ಪುತ್ತೂರು : ನವೆಂಬರ್ 2 ರಂದು ಪುತ್ತೂರು ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯುವ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಮತ್ತು ಗೂಡು ದೀಪ ಸ್ಪರ್ಧೆ ಅಶೋಕ ಜನ-ಮನ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮ ನಡೆಯುವ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಅಶೋಕ್ ರೈ ಮತ್ತು ಕಾರ್ಯಾಧ್ಯಕ್ಷರಾದ ಸುರೇಶ್ ಶೆಟ್ಟಿ
ಪ್ರಮುಖರಾದ ಮುರಳೀಧರ ರೈ ಎಂ, ಮಹಮ್ಮದ್ ಬಡಗನ್ನೂರು,ನಿರಂಜನ್ ರೈ ಎಂ, ನಿಹಾಲ್ ಶೆಟ್ಟಿ, ಪ್ರಹ್ಲಾದ್ ಬಿ, ಯೋಗೀಶ್ ಸಾಮಾನಿ, ಉದ್ಯಮಿ ವಿಜಯ ಕುಮಾರ್ ಚಿಮುಳ್ಳು ಟ್ರಸ್ಟಿನ ಪದಾಧಿಕಾರಿಗಳು ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು