ್ತಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ – ಹಿಂದು ಜಾಗರಣ ವೇದಿಕೆ ಪುತ್ತೂರು

    ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

    ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

    ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

    ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆ ಜಂಕ್ಷನ್‌ನ  ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

    ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

    ಪುತ್ತೂರು: ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಡಾಕ್ಯುಮೆಂಟ್ಸ್ ಲ್ಯಾಮಿನೇಷನ್  ವಿಚಾರವಾಗಿ ಗಲಾಟೆ ಪ್ರಕರಣ – ಮೂರು ಪ್ರತ್ಯೇಕ ದೂರು ದಾಖಲು – ಆರೋಪಿ ಬಂಧನ

    ಪುತ್ತೂರು: ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಡಾಕ್ಯುಮೆಂಟ್ಸ್ ಲ್ಯಾಮಿನೇಷನ್ ವಿಚಾರವಾಗಿ ಗಲಾಟೆ ಪ್ರಕರಣ – ಮೂರು ಪ್ರತ್ಯೇಕ ದೂರು ದಾಖಲು – ಆರೋಪಿ ಬಂಧನ

    ಅಪ್ರಾಪ್ತ ಬಾಲಕಿ ಜೀವ ಬೆದರಿಕೆ ಹಾಕಿ ಅತ್ಯಾಚಾರ – ರಿಕ್ಷಾ ಚಾಲಕನ ಬಂಧನ

    ಅಪ್ರಾಪ್ತ ಬಾಲಕಿ ಜೀವ ಬೆದರಿಕೆ ಹಾಕಿ ಅತ್ಯಾಚಾರ – ರಿಕ್ಷಾ ಚಾಲಕನ ಬಂಧನ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಪುತ್ತೂರು: ನಗರ – ಸಿಟಿಗುಡ್ಡೆ ಹದಗೆಟ್ಟ ರಸ್ತೆ ಶಾಸಕರಿಂದ ವೀಕ್ಷಣೆ

by ಪ್ರಜಾಧ್ವನಿ ನ್ಯೂಸ್
August 12, 2024
in ಪುತ್ತೂರು
0
ಪುತ್ತೂರು:  ನಗರ – ಸಿಟಿಗುಡ್ಡೆ ಹದಗೆಟ್ಟ ರಸ್ತೆ ಶಾಸಕರಿಂದ ವೀಕ್ಷಣೆ
35
SHARES
100
VIEWS
ShareShareShare

ಪುತ್ತೂರು: ನಮ್ಮ ಏರಿಯಾದ ಹೆಚ್ಚಿನ ಜನರು ಒಂದೇ ಪಕ್ಷಕ್ಕೆ ವೋಟು ಹಾಕುತ್ತಾರೆ, ಕಳೆದ ಹಲವು ವರ್ಷಗಳಿಂದ ನಾವು ಅವರನ್ನೇ ಬೆಂಬಲಿಸುತ್ತಾ ಬಂದಿದ್ದೇವೆ ಆದರೆ ನಮ್ಮಿಂದ ವೋಟು ಪಡೆದವರು ನಮ್ಮನ್ನು ಸಂಪೂರ್ಣ ಮರೆತಿದ್ದಾರೆ, ನಮ್ಮ ಭಾಗದ ಸಮಸ್ಯೆಯನ್ನು ಆಲಿಸಲೂ ಬರುತ್ತಿಲ್ಲ ಎಂದು ಪುತ್ತೂರು ನಗರಸಭಾ ವ್ಯಾಪ್ತಿಯ ಸಿಟಿಗುಡ್ಡೆ ನಿವಾಸಿಗಳು ಆರೋಪಿಸಿದ್ದಾರೆ. ಭಾನುವಾರ ಶಾಸಕರಾದ ಅಶೋಕ್ ರಐ ಯವರು ಆ ಭಾಗದ ಜನರ ಬೇಡಿಕೆಯಂತೆ ಅಲ್ಲಿನ ರಸ್ತೆ ವೀಕ್ಷಣೆಗೆ ತೆರಳಿದ್ದರು. ಸಿಟಿಗುಡ್ಡೆಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಹದಗಹೆಟ್ಟಿದೆ. ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಡಾಮರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯನ್ನೇ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ಅನೇಕ ಮನೆಗಳಿದ್ದರೂ ದಾರಿದೀಪೊದ ವ್ಯವಸ್ಥೆಯೂ ಇಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂತು.

ತೆಂಗಿನ ಕಾಯಿ ಒಡೆದಾಗ ಸಂತೋಷವಾಗಿತ್ತು

ಮಾಜಿ ಶಾಸಕರು ಈ ರಸ್ತೆಗೆ ಅನುದಾನ ಇಡುವುದಾಗಿ ಹೇಳಿ ತೆಂಗಿನ ಕಾಯಿ ಒಡೆದು ಹೋಗಿದ್ದರು, ಆಗ ನಮಗೆಲ್ಲಾ ಸಂತೋಷವಾಗಿತ್ತು. ಈ ಬರಿಯಾದರೂ ರಸ್ತೆ ಆಗುತ್ತದೆ ಎಂದು ನಂಬಿದ್ದೆವು ಆದರೆ ರಸ್ತೆ ಮಾತ್ರ ಹಾಗೆಯೇ ಇದೆ. ಈ ವ್ಯಾಪ್ತಿಯ ನಗರಸಭಾ ಸದಸ್ಯರು ನಮ್ಮ ಕೈಗೆ ಸಿಗುತ್ತಿಲ್ಲ, ನಮ್ಮ ಸಮಸ್ಯೆ ಕೇಳುವ ಪುರುಸೋತ್ತು ಅವರಿಗಿಲ್ಲ, ನಾವು ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸುವಂತಾಗಿದೆ ಎಂದು ನಾಗರಿಕರು ಆರೋಪಿಸಿದರು.

