ಪುತ್ತೂರು: ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ರೈ ಮಠಂತಬೆಟ್ಟು ನೇಮಕ ವಾಗಿದ್ದರೆ. ಪಕ್ಷ ವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಪಕ್ಷದ ಮುಖಂಡರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಯವರ ಸಿಪಾರಸ್ಸಿನ ಮೇರೆಗೆ ಬ್ಲಾಕ್ ಅಧ್ಯಕ್ಷರಾದ ಯು.ಟಿ.ತೌಸಿಫ್ ರವರು ಶಿವಪ್ರಸಾದ್ ರೈ ಮಠoತಬೆಟ್ಟು ರವರನ್ನು ತಕ್ಸಣ ದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ.
ಶಿವಪ್ರಸಾದ್ ರೈ ಯವರು MA ಪದವೀಧರ ರಾಗಿದ್ದು, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ದ ಉಪಾಧ್ಯಕ್ಷರಾಗಿ, ಯುವಶಕ್ತಿ ಗೆಳೆಯರ ಬಳಗ ಕೊಡಿoಬಾಡಿ ಇದರ ಮಾಜಿ ಅಧ್ಯಕ್ಷರಾಗಿ, ಮಹಿಷಮರ್ದಿನಿ ಸೇವಾ ಟ್ರಸ್ಟ್ ನ ಸದಸ್ಯರಾಗಿ, ಪ್ರಸ್ತುತ HPR ನರ್ಸಿಂಗ್ ಕಾಲೇಜ್ ಪುತ್ತೂರು ಇದರ ಆಡಳಿತಧಿಕಾರಿ ಯಾಗಿ ಜೊತೆಗೆ ಕೃಷಿ ಕಾರ್ಯದಲ್ಲಿ ತೊಡಗಿಸಿ ಕೊಂಡಿರುತ್ತಾರೆ.























