• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
“RPC” ಅನ್ ಲೈನ್ ಹಗರಣ ಬಾಗಿಲು ಮುಚ್ಚಿದ ಅನಧಿಕೃತ ಸಂಸ್ಥೆ! ಮೊದಲ ಬಲಿ..? ಕಾಣೆಯಾಗಿದ್ದ ಮೂಡುಶೆಡ್ಡೆಯ ಯುವಕನ ಶವವಾಗಿ ಪತ್ತೆ..!

December 27, 2024
ದಶಕಗಳ ಬೇಡಿಕೆಯಾದ ಮಂಗಳೂರು ನೈರುತ್ಯ ರೈಲ್ವೆಗೆ ಸೇರ್ಪಡೆ: ಕೇಂದ್ರದ ನಿರ್ಧಾರಕ್ಕೆ ಕಿಶೋರ್ ಕುಮಾರ್ ಪುತ್ತೂರು ಅಭಿನಂದನೆ

August 23, 2026
ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ ಪ್ರಮುಖ ಆರೋಪಿ ಚೇತನ್ ಗೆ ಹೈಕೋರ್ಟ್ ನಲ್ಲಿ ಜಾಮೀನು

ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

August 22, 2026
ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

ದರ್ಬೆಯಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಮತಾಂದ ವ್ಯಕ್ತಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ – ಹಿಂದು ಜಾಗರಣ ವೇದಿಕೆ ಪುತ್ತೂರು

August 22, 2026
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

ದರ್ಬೆ ಜಂಕ್ಷನ್‌ನ  ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಪುತ್ತೂರು: ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಡಾಕ್ಯುಮೆಂಟ್ಸ್ ಲ್ಯಾಮಿನೇಷನ್  ವಿಚಾರವಾಗಿ ಗಲಾಟೆ ಪ್ರಕರಣ – ಮೂರು ಪ್ರತ್ಯೇಕ ದೂರು ದಾಖಲು – ಆರೋಪಿ ಬಂಧನ

ಅಪ್ರಾಪ್ತ ಬಾಲಕಿ ಜೀವ ಬೆದರಿಕೆ ಹಾಕಿ ಅತ್ಯಾಚಾರ – ರಿಕ್ಷಾ ಚಾಲಕನ ಬಂಧನ

ಕೇರಳದ ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ವ್ಯಾಪ್ತಿಯ ರೈಲು ನಿಲ್ದಾಣಗಳು ಸೇರ್ಪಡೆ – ಸಂಸದ ಕ್ಯಾ. ಬ್ರಿಜೇಶ್ ಚೌಟ

August 21, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, August 24, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ದಶಕಗಳ ಬೇಡಿಕೆಯಾದ ಮಂಗಳೂರು ನೈರುತ್ಯ ರೈಲ್ವೆಗೆ ಸೇರ್ಪಡೆ: ಕೇಂದ್ರದ ನಿರ್ಧಾರಕ್ಕೆ ಕಿಶೋರ್ ಕುಮಾರ್ ಪುತ್ತೂರು ಅಭಿನಂದನೆ

    ದಶಕಗಳ ಬೇಡಿಕೆಯಾದ ಮಂಗಳೂರು ನೈರುತ್ಯ ರೈಲ್ವೆಗೆ ಸೇರ್ಪಡೆ: ಕೇಂದ್ರದ ನಿರ್ಧಾರಕ್ಕೆ ಕಿಶೋರ್ ಕುಮಾರ್ ಪುತ್ತೂರು ಅಭಿನಂದನೆ

    ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ ಪ್ರಮುಖ ಆರೋಪಿ ಚೇತನ್ ಗೆ ಹೈಕೋರ್ಟ್ ನಲ್ಲಿ ಜಾಮೀನು

    ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ ಪ್ರಮುಖ ಆರೋಪಿ ಚೇತನ್ ಗೆ ಹೈಕೋರ್ಟ್ ನಲ್ಲಿ ಜಾಮೀನು

    ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

    ದರ್ಬೆ ಅಹಿತಕರ ಘಟನೆ: ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಭೇಟಿ – ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅಗ್ರಹ

    ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

    ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆಯಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಮತಾಂದ ವ್ಯಕ್ತಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ – ಹಿಂದು ಜಾಗರಣ ವೇದಿಕೆ ಪುತ್ತೂರು

    ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

    ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ರೋಟರಿ ಯುವದಿಂದ ಪುನರ್ವಸತಿ

    ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

    ದರ್ಬೆ ಗಲಾಟೆ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಲು ಮಹಿಳೆಯ ಅರೋಗ್ಯ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣ: ಇಂತಹ ಘಟನೆಗಳು ನಡೆಯುವುದು ಆತಂಕಕಾರಿ – ಹಿಂದೂ ಜಾಗರಣ ವೇದಿಕೆ

    ದರ್ಬೆ ಜಂಕ್ಷನ್‌ನ  ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

    ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ಗಲಾಟೆಗೆ : ಓರ್ವನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೈಮ್

“RPC” ಅನ್ ಲೈನ್ ಹಗರಣ ಬಾಗಿಲು ಮುಚ್ಚಿದ ಅನಧಿಕೃತ ಸಂಸ್ಥೆ! ಮೊದಲ ಬಲಿ..? ಕಾಣೆಯಾಗಿದ್ದ ಮೂಡುಶೆಡ್ಡೆಯ ಯುವಕನ ಶವವಾಗಿ ಪತ್ತೆ..!

Onpassive ಸಂಸ್ಥೆ 2018 ರಲ್ಲಿ ಆರಂಭವಾದ ಅಧಿಕೃತವೋ ಗೊತ್ತಿಲ್ಲ

by ಪ್ರಜಾಧ್ವನಿ ನ್ಯೂಸ್
December 27, 2024
in ಕ್ರೈಮ್, ದಕ್ಷಿಣ ಕನ್ನಡ, ಪುತ್ತೂರು
0
“RPC” ಅನ್ ಲೈನ್ ಹಗರಣ ಬಾಗಿಲು ಮುಚ್ಚಿದ ಅನಧಿಕೃತ ಸಂಸ್ಥೆ! ಮೊದಲ ಬಲಿ..? ಕಾಣೆಯಾಗಿದ್ದ ಮೂಡುಶೆಡ್ಡೆಯ ಯುವಕನ ಶವವಾಗಿ ಪತ್ತೆ..!
918
SHARES
2.6k
VIEWS
ShareShareShare

ಮಂಗಳೂರು: ಈ ಡಿಜಿಟಲ್ ಯುಗದಲ್ಲಿ ಆನ್ಲೈನ್ ಆಟಗಳು ಸ್ಕ್ಯಾಮ್ ಗಳು ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗೂ ಅದರಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಪ್ರತಿನಿತ್ಯ ಪತ್ರಿಕ ಮಾಧ್ಯಮದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ದಿನಕ್ಕೆ ಹಲವಾರು ಸುದ್ದಿಗಳು ಬರುತ್ತಿತ್ತು, ಆದರೂ ಕೂಡ ಜನರು ಕ್ಷಣಾರ್ಧದಲ್ಲಿ ದುಡ್ಡು ಸಂಪಾದಿಸಲು ಇಂತಹ ಮೋಸದ ಜಾಲಗಳಿಗೆ ಒಳಗಾಗುತ್ತಿರುವುದು ದುರದೃಷ್ಟಕರ.

ಇತ್ತೀಚೆಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು “RPC” ಎಂಬುವ ಆಪ್ ನಲ್ಲಿ ಕೇವಲ ವಿಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎನ್ನುವ ಯೋಜನೆಯನ್ನು ಕೆಲ ತಿಂಗಳಿಂದ ತಂದಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಹೆಸರುವಾಸಿಯಾಗಿರುವ ಹೂಡಿಕೆ ಆಪ್ ಆರ್.ಪಿ.ಸಿ ಹಲವರು ಈ ಜಾಲಕ್ಕೆ ಒಳಗಾಗಿ ತಮ್ಮ ಹಣವನ್ನು ಹೂಡಿ ಮೊದಲಿಗೆ ಲಾಭ ಮಾಡಿಕೊಂಡಿದ್ದು ತದನಂತರ ಇದೊಂದು ತಂಡವಾಗಿ ಬೆಳೆದಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಹಾಗೂ ನಂಬಿಕೆ ಬರುವಂತಹ ಬಣ್ಣದ ಮಾತುಗಳಿಗೆ ಒಳಗಾಗಿ ಲಕ್ಷ ಲಕ್ಷಗಟ್ಟಲೆ ಈ ಸಂಸ್ಥೆಗೆ ಹಣವನ್ನು ಹೂಡಿ ಮೊನ್ನೆ ಡಿಸೆಂಬರ್ 24 ತಾರೀಕಿನಂದು, ಈ ಆಪ್ ಎಲ್ಲರಿಗೂ ಕೈ ಎತ್ತಿ ಬಿಟ್ಟಿದೆ

