ಪುತ್ತೂರು. ನ್ಯಾಯಾಲಯದ ಸೂಚನೆ ಇದ್ದರೂ ಠಾಣೆಯಲ್ಲಿ ಠೇವಣಿ ಇರಿಸಿದ್ದ ಕೋವಿಯನ್ನು ವಾಪಸ್ ನೀಡದ ವಿಟ್ಲ ಪೊಲೀಸರಿಗೆ ಕೃಷಿಕರೊಬ್ಬರ ಕೋವಿ ಯನ್ನು ಮನೆಗೆ ತಲುಪಿಸಿದ ಘಟನೆ ವಿಟ್ಲ ಬಳಿಯ ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ. ಅಳಿಕೆ ಗ್ರಾಮದ ಕೃಷಿಕ ನಿಶಾಂತ ನಾರಾಯಣ...
ಪುತ್ತೂರು: ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನಕ್ಕೆ ಅರ್ಹ ವ್ಯಕ್ತಿಗಳಾದ ೮೫ ವರ್ಷ ಮೇಲ್ಪಟ್ಟವರು ೭೭೭ ಮಂದಿ ಮತ್ತು ೩೪೦ ಅಂಗವಿಕಲರು ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಯೆ ಎ.೧೪ ರಿಂದ ೧೬ರ ತನಕ ನಡೆಯಲಿದೆ...
ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ದಿನ ದಿನಾಂಕ 17-04-2024 ರಂದು ಜಿಲ್ಲೆಯ ಉದಯೋನ್ಮುಖ ಯುವ ಗಾಯಕರಾದ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಸುಮಧುರ ಕಂಠದಲ್ಲಿ ಮೂಡಿಬರಲಿರುವ 'ಜ್ಙಾನ ಜಾಗರಣೆ' ಈ ಭಕ್ತಿಗೀತೆಯ ರಚನೆಯನ್ನು ಕನ್ನಡ-ತುಳು...
ಪುತ್ತೂರು: ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ವರ್ಷಕ್ಕೆ 2-3 ಸಲ ತಮ್ಮ ಕೋವಿಗಳನ್ನು ರೈತರೆಲ್ಲರೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದರಿಂದ ತಮ್ಮ ಕೃಷಿ ಜಮೀನಿಗೆ ದಾಳಿ ಮಾಡುವ ಕಾಡು ಪ್ರಾಣಿಗಳನ್ನು ಕಳ್ಳರನ್ನು ಓಡಿಸುವುದು ತುಂಬಾ ಕಷ್ಟಕರವಾಗಿರುವುದರಿಂದ ಕೇರಳ ಸರಕಾರದ...
ಪುತ್ತೂರು ಹಾಡುಹಗಲೇ ಕೃಷಿಕನ ಮೇಲೆ ಕಾಡುಹಂದಿ. ದಾಳಿಗಂಭೀರ ಗಾಯಗೊಂಡ ಕೃಷಿಕ ಆಸ್ಪತ್ರೆಗೆ ದಾಖಲು ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ಘಟನೆ ನಡೆದಿದೆ. ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ ತನ್ನ ಕೃಷಿ ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ದಾಳಿ...
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವರ್ಷಂಪ್ರತಿ ನಡೆಯುವ ಜಾತ್ರೋತ್ಸವ ಧ್ವಜಾರೋಹಣವು ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮೊದಲ ದಿನದ ದೇವರ ಪೇಟೆ ಸವಾರಿಯು ಸಂಜೆ ಬಲಿ ಹೊರಟು ಉತ್ಸವ ಬೊಳುವಾರು ಶ್ರೀರಾಮ ಪೇಟೆ,ಕಾರ್ಜಾಲು,ರಕ್ತೇಶ್ವರಿ ದೇವಸ್ಥಾನ,ಕಲ್ಲೇಗ,ಕರ್ಮಲ ಭಾಗಕ್ಕೆ ತೆರಳಲಿದೆ....
ಪುತ್ತೂರು: ಪ್ರಜಾಧ್ವನಿ ನ್ಯೂಸ್ ಡಿಜಿಟಲ್ ಮಿಡಿಯಾ ಕಛೇರಿಗೆ ಭೇಟಿ ಶುಭಹಾರೈಸಿದ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ. ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಚಾನಲ್ ಅಗತ್ಯವಿದೆ.ಜನರ ಧ್ವನಿಯಾಗಿ ಜನರ ಸಮಸ್ಯೆಯನ್ನು ಬಗೆಹರಿಸುವಂತ ಚಾನಲ್ ಆಗಿ ಮೂಡಿಬರಲಿ ಎಂದು ಹಾರಿಸಿದರು.ಜೊತೆಗೆ ಕಾಂಗ್ರೇಸ್ ನಾಯಕ...
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಜಾ ಧ್ವನಿ ನ್ಯೂಸ್ ಲೋಕಾರ್ಪಣೆಗೊಂಡಿತು. ಯುಗಾದಿ ಪರ್ವಕಾಲದಲ್ಲಿ ಹೊಸತನ ಮತ್ತು ಹೊಸ ಪರಿಕಲ್ಪನೆಯಲ್ಲಿ ಮೂಡಿಬರಲೆಂದು ದೇವಾಲಯದಲ್ಲಿ ವಿ ಎಸ್ ಭಟ್ ಪ್ರಾರ್ಥನೆ ಸಲ್ಲಿಸಿ ವೆಬ್ ಸೈಟ್ ಚಾನೆಲ್ ಉನ್ನತವಾಗಿ ಸಾಗಲಿ ಎಂದು ಹಾರೈಸಿದರು. ಸಂಸ್ಥೆಯ...
ಪುತ್ತೂರು: ಸುಳ್ಳು ಹೇಳಿ ಕಾಂಗ್ರೇಸ್ ಸರಕಾರ ಮೋಸ ಮಾಡುತ್ತಿದೆ, ಕೇಂದ್ರ ಸರಕಾರದ ಎಲ್ಲಾ ಯೋಜನೆಗಳನ್ನು ತಮ್ಮದೆಂದು ಬಿಂಬಿಸುತ್ತಿದೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹೇಳಿಕೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಮಾಳವಿಕ ಕಾಂಗ್ರೇಸ್ ಭ್ರಷ್ಟಾಚಾರದ ಕೂಪವಾಗಿತ್ತು ಭ್ರಷ್ಟಾಚಾರ...