ಮಾಣಿ: ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರ ಉದ್ಘಾಟನೆ
ಬೆಳೆಯುತ್ತಿರುವ ಮಾಣಿ ಅಭಿವೃದ್ಧಿಯತ್ತ ಸಾಗುತ್ತಿದೆ. ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಮತ್ತ ಸರಕಾರಿ ಯೋಜನೆ ಪಡೆದುಕೊಳ್ಳುವ ಸಲುವಾಗಿ ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರವು ಇದೇ 13 ರ ಶನಿವಾರ ಉದ್ಘಾಟನೆಗೊಳ್ಳಿದೆ. ಜೊತೆಗೆ ದೀಪಕ್ ಪೆರಾಜೆ ಇವರ ನೂತನ ವಕೀಲರ ಕಛೇರಿಯು ಉದ್ಘಾಟನೆಗೊಳ್ಳಿದೆ.ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶುಭರಾಂಭಕ್ಕೆ ಆಗಮಿಸುವಂತೆ ಮಾಲಕರಾದ ದೀಪಕ್ ಪೆರಾಜೆ ತಿಳಿಸಿದ್ದಾರೆ.