ಮೊನ್ನೆ ಡಿಸೆಂಬರ್ 24ರಂದು ಕಾಣೆಯಾದ ಮೂಡುಶೆಡ್ಡೆಯ ಯುವಕ ಸೂರ್ಯ (24) ಇವನ ಶವವು ಮರವೂರು ಸೇತುವೆಯ ನದಿಯಲ್ಲಿ ನಿನ್ನೆ ಪತ್ತೆಯಾಗಿದ್ದು ಮೂಲಗಳ ಪ್ರಕಾರ ಈತನು ಕೂಡ RPC ಕಂಪನಿಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಹೂಡಿಕೆ ಮಾಡಿದ್ದು ಕಂಪನಿಯ ಆಪ್ ಕೆಲಸ ಮಾಡಿದ ಕಾರಣ ಈ ಕಂಪನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿರುವುದನ್ನು ಅರಿತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Muliya

ಜಾಹೀರಾತು

ಇತ್ತೀಚಿನ ದಿನಗಳಲ್ಲಿ ಸೈಬರ್‌ ಖದೀಮರು ಕೂಡಾ ಇಂತಹ ಚೈನ್ ಲಿಂಕ್ ಮಾದರಿಯ ಗ್ಯಾಂಬ್ಲಿಂಗ್ ಬಳಸುತ್ತಿದ್ದಾರೆ. RPC ಕೂಡಾ ಅಂತಹದ್ದೇ ಮಾದರಿ ಅನುಸರಿಸುತ್ತಿದೆಯಾ ಅನ್ನೋ ಶಂಕೆ ಶುರುವಾಗಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಬಗ್ಗೆ ಈಗ ಗ್ರಾಹಕರು ಚಿಂತಿತರಾಗಿದ್ದಾರೆ.

RPC ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು‌. ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು. ಉಳಿದಂತೆ ಬೇರೆ ಗ್ರಾಹಕರಿಗೆ ಇಂದಿನಿಂದ ಮೂರು ದಿನಗಳ ಕಾಲ ವಿತ್ ಡ್ರಾ ಅವಕಾಶ ನೀಡಿದ ಆರ್‌ಪಿಸಿ ಸಂಸ್ಥೆಯ ವಿತ್ ಡ್ರಾ ಆಯ್ಕೆ ಮಾಡಿದರೆ ಯಾವುದೇ ಮೊತ್ತ ಕಂಡು ಬರುತ್ತಿಲ್ಲ ಎನ್ನಲಾಗುತ್ತಿದೆ. ಅದಲ್ಲದೇ ತಮ್ಮ ಸಂಸ್ಥೆ 50 ವರ್ಷಗಳು ಪೂರೈಸಿದ್ದು, ಬಂಪರ್ ಆಫರ್ ಹೆಸರಲ್ಲಿ ಗ್ರಾಹಕರಲ್ಲಿ ಮತ್ತಷ್ಟು ಹಣ ಹೂಡುವಂತೆ ಪ್ರೇರೇಪಣೆ ನೀಡುತ್ತಿದೆ. ಆದರೆ ಅನಧಿಕೃತ ಆರ್‌ಪಿಸಿ ಆಪ್ ಇದೀಗ ಬಹುತೇಕ ಮಕಾಡೆ ಮಲಗಿದ್ದು ಖಾತ್ರಿಯಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