Muliya

ಜಾಹೀರಾತು

10 ಲಕ್ಷ ಅನುದಾನ : ಅಶೋಕ್ ರೈ

8722552464 Astrloger

ಜಾಹೀರಾತು

ನಾಗಕರಿಕರ ಆರೋಪವನ್ನು ಕೇಳಿದ ಶಾಸಕ ಅಶೋಕ್ ರೈಯವರು ಆರೋಪಕ್ಕೆ ಯಾವುದೇ ಉತ್ತರವನ್ನು ನೀಡಲಿಲ್ಲ. ರಸ್ತೆ ಹಾಳಾಗಿದೆ ಈ ಬಗ್ಗೆ ದೂರುಗಳು ಬಂದ ಕಾರಣ ಇಲ್ಲಿಗೆ ಬಂದಿದ್ದೇನೆ. ಈ ರಸ್ತೆಗೆ ಮೊದಲ ಹಂತದಲ್ಲಿ ಹತ್ತು ಲಕ್ಷ ಅನುದಾನ ಇಡುಯತ್ತೇನೆ ಮತ್ತು ದಾರಿ ದೀಪ ಅಳವಡಿಸುವಂತೆ ನಗರಸಭೆಗೆ ಸೂಚನೆಯನ್ನು ನೀಡುತ್ತೇನೆ. ಮುಂದೆ ಹಂತ ಹಂತವಾಗಿ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ದಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರೆಕ್ಕಾಡು ರಸ್ತೆ ತಕರರಾರು: ಶಾಸಕರಿಂದ ಮಾತುಕತೆ

ಇದೇ ಪರಿಸರದ ಕಾರೆಕ್ಕಾಡು ಎಂಬಲ್ಲಿ ಹತ್ತು ಮನೆಗಳಿಗೆ ತೆರಳಲು ರಸ್ತೆ ಇಲ್ಲದ ಕಾರಣ ಆ ಮನೆಯವರ ಮನವಿಯಂತೆ ಶಾಸಕರು ಭೇಟಿ ನೀಡಿ ಪರಿಸೀಲನೆ ನಡೆಸಿದರು. ಖಾಸಗಿ ವ್ಯಕ್ತಿಯೋರ್ವರ ಜೊತೆ ಮಾತುಕತೆ ನಡೆಸಿದ ಶಾಸಕರು ರಸ್ತೆ ಅಗಲೀಕರಣ ಮಾಡಲು ಸ್ವಲ್ಪ ಜಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ದೊರಕಿದೆ. ಇಲ್ಲಿ ರಸ್ತೆ ನಿರ್ಮಾಣವಾದಲ್ಲಿ ಸುಮಾರು ೧೦ ವರ್ಷಗಳ ಹಿಂದಿನ ಜನರ ಬೇಡಿಕೆಯೊಂದು ಈಡೇರಿದಂತಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ್ ಭಂಡಾರಿ, ಬೂತ್ ಅಧ್ಯಕ್ಷರಾದ ರಾಮಚಂಧ್ರ ನಾಯಕ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಕಾಂಗ್ರೆಸ್ ರಕ್ತ ನಿಧಿಯ ಅಧ್ಯಕ್ಷ ನವೀನ್ ಸಿಟಿಗುಡ್ಡೆ, ಎಸ್ ಘಟಕದ ಜಯಂತ್ ಕಲ್ಲೆಗ, ಕಾರ್ಮಿಕರ ಘಟಕದ ಚಂಧ್ರಶೇಖರ್ ದಾಸ್, ನಗರಸಭಾ ಸದಸ್ಯ ದಿನೇಶ್ ಶೇವಿರೆ, ರಾಜೀವ ಗೌಡ, ಮನೋರಮಾ, ತಿಲಕ, ಗಣೇಶ್ ಕಾರೆಕ್ಕಾಡು, ಮನೋಹರ್ ಕಾರೆಕ್ಕಾಡು, ಲೋಕೇಶ್,ಮ ಶಿವರಾಮ ಮತ್ತಿತರರು ಉಪಸ್ಥಿತರಿದ್ದರು.

SendShare14Share
Previous Post

ಪುತ್ತೂರು: ಮಾಣಿ – ಸಂಪಾಜೆ ರಾ. ಹೆದ್ದಾರಿ ನಾಲ್ಕು ತಿಂಗಳೊಳಗೆ ಯೋಜನಾ ವರದಿ ಸಿದ್ದಪಡಿಸಿ: ಶಾಸಕ ಅಶೋಕ್ ರೈ ಸೂಚನೆ

Next Post

ಬಾಲಕಿಗೆ ಚಾಕೊಲೇಟ್‌ ಕೊಡಿಸುವುದಾಗಿ ಮನೆಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿದ ಮೌಲ್ವಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In