• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ,  ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

November 4, 2026
ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

ರಾಜ್ಯ ಸರ್ಕಾರ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಇಂದು ಮಧ್ಯರಾತ್ರಿಯಿಂದ ಬಸ್ ದರ ಹೆಚ್ಚಳ

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಕ್ಲಿನಿಕ್‌ ಬೆಂಕಿ ಹಚ್ಚಿದ್ದ ಪ್ರಕರಣದ ಹಿನ್ನೆಲೆ- ಕ್ಲಿನಿಕ್‌ಗೆ ಸಚಿವ ಯು.ಟಿ. ಖಾದರ್‌ ಭೇಟಿ ಮಾತುಕತೆ

November 3, 2026
ಅರುಣ ಸಾರಥಿ ಸಂಘಟನೆಯ ಮಾಸಿಕ ಸಭೆ ಮತ್ತು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ತೆಂಕಿಲ ನಿವಾಸಿಗೆ ಧನಸಹಾಯ

ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ಸಾಮಾನ್ಯ ಜನರ ಬದುಕಿನ ಮೇಲೆ ಗಂಭಿರ ಪರಿಣಾಮ ಬೀರುತ್ತಿದೆ – ಅರುಣ್ ಕುಮಾರ್ ಪುತ್ತಿಲ

ರಬ್ಬರ್ ತೋಟಗಳಲ್ಲಿ ಕಾರ್ಮಿಕರ ಅಭಾವ ಮಾಲೀಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ : ಕಾರ್ಮಿಕರಿಗೆ ರಬ್ಬರ್‌ ಟ್ಯಾಪಿಂಗ್ ಕೌಶಲದ ತರಬೇತಿ ಅರ್ಜಿಗೆ ಅವಕಾಶ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘದ ಪ್ರಮುಖರ ಶಾಸಕ ಅಶೋಕ್ ಕುಮಾರ್ ರೈ ಅವರ ಭೇಟಿ- ಸಂಘದ ನಿವೇಶನದ ಬೇಡಿಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘದ ಪ್ರಮುಖರ ಶಾಸಕ ಅಶೋಕ್ ಕುಮಾರ್ ರೈ ಅವರ ಭೇಟಿ- ಸಂಘದ ನಿವೇಶನದ ಬೇಡಿಕೆ

November 4, 2026
ಪುತ್ತೂರು:ಛಾಯಾಗ್ರಾಹಕ, ಸಿನಿಮಾ ನಿರ್ದೇಶಕ ಮುಂಡೂರಿನ ರವಿಚಂದ್ರ ರೈಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

November 2, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, November 4, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

    ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

    ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ,  ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

    ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ, ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

    ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

    ಮಾತೆರ್ಲ ಒಂಜೇ ಪುತ್ತೂರು ಅಸ್ತಿತ್ವಕ್ಕೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ, ಕಾರ್ಯದರ್ಶಿಯಾಗಿ ರಾಜೇಶ್ ಎಂ. ಕುಲಾಲ್

    ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

    ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿ: ಡಿಎನ್‌ಎ ಮೂಲಕ ಬೇಧಿಸಲು ಎಸ್​ಐಟಿ ಸಿದ್ಧ

    ರಾಜ್ಯ ಸರ್ಕಾರ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಇಂದು ಮಧ್ಯರಾತ್ರಿಯಿಂದ ಬಸ್ ದರ ಹೆಚ್ಚಳ

    ರಾಜ್ಯ ಸರ್ಕಾರ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಇಂದು ಮಧ್ಯರಾತ್ರಿಯಿಂದ ಬಸ್ ದರ ಹೆಚ್ಚಳ

    ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

    ಬೆಳ್ತಂಗಡಿ : ಕ್ಲಿನಿಕ್‌ ಬೆಂಕಿ ಹಚ್ಚಿದ್ದ ಪ್ರಕರಣದ ಹಿನ್ನೆಲೆ- ಕ್ಲಿನಿಕ್‌ಗೆ ಸಚಿವ ಯು.ಟಿ. ಖಾದರ್‌ ಭೇಟಿ ಮಾತುಕತೆ

    ಬೆಳ್ತಂಗಡಿ : ಕ್ಲಿನಿಕ್‌ ಬೆಂಕಿ ಹಚ್ಚಿದ್ದ ಪ್ರಕರಣದ ಹಿನ್ನೆಲೆ- ಕ್ಲಿನಿಕ್‌ಗೆ ಸಚಿವ ಯು.ಟಿ. ಖಾದರ್‌ ಭೇಟಿ ಮಾತುಕತೆ

    ಅರುಣ ಸಾರಥಿ ಸಂಘಟನೆಯ ಮಾಸಿಕ ಸಭೆ ಮತ್ತು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ತೆಂಕಿಲ ನಿವಾಸಿಗೆ ಧನಸಹಾಯ

    ಅರುಣ ಸಾರಥಿ ಸಂಘಟನೆಯ ಮಾಸಿಕ ಸಭೆ ಮತ್ತು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ತೆಂಕಿಲ ನಿವಾಸಿಗೆ ಧನಸಹಾಯ

    ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ಸಾಮಾನ್ಯ ಜನರ ಬದುಕಿನ ಮೇಲೆ ಗಂಭಿರ ಪರಿಣಾಮ ಬೀರುತ್ತಿದೆ – ಅರುಣ್ ಕುಮಾರ್ ಪುತ್ತಿಲ

    ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ಸಾಮಾನ್ಯ ಜನರ ಬದುಕಿನ ಮೇಲೆ ಗಂಭಿರ ಪರಿಣಾಮ ಬೀರುತ್ತಿದೆ – ಅರುಣ್ ಕುಮಾರ್ ಪುತ್ತಿಲ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ, ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ

by ಪ್ರಜಾಧ್ವನಿ ನ್ಯೂಸ್
November 4, 2026
in ಈಶ್ವಮಂಗಲ, ಕುಂಬ್ರ, ಪುತ್ತೂರು, ಪ್ರಾದೇಶಿಕ
0
ಬೆಟ್ಟಂಪಾಡಿ : 30ನೇ ಅಕ್ರಮ ಸಕ್ರಮ ಬೈಠಕ್, 94ಸಿ ಹಕ್ಕು ಪತ್ರ ವಿತರಣೆ,  ವಿದ್ಯೆ,ದ್ಯೋಗ ಮತ್ತು ಆರೋಗ್ಯದ ಕಡೆ ಹೆಚ್ಚಿನ ಒಲವು ಅಗತ್ಯವಿದೆ : ಶಾಸಕ ಅಶೋಕ್ ರೈ
7
SHARES
19
VIEWS
ShareShareShare

ಪುತ್ತೂರು: ತನ್ನ ವಿಧಾನಸಭಾ ಕ್ಷೆತ್ರ ವ್ಯಾಪ್ತಿಯಲ್ಲಿ ಪ್ರತೀಯೊಂದು ಮಗು ಕೂಡಾ ಗುಣಮಟ್ಟದ ಶಿಕ್ಷಣವನ್ನು ಹೊಂದುವಂತಾಗಬೇಕು , ವಿದ್ಯಾವಂತ ಯುಕವರಿಗೆ ಉದ್ಯೋಗ ದೊರೆಯಬೇಕು ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ವ್ಯವಸ್ಥೆಗಳು ಆಗಬೇಕು ಈ ಮೂರು ವಿಚಾರಗಳ ಬಗ್ಗೆ ನಾನು ಹೆಚ್ಚು ಗಮನಕೊಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.

8722552464 Astrloger

ಜಾಹೀರಾತು

ಅವರು ಬೆಟ್ಟಂಪಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ 30ನೇ ಅಕ್ರಮ ಸಕ್ರಮ ಬೈಠಕ್ ಹಾಗೂ 94ಸಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.

ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಪುತ್ತೂರಿಗೆ 19 ಕಡೆಗಳಲ್ಲಿ ಕೆಪಿಎಸ್ ಸ್ಕೂಲ್ ಆರಂಭವಾಗಲಿದೆ, ಇದಕ್ಕಾಗಿ ಸರಕಾರದ ಜೊತೆ ಮಾತುಕತೆ ನಡೆದಿದ್ದು ಈಗಾಗಲೇ ೫ ಕೆಪಿಎಸ್ ಸ್ಕೂಲ್ ಮಂಜೂರಾಗಿದೆ. ಬಡವರ ಮಕ್ಕಳು ಕೂಡಾ ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು, ಕನ್ನಡದ ಜೊತೆ ಇಂಗ್ಲೀಷ್‌ಕೂಡಾ ಅತೀ ಅಗತ್ಯವಾಗಿದ್ದು ಹೆಚ್ಚು ಭಾಷೆಯನ್ನು ಕಲಿತರೆ ಮುಂದೆ ಅದು ಅವರ ಉದ್ಯೋಗಕ್ಕೆ ನೆರವಾಗಲಿದೆ ಎಂದು ಹೇಳಿದರು. ಅನೇಕ ವಿದ್ಯಾವಂತ ನಿರುದ್ಯೋಗಿ ಯುಕವರು ನಮ್ಮ ಕ್ಷೇತ್ರದಲ್ಲಿದ್ದು ಅವರಿಗೆಲ್ಲಾ ಸೂಕ್ತ ಉದ್ಯೋಗ ದೊರಕಿಸಿ ಕೊಡುವ ಕೆಲಸ ಆಗಲಿದೆ ಮುಂದೆ ಮೆಡಿಕಲ್ ಕಾಲೇಜು ಆರಂಭವಾಗುವ ವೇಳೆ 25 ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು ಇದಕ್ಕೆ ಈಗಲೇ ಸಿದ್ದತೆ ಮಾಡಿಕೊಳ್ಳಿ ಎಂದು ಯುವಕರಿಗೆ ಶಾಸಕರು ಮನವಿ ಮಾಡಿದರು. ಮೆಡಿಕಲ್ ಕಾಲೇಜು ಪ್ರಾರಂಭವಾದ ಬಳಿಕ ಜನರ ಆರೋಗ್ಯ ವೃದ್ದಿಗೂ ನೆರವಾಗಲಿದೆ ಎಂದು ಹೇಳಿದರು. ಅಭಿವೃದ್ದಿ ಎಂದು ಹೇಳಿದರೆ ಅದು ಕೇವಲ ರಸ್ತೆ ನಿರ್ಮಾಣ ಮಾಡುವುದು ಮಾತ್ರವಲ್ಲ. ಜನರ ಸಂಕಷ್ಟಕ್ಕೆ ನೆರವಾಗುವುದು ಕೂಡಾ ಅಭಿವೃದ್ದಿಯ ಒಂದು ಭಾಗವಾಗಿದೆ. ಮೆಡಿಕಲ್ ಕಾಲೇಜು ಆದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.

2000 ಎಕ್ರೆಗಿಂತಲೂ ಹೆಚ್ಚು ಭೂಮಿ ಸಕ್ರಮ ಮಾಡಿದ್ದೇವೆ

ಮೂರು ವರ್ಷದ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2000 ಕ್ಕೂ ಮಿಕ್ಕಿ ಭೂಮಿಯನ್ನು ರೈತರಿಗೆ ಸಕ್ರಮ ಮಾಡಿಕೊಟ್ಟಿದ್ದೇವೆ. ಎಷ್ಟೋ ವರ್ಷದಿಂದ ತಮ್ಮ ಒಡೆತನದ ಭೂಮಿಗಾಗಿ ಅರ್ಜಿ ಹಾಕಿ ಕಚೇರಿ ತಿರುಗುವಂತಾಗಿತ್ತು. ಈ ಹಿಂದೆ ಉಳ್ಳವರ ಭೂಮಿಗೆ ಮಂಜೂರಾತಿ ಸಿಗುತ್ತಿತ್ತು, ಬಡವರ ಬಗ್ಗೆ ಕೇಳುವವರೇ ಇರಲಿಲ್ಲ. ಚುನಾವಣೆಯ ಸಮಯದಲ್ಲಿ ಕೊಟ್ಟ ಮಾತಿನಂತೆ ಗ್ರಾಮಸ್ಥರ ಮನೆ ಬಾಗಲಿಗೆ ಬಂದು ಭೂಮಿ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದ ಶಾಸಕರು ದ ಕ ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೂ ಅಕ್ರಮ ಸಕ್ರಮ ಬೈಠಕ್ ನಡೆಯುತ್ತಿಲ್ಲ . ಪುತ್ತೂರು ಈ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಇದೆ. ಜನರ ಸಹಕಾರ ಮತ್ತು ಅಧಿಕಾರಿ ವರ್ಗದ ಉತ್ಸಾಹದಿಂದ ಇದು ಸಾಧ್ಯವಾಗಿದೆ. ಮುಂದಿನ ಪ್ರತೀ ಮಂಗಳವಾರ ಈ ಬೈಠಕ್ ನಡೆಯುತ್ತಲೇ ಇರುತ್ತದೆ ಎಂದು ಶಾಸಕರು ಹೇಳಿದರು.