Onpassive ಸಂಸ್ಥೆ 2018 ರಲ್ಲಿ ಆರಂಭವಾದ ಅಧಿಕೃತವೋ ಗೊತ್ತಿಲ್ಲ ಆದ್ರೆ ಒಬ್ಬ ಸದಸ್ಯ ನಿಂದ 22000ರೂ ಅಂತೆ ಸಂಗ್ರಹಣೆ ಮಾಡಿದ್ದೂ ಇದರ ಬಗ್ಗೆ ಕೂಡ ತನಿಖೆ ಮಾಡಬೇಕಾಗಿದೆ 16 ಲಕ್ಷ ದಿಂದ 18 ಲಕ್ಷ ಸದಸ್ಯರು ಇದ್ದಾರೆ. ಮೋಸ ಹೋಗುವ ಜನರು ಇರುವಾಗ ಮೋಸ ಮಾಡುವ ಜನರು ಇರುತಾರೆ. Onpassive ಸಂಸ್ಥೆ 4 5 ವರ್ಷ ದಿಂದ ಸದಸ್ಯರಿಗೆ ದಿನದ 3000 ಡಾಲರ್ ನಾ ಕನಸು ಕಾಣಿಸಲಾಗಿದೆ. ಆರಂಭ ದ ದಿನ ವನ್ನು ಮುಂದೂಡಲಾಗಿ ಇಂದಿಗೂ ಅವರ ಆಶ್ವಾಸನೆ ಕೊಟ್ಟ ಹಣ ತಲುಪಲಿಲ್ಲ. ಇದರಲ್ಲಿ ಕೆಲವರು ಸ್ಥಳೀಯ ಸದಸ್ಯರು ಎಜೇಂಟ್ ಗಳಿದರೆ. ಪುತ್ತೂರು ಸುಳ್ಯ ಪಂಜ ಈಭಾಗದ ಎಜೇಂಟ್ ಗಳು ಈದ್ದು ಕೆಲವು ಹೆಂಗಸರನ್ನು ಇದೆ ಎಜೇಂಟ್ ಗಳು ಫೇಸಬುಕ್ ಗಳಲ್ಲಿ ವಾಟ್ಸಪ್ಪ್ ಗ್ರೂಪ್ ಗಳಲ್ಲಿ ಗಾಲ ಹಾಕಿ ಕೆಲವು ಏಜೆಂಟ್ ಇದರ ಬಲೆಗೆ ಹಾಕಿದಳಲ್ಲದೆ ಹೆಂಗಸರ ಪತಿಗೆ ಗೊತ್ತಿಲ್ಲದೇ ಬೇರೆ ರೀತಿಯ ಕಾಂಟಾಕ್ಟ್ ಗಳು ಇದ್ದು ಅದನ್ನ ಬಯಲು ಮಾಡಲಿದ್ದೇವೆ

8722552464 Astrloger

ಜಾಹೀರಾತು

SendShare367Share
Previous Post

ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು- ಪೆರ್ನೆ- ವಾರ್ಷಿಕ ಜಾತ್ರೋತ್ಸವ,ಹೊರೆಕಾಣಿಕೆ ಸಮರ್ಪಣೆ

Next Post

ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವ ಧರ್ಮಸಂಗಮ ಜಾತ್ರೆಯಂತೆ ತುಂಬಿ ತುಳುಕಿದ ದೇವರಮಾರು ಗದ್ದೆ ಹರಿದು ಬರುತ್ತಿದೆ, ಭಕ್ತ ಜನ ಸಾಗರ…

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವ ಧರ್ಮಸಂಗಮ ಜಾತ್ರೆಯಂತೆ ತುಂಬಿ ತುಳುಕಿದ ದೇವರಮಾರು ಗದ್ದೆ  ಹರಿದು ಬರುತ್ತಿದೆ, ಭಕ್ತ ಜನ ಸಾಗರ…

ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವ ಧರ್ಮಸಂಗಮ ಜಾತ್ರೆಯಂತೆ ತುಂಬಿ ತುಳುಕಿದ ದೇವರಮಾರು ಗದ್ದೆ ಹರಿದು ಬರುತ್ತಿದೆ, ಭಕ್ತ ಜನ ಸಾಗರ...

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In