ಹುಡುಗಿ ವೇಷತೊಟ್ಟು ಹೋಗುತ್ತಿದ್ದ ಪ್ರಿಯಕರ; ತನ್ನ ಮೀಸೆಯನ್ನು ಮರೆಮಾಡಲು ಸ್ಕಾರ್ಫ್ನಿಂದ ತನ್ನ ಮುಖವನ್ನು ಮುಚ್ಚಿದ್ದ, ಕಡೆಗೂ ಸಿಕ್ಕಿಬಿದ್ದ!
ಮಧ್ಯಪ್ರದೇಶ: ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಆಕೆಯ ಮನೆಗೆ ಹುಡುಗಿಯ ವೇಷತೊಟ್ಟು ಹೋಗುತ್ತಿದ್ದ ಪ್ರಿಯಕರ ಇದೀಗ ಸಿಕ್ಕಿಬಿದ್ದಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ. ಚೂಟಿದಾರ್ ಧರಿಸಿ ತಲೆ ಹಾಗೂ...
ಮತ್ತಷ್ಟು ಓದುDetails




