LOTUS TRAVEL

ಜಾಹೀರಾತು

ಸರ್ವ ಧರ್ಮದ ಆರಾಧನಾ ಕೇಂದ್ರಕ್ಕೆ ಅನುದಾನ ನೀಡಿದ್ದೇವೆ

ನಾನು ಶಾಸಕನಾದ ಬಳಿಕ ಕ್ಷೇತ್ರದ ಸರ್ವ ಧರ್ಮದ ಆರಾಧನಾ ಕೇಂದ್ರಕ್ಕೆ ಅನುದಾನ ನೀಡಿದ್ದೇನೆ. ದೇವಸ್ಥಾನ, ಮಸೀದಿ, ಚರ್ಚು, ಬಸದಿಗಳಿಗೂ ಅನುದಾನ ನೀಡಲಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ವಿಶೇಷ ಅನುದಾನ ನೀಡಿದ್ದೇನೆ. ದೇವಸ್ಥಾನದ ಜಾಗವನ್ನು ಅಕ್ರಮ ಮಾಡಿದ್ದನ್ನು ಒತ್ತುವರಿ ಮಾಡಿ ಭೂ ಗಳ್ಳರಿಗೆ ಬಿಸಿ ಮುಟ್ಟಿಸಲಾಗಿದೆ. ದೇವಸ್ಥಾನವನ್ನು ಅಭಿವೃದ್ದಿ ಮಾಡುವುದನ್ನು ಸಹಿಸುವುದಕ್ಕೆ ಕೆಲವರಿಗೆ ಆಗುತ್ತಿಲ್ಲ. ಭಕ್ತರ ಹೆಸರಿನಲ್ಲಿ ದೇವಸ್ಥಾನದ ಹೆಸರು ಕೆಡಿಸುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಮಹಾಲಿಂಗೇಶ್ವರನ ಭೂಮಿಯನ್ನು ಒಳಗೆ ಹಾಕಿದವರಿಗೆ ಇಷ್ಟು ವರ್ಷದಲ್ಲಿ ಆ ಜಾಗದ ಆರ್ ಟಿ ಸಿ ಮಾಡಲು ದೇವರು ಬಿಡಲಿಲ್ಲ ಇನ್ನು ದೇವಸ್ಥಾನವನ್ನು ಅಪಮಾನಿಸದರೆ ಬಿಡುತ್ತಾನೆಯೇ ಎಂದು ಪ್ರಶ್ನಿಸಿದ ಶಾಸಕರು ಯಾರೇ ಅಡ್ಡಬಂಧರೂ ದೇವಸ್ಥಾನವನ್ನು ಅಭಿವೃದ್ದಿ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.

ಜಾಹೀರಾತು

ಎಲ್ಲಾ ಗ್ರಾಮಗಳಿಗೆ ತಲಾ ೬ ಕೋಟಿ ಅನುದಾನ

ಮೂರು ವರ್ಷದಲ್ಲಿ ಎಲ್ಲಾ ಗ್ರಾಮಗಳಿಗೆ ತಲಾ 6 ರಿಂದ 7 ಕೋಟಿ ಅನುದಾನ ನೀಡಿದ್ದೇವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ವೋಟು ಬಿದ್ದ ಗ್ರಾಮಕ್ಕೂ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿಲ್ಲ. ಹಿಂದಿನವರು ಮಾಡಿದ ಹಾಗೆ ನಾನು ಮಾಡುವುದಿಲ್ಲ. ಶಾಸಕನಾದ ಮೇಲೆ ಎಲ್ಲರಿಗೂ ಶಾಸಕ. ಗ್ರಾಮದ ರಸ್ತೆಗಳನ್ನು ಅಭಿವೃದ್ದಿ ಮಾಡಿದ್ದೇವೆ. ತೆಂಗಿನ ಕಾಯಿ ಮಾತ್ರ ಒಡೆದು ಹೋಗುತ್ತಿಲ್ಲ ಹಂತ ಹಂತವಾಗಿ ಕಾಮಗಾರಿ ನಡೆಯುತ್ತಲೇ ಇದೆ. ಮುಂದಿನ ಗ್ರಾಪಂ , ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅಶೋಕ್ ರಐ ಕೈ ಬಲಪಡಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸ ಇದೆ ಎಂದು ಶಾಸಕರು ಹೇಳಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿಯಾದ ತಹಶಿಲ್ದಾರ್ ಕೂಡ್ಲಿಗಿ ಸಭೆಯನ್ನುದ್ದೇಶಿಸಿ ಮಾತನಾಡಿ ಪುತ್ತೂರು ಶಸಕರ ಮುತುವರ್ಜಿಯಿಂದ ೩೦ ಅಕ್ರಮ ಸಕ್ರಮ ಬೈಠಕ್ ನಡೆಸಲು ಸಾದ್ಯವಾಗಿದೆ. ಶಾಸಕರಾದವರಿಗೆ ಇಚ್ಚಾ ಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಶಾಸಕ ಅಶೋಕ್ ರೈ ಅವರೇ ಉದಾಹರಣೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಹಾಗೂ ರೂಪರೇಖಾ ಆಳ್ವ ಇದ್ದರು. ಕಂಧಾಯ ನಿರೀಕ್ಷಕ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

SendShare3Share
Previous Post

ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

Next Post

ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In