ಕೊಲಂಬಿಯಾ ಸರ್ಕಾರಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಸಂಬೋಳ್ಯ ನಿವಾಸಿ ಬಾಲಕ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ; ಶೀಘ್ರ ತನಿಖೆಗಾಗಿ ಗೃಹ ಸಚಿವರಿಗೆ ಶಾಸಕ ಹರೀಶ್ ಪೂಂಜ ಮನವಿ
ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್
ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ. 04 ಆರೋಪಿಗಳು ಹಾಗೂ ಕಾರು ವಶಕ್ಕೆ
ಭೀಕರ ವಿಮಾನ ಅಪಘಾತಗೊಂಡು ಸ್ಫೋಟ, ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಸಾವು
ಹವಾಮಾನ ಆಧಾರಿತ ಬೆಳೆವಿಮೆ: ತೋಟಗಾರಿಕಾ ಅಧಿಕಾರಿಗಳ ಜೊತೆಸಭೆ  ಕೊಡಿಪ್ಪಾಡಿ , ಕೋಡಿಂಬಾಡಿ ಗ್ರಾಮದ ವಿಮಾಕಂತು ಬಿಡುಗಡೆ :ಶಾಸಕ ಅಶೋಕ್ ರೈ
ಆರ್ಲಪದವು ಕಿನ್ನಿ ಮಾಣಿ ,ಪೂಮಾಣಿ  ದೈವಗಳ ವಾರ್ಷಿಕ ಜಾತ್ರೋತ್ಸವ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅನ್ನದಾನ !: ನಾಳೆ 15, ಸಾವಿರ ಮಂದಿಗೆ ಮಹಾ ಅನ್ನದಾನ
ಪುತ್ತೂರಿನ ಹುಡುಗ ಅಕ್ಷಯ್ ನಾಯಕ್ ನಿರ್ದೇಶನದ “ಜೆವಣ್ ಹೆಸರಿನ ಕೊಂಕಣಿ ಚಿತ್ರ ಅಂತರರಾಷ್ಟ್ರೀಯ-ಚಿತ್ರೋತ್ಸವಕ್ಕೆ”
ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ; ಮಾಜಿ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ ಅರೆಸ್ಟ್
ಆರ್ಲಪದವು: ಕಿನ್ನಮಾಣಿ ಪೂಮಾಣಿ ದೈವಸ್ಥಾನದ ತಡೆಗೋಡೆ ಲೋಕಾರ್ಪಣೆ  ಅಶೋಕ್ ರೈ ಮಂತ್ರಿಯಾಗಿ ಪಾಣಾಜೆ ರಸ್ತೆಯಲ್ಲಿ ಓಡಾಡಲಿದ್ದಾರೆ ದೈವಸ್ಥಾನ ಮೊಕ್ತೇಸರ ಭವಿಷ್ಯ
ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು. ಉರುವಾಲು, ಕಣಿಯೂರು, ಬಂದಾರು ಗ್ರಾಮಗಳನ್ನೊಳಗೊಂಡ ಬಂದಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ

‘ಕುಲೆತ ಮದಿಮೆ’ ವಧುವಿನ ಆತ್ಮಕ್ಕೆ ದೊರೆತ ಬಾಯಾರು ಕಡೆಯ “ವರ” ಜಾಹೀರಾತು ಭಾರಿ ಸುದ್ದಿಯಾಗಿತ್ತು

‘ಕುಲೆತ ಮದಿಮೆ’ ವಧುವಿನ ಆತ್ಮಕ್ಕೆ ದೊರೆತ ಬಾಯಾರು ಕಡೆಯ “ವರ” ಜಾಹೀರಾತು ಭಾರಿ ಸುದ್ದಿಯಾಗಿತ್ತು

ಮಂಗಳೂರು: ಕರ್ನಾಟಕ ಕರಾವಳಿಯ  ತುಳುನಾಡಿನ  ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ  ಸಜ್ಜಾಗಿದ್ದ ವಧುವಿಗೆ  ವರ ಹಾಗೂ ದಿನಾಂಕ ಫಿಕ್ಸ್‌ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ  ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ  ರೀತಿಯಲ್ಲಿ ನಡೆಯುತ್ತದೆ. ಇತ್ತೀಚೆಗೆ ದಕ್ಷಿಣ...

