ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಂಘದ ಪ್ರಮುಖರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಸಂಘಕ್ಕೆ ನಿವೇಶನಕ್ಕಾಗಿ ಮನವಿ ಸಲ್ಲಿಸಿದರು.
ಸಂದರ್ಭದಲ್ಲಿ ಮಹೇಶ್ ಕಜೆ, ನಾಯವಾದಿಗಳು ಡಾ ಸುರೇಶ ಪುತೂರಾಯ, ಈಶ್ವರ್ ಭಟ್ ಪಂಜಿಗುಡೆ, ಜಗನಿವಾಸ್ ರಾವ್, ರಾಘವೇಂದ್ರ ಭಟ್ ಕೆದಿಲ, ಉಮಾಶಂಕರ್, ಮತ್ತು ಬ್ರಾಹ್ಮಣ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
























