ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ ಸರಕಾರಿ ಸೇವೆಯಲ್ಲಿ ಸ್ವಯಂ ನಿವೃತಿಯಾಗಿ ಕೃಷಿಕರಾಗಿ ದುಡಿಯುತಿದ್ದರು. ಪತ್ನಿ ಮಗ ಇಬ್ಬರು ಪುತ್ರಿ ಯಾರನ್ನ ಅಗಲಿದ್ದಾರೆ.