ಬೆಳ್ಳಿಪ್ಪಾಡಿ : ಪುತ್ತೂರು ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ಮಾಜಿ ಕೊಡಿಂಬಾಡಿ ಮಾಜಿ ಉಪಾಧ್ಯಕ್ಷ ಕೊರಗಪ್ಪ ಗೌಡ ಅವರ ಪತ್ನಿ ಅಪ್ಪಿ(66.ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.

ಜಾಹೀರಾತು

ಜಾಹೀರಾತು
ಮೃತರು ಪುತ್ರ ಲೊಕೇಶ್, ಜಯಪ್ರಕಾಶ್ ,ಪುತ್ರಿ ಹೇಮಲತಾ ಹಾಗೂ ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.