ಪುತ್ತೂರು: ರೀಲ್ಸ್ ಮೂಲಕ ಅಶೋಕ ಜನಮನ ಕಾರ್ಯಕ್ರಮ ವನ್ನು ಪ್ರಚಾರ ಮಾಡುತಿರುವ ಪುತ್ತೂರಿನ ಯುವಕರು.
ಅಶೋಕ ಜನಮನ 2025ರ ಕಾರ್ಯಕ್ರಮ ವನ್ನು ಸುಮಾರು ಒಂದು ತಿಂಗಳ ಮುಂಚೆಯೇ ಈ ಒಂದು ತಮ್ಮದೇ ಶೈಲಿಯಲ್ಲಿ ಸೋಶಿಯಲ್ ಮೀಡಿಯಾ ದ ಮೂಲಕ ರೀಲ್ಸ್ ಮುಖಾಂತರ ಪ್ರಚಾರ ಮಾಡುತಿದ್ದರೆ.
ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಏನಾದರೂ ನೀಡಬೇಕು ಎಂದು ಯುವಕರ ತಂಡ ತುಳುನಾಡ ಮೇಸ್ತ್ರಿ ರೀಲ್ಸ್ ಅನ್ನು ತಂಡ ದ ಕಲಾವಿದರು ಪ್ರಚಾರ ಮಾಡಿ ಗ್ರಾಮದ ಪ್ರತಿ ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿ ಯಾಗಿದ್ದರೆ. ಈ ರೀಲ್ಸ್ ಅನ್ನು ಅಶೋಕ ರೈ ಅವರು ಶೇರ್ ಮಾಡಿದರೆ.
ವಿಡಿಯೋ ರೀಲ್ಸ್ ನಲ್ಲಿ ನಿಶು ಸ್ಟುಡಿಯೋ ಕೌಡಿಚ್ಚರ್ ಮಾಲಕ ನವೀನ್ ಪಕ್ಕಳ, ಅನಿಲ್, ಸಾನ್ವಿಶ್ ರೈ, ದೀವಿತ್ ರೈ, ಪೂರ್ವಿಶ್ ಪಡುಮಲೆ, ವಿವೇಕ್, ವರುಣ್, ತೇಜಸ್ ಕೊಲ್ಯ ಗುರುರಾಜ್, ಸಮರ್ಥ, ಮನೀತ್, ಮತ್ತು ಜನಾರ್ಧನ್ ಪೂಜಾರಿ, ಪ್ರಕಾಶ್ ರೈ ಇವರ ಕುಡುವಿಕೆಯಿಂದ ಉತ್ತಮವಾಗಿ ಮೂಡಿ ಬಂದಿದೆ.
ವಿಡಿಯೋ ರೀಲ್ಸ್ ನಲ್ಲಿ ನಿಶು ಸ್ಟುಡಿಯೋ ಕೌಡಿಚ್ಚರ್ ಮಾಲಕ ನವೀನ್ ಪಕ್ಕಳ, ಅನಿಲ್, ಸಾನ್ವಿಶ್ ರೈ, ದೀವಿತ್ ರೈ, ಪೂರ್ವಿಶ್ ಪಡುಮಲೆ, ವಿವೇಕ್, ವರುಣ್, ತೇಜಸ್ ಕೊಲ್ಯ ಗುರುರಾಜ್, ಸಮರ್ಥ, ಮನೀತ್, ಮತ್ತು ಜನಾರ್ಧನ್ ಪೂಜಾರಿ, ಪ್ರಕಾಶ್ ರೈ ಇವರ ಕುಡುವಿಕೆ ಯಿಂದ ಉತ್ತಮ ವಾಗಿ ಮೂಡಿ ಬಂದಿದೆ.ವೀಡಿಯೋ ರೀಲ್ಸ್ ನಲ್ಲಿ ನಿಶು ಸ್ಟುಡಿಯೋ ಕೌಡಿಚ್ಚಾರ್ ನ ಮಾಲಕರಾದ ನವೀನ್ ಕೌಡಿಚ್ಚಾರು, ಅನಿಲ್ ಕೌಡಿಚ್ಚಾರು, ಸಾನ್ವಿಕ್ ರೈ ಪಡುಮಲೆ, ದೀವಿತ್ ರೈ ಪಡುಮಲೆ,ಪೂರ್ವಿಕ್ ರೖಪಡುಮಲೆ, ವಿವೇಕ್ ಕೋಡಿಯಡ್ಕ ಪಡುಮಲೆ, ವರುಣ್ ಕೋಡಿಯಡ್ಕ ಪಡುಮಲೆ, ತೇಜಸ್ ಕೊಲ್ಯ.ಗುರುರಾಜ್ ರೖಕಡಬರವರ ರಚನೆ, ನವೀನ್ ಕೌಡಿಚ್ಚಾರು ರವರನಿರ್ದೇಶನದಲ್ಲಿ,ಎಡಿಟಿಂಗ್ ಸಮರ್ಥ್ ರೖಪಡುಮಲೆ & , ಮನೀತ್ ರೖ ಕ್ಯೊಲ ಮತ್ತು ಜನಾರ್ಧನ್ ಪೂಜಾರಿ ಶ್ರೀ ಕೃಷ್ಣ ಮೆಡಿಕಲ್ ಕೌಡಿಚ್ಚಾರು,ಪ್ರಕಾಶ್ ರೈ ಕ್ಯೊಲ ಇವರ ಸಂಪೂರ್ಣ ಸಹಕಾರದಿಂದ ಉತ್ತಮ ವಾಗಿ ಮೂಡಿ ಬಂದಿದೆ.