ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ 09-07-24 ಮಂಗಳವಾರ ರಂದು ರೆಡ್ ಆಲರ್ಟ್ ಘೋಷಣೆಯಾಗಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜ್ (ಪಿಯುಸಿ) ರಜೆ ಘೋಷಿಸಿಸಲಾಗಿದೆ.
ಪುತ್ತೂರು: ವೇಗವಾಗಿ ಬೆಳೆಯುತ್ತಿರುವ ಪುತ್ತೂರಿನ ಹಾಸು ಪಾಸಿನ ಪೇಟೆಗಳಲ್ಲಿ ಕುಂಬ್ರ ಜಂಕ್ಷನ್ ಒಂದು.. ದಿನ ನಿತ್ಯದ ಜನರ ಅವಶ್ಯಕತೆಗಳಲ್ಲಿ ಬೇಕರಿ ತಿಂಡಿ ತಿನಿಸುಗಳು ಇಂದು ಜನರಿಗೆ ,ಅದರಲ್ಲೂ ಮಕ್ಕಳಿಗೆ ಬೇಕೇ ಬೇಕು. ಇಂತಾ ಒಂದು ಜನರ ಅವಶ್ಯಕತೆ ಮನಗಂಡು ಪುತ್ತೂರು.ಸುಳ್ಯ ಎಡ...
ಪುತ್ತೂರು: ಬಡವರ ಸೇವೆಯೇ ನನ್ನ ಧ್ಯೇಯ. ಪ್ರತಿ ಮನೆ ಮನಗೆ ಹಕ್ಕು ಪತ್ರ ವಿತರಣೆ ಮಾಡುವುದೇ ನನ್ನ ಗುರಿ. ಕೊಟ್ಟ ಮಾತು ಈಡೇರಿಸುತ್ತೇನೆ :-ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು: ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು...
ಜೂನ್ 21 ವಿಶ್ವದ ಅತ್ಯಂತ ವಿಶೇಷ ದಿನವೆಂದು ಸಾಬೀತಾಗಲಿದೆ ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ಪ್ರಕಾರ, ಈ ದಿನಾಂಕದಂದು, ದಿನವು ಅತಿ ಉದ್ದವಾಗಿರುತ್ತದೆ, ರಾತ್ರಿ ಆಕಾಶದಲ್ಲಿ ಬಹಳ ಅಪರೂಪದ ದೃಶ್ಯವಿರುತ್ತದೆ. ಒಂದು ರೀತಿಯ ಪವಾಡ ಇರುತ್ತದೆ, ಅದನ್ನು ಜನರು ನೋಡಲು ಸಾಧ್ಯವಾಗುತ್ತದೆ. ಈ...
2024-25 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಒಟ್ಟು 35000 ಶಿಕ್ಷಕರ ನೇಮಕಾತಿ...
ಪುತ್ತೂರು: ಅಲ್ಪ ಸಂಖ್ಯಾತ ಸಮಾಜದವರು ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕ ಅಶಾಂತಿ ಸೃಷ್ಠಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮಗೂ ಕಾನೂನು ಇದೆ. ಸಮಾಜದ ಕೋರ್ಟ್ ಇದೆ. ಅದರ ಮೂಲಕ ಸರಕಾರಕ್ಕೆ ಉತ್ತರ ಕೊಡಲು ಸಿದ್ದರಿದ್ದೇವೆ. ನಮಗೂ ರಸ್ತೆಗಳಿವೆ....
ಲೋಕಸಭೆ ಚುನಾವಣೆ 2024 ಮುಗಿಯುವ ಹಂತಕ್ಕೆ ಬಂದಿದೆ.ಇನ್ನೊಂದೇ ಹಂತ ಬಾಕಿಯಿದೆ. ಈ ಚುನಾವಣೆ ಕುರಿತಾಗಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ. ಇದು ಬೇರೆಲ್ಲೂ ಅಲ್ಲ ಮಂಗಳೂರಿನಲ್ಲಿ ಮಾತ್ರ. ಮಂಗಳೂರಿನ ಫೆಡರೇಷನ್ ಆಫ್ ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಷನ್...
ಮಾಣಿ ಮೈಸೂರು ರಾ.ಹೆದ್ದಾರಿ 275 ರ ಕಲ್ಲರ್ಪೆಯ ಅಪಾಯಕಾರಿ ತಿರುವಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿನ ಅಪಾಯದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರು. ಆ ಬಳಿಕ ಸ್ಥಳ ವೀಕ್ಷಣೆ ಮಾಡಿದ ಶಾಸಕರು ತೆರವು ಮಾಡುವಂತೆ ಹೈವೇ...
ಮಾಣಿ ಮೈಸೂರು ರಾ.ಹೆದ್ದಾರಿ275 ರ ಸಂಪ್ಯದಲ್ಲಿ ರಸ್ತೆಗೆ ವಾಲಿಕೊಂಡಿದ್ದ ಅಪಾಯಕಾರಿಮರದ ಗೆಲ್ಲು ತೆರವು ಕಾರ್ಯ ನಡೆಯುತ್ತಿದ್ದು ಶಾಸಕರು ಕಾರ್ಯಚರಣೆಯನ್ನು ವೀಕ್ಷಿಸಿದರು. ಮರದ ಕೊಂಬೆ ತೆರವುಮಾಡುವಂತೆ ಶಾಸಕರುಗುರುವಾರ ಎಸಿಎಫ್ ಅವರಿಗೆ ಸೂಚನೆಯನ್ನು ನೀಡಿದ್ದರು.
ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದೆ . ಕೆಮ್ಮಿಂಜೆ ಗ್ರಾಮದ ಕರೆಜ್ಜ ಕೋಡಿಜಾಲು ಬಳಿ ಗಾಳಿ ಮಳೆಗೆ ಮರ, ವಿದ್ಯುತ್ ಕಂಬ ಬಿದ್ದು 10 ಮನೆಗೆ ಸಂಪರ್ಕ ರಸ್ತೆ ಕಡಿತ ಗುಡುಗು ಮಿಂಚಿನೊಂದಿಗೆ ಮಳೆ ಆರಂಭವಾಗಿದ್ದು ದಿಢೀರ್ ಮಳೆಯಿಂದಾಗಿ...