ಪುತ್ತೂರು: ಇನ್ಸ್ಪೈರ್ ಫಿಲಂಸ್ ತಂಡದ ರವಿಚಂದ್ರ ರೈ ಮುಂಡೂರು ರಚಿಸಿ ನಿರ್ದೇಶಿಸಿರುವ ತೆನ್ಕಾಯಿಮಲೆ ಕಿರುಚಿತ್ರವು ಥೀಯೇಟರ್ನಲ್ಲಿ ಜನ ಮನ್ನಣೆ ಗೊಂಡು ನಂತರ ಟಾಲ್ಕಿಸ್ ತುಳು ಯೌಟ್ಯೂಬ್ ಚಾನ್ನಲಿನಲ್ಲಿ ಬಿಡುಗಡೆಗೊಂಡು 1 ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡಿದೆ ,ಇದರ ಸಂಭ್ರಮಾಚಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ನಡೆಸಲಾಯಿತು .
ಈ ಸಂಧರ್ಭದಲ್ಲಿ ಚಿತ್ರದ ಈ ಸಂಧರ್ಭದಲ್ಲಿ ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ ಹಾಗೂ ತಂಡದ ಸದಸ್ಯರಾದ ಪ್ರಸನ್ನ ರೈ ,ಮಿಥಾಲಿ ಪ್ರಸನ್ನ ರೈ ,ಸುಶಾಂತ್ ಮರೀಲ್, ಜ್ಯೋತಿ ಕುಲಾಲ್ ,ರಾಜೇಶ್ ಮಯೂರ್, ಅಶ್ವಥ್ ಪುತ್ತೂರು ,ವಿಲ್ಸನ್ ಮರೀಲ್, ರಂಜಿತ್ ಶೆಟ್ಟಿ , ಕಾರ್ತಿಕ್ ರೈ , ರವಿಚಂದ್ರ ರೈ ,ಅನುಪ್ತ ರವಿಚಂದ್ರ ರೈ ಹಾಗೂ ಆಶ್ರಮದ ಮಕ್ಕಳು ಉಪಸ್ಥಿತರಿದ್ದರು ಜಯದೀಪ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕಿರುಚಿತ್ರವು ಟಾಲ್ಕಿಸ್ ತುಳು ಯೌಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ.

