ಮತ್ತಷ್ಟು ಓದುDetails

ಮೇ‌ 21ಕ್ಕೆ ಬೆಳ್ತಂಗಡಿಗೆ ಆಗಮಿಸಲಿದ್ದಾರೆ ಮುಖ್ಯಮಂತ್ರಿ ‌ಸಿದ್ದರಾಮಯ್ಯ

ಮೇ‌ 21ಕ್ಕೆ ಬೆಳ್ತಂಗಡಿಗೆ ಆಗಮಿಸಲಿದ್ದಾರೆ  ಮುಖ್ಯಮಂತ್ರಿ ‌ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 21ರಂದು ಮಂಗಳೂರಿಗೆ ಆಗಮಿಸಲಿದ್ದು ನಂತರ ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಬಂಗೇರ ಕುಟುಂಬಕ್ಕೆ ಸಾಂತ್ವನ ತಿಳಿಸುವ ಸಲುವಾಗಿ ಬೆಳ್ತಂಗಡಿಗೆ ತೆರಳಿ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ...

ಮತ್ತಷ್ಟು ಓದುDetails

ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಮನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ

ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಮನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ

ಬೆಳ್ತಂಗಡಿ: ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೇ 18 ರಂದು ಸಂಜೆ ಇತ್ತಿಚೇಗಷ್ಟೇ ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಬೆಳ್ತಂಗಡಿಯ ಹಳೆಕೋಟೆ ಮನೆಗೆ ಭೇಟಿ ನೀಡಿ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ...

ಮತ್ತಷ್ಟು ಓದುDetails

ನನ್ನ ಪಕ್ಕದವರು, ಜೊತೆಯಲ್ಲಿದ್ದವರು ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಿ- ಶಾಸಕ ಅಶೋಕ್‌ ಕುಮಾರ್‌ ರೈ

ನನ್ನ ಪಕ್ಕದವರು, ಜೊತೆಯಲ್ಲಿದ್ದವರು ಯಾರೇ ತಪ್ಪು ಮಾಡಿದ್ರೂ  ಕ್ರಮ ಕೈಗೊಳ್ಳಿ- ಶಾಸಕ ಅಶೋಕ್‌ ಕುಮಾರ್‌ ರೈ

ಪುತ್ತೂರು: ಶಾಸಕನಾಗಿ ಒಂದು ವರ್ಷದ ಪೂರೈಸಿದ ಹಿನ್ನಲೆ ‘ಮತದಾರರೆಡೆಗೆ ಶಾಸಕರ ನಡೆ’ ಮಾಡಿದ್ದೆ ಆದರೆ ಮಾಜಿ ಶಾಸಕರು ಈಗಲೇ ಚಲಾವಣೆಯಲ್ಲಿ ಇಲ್ಲದ ನಾಣ್ಯದಂತಾಗಿದ್ದಾರೆ.ಚಲಾವಣೆಯಲ್ಲಿ ಇರಬೇಕೆಂದು ಘರ್‌ವಾಸ್ಸಿ ಎಂದು ಹೇಳುತ್ತಾರೆ. ಎಲ್ಲದಕ್ಕೂ ರಾಜಕೀಯ ಬಣ್ಣ ನೀಡುತ್ತಿರುವುದು ತಪ್ಪು.ನಾನು ಉದ್ಯಮ, ಟ್ಯಾಕ್ಸ್ ಕೊಡುವವರು, ಸಮಾಜದಲ್ಲಿ...

ಮತ್ತಷ್ಟು ಓದುDetails

“ಸ್ವಲ್ಪ ಈ ಕಡೆ ನೋಡಿ…. ಸ್ಮೈಲ್ ಪ್ಲೀಸ್…” :ಫೋಟೋಗ್ರಾಫಿ ಮತ್ತು ಫೋಟೋಗ್ರಾಫರ್ ಮಾನವನ ಬದುಕಿನಲ್ಲಿ ಮಹತ್ತರ ಪಾತ್ರ

“ಸ್ವಲ್ಪ ಈ ಕಡೆ ನೋಡಿ…. ಸ್ಮೈಲ್ ಪ್ಲೀಸ್…” :ಫೋಟೋಗ್ರಾಫಿ ಮತ್ತು ಫೋಟೋಗ್ರಾಫರ್ ಮಾನವನ ಬದುಕಿನಲ್ಲಿ ಮಹತ್ತರ ಪಾತ್ರ

"ಸ್ವಲ್ಪ ಈ ಕಡೆ ನೋಡಿ.... ಸ್ಮೈಲ್ ಪ್ಲೀಸ್..." ಎಂಬ ಮಾತು ಕೇಳಿ , ಮುಖದಲ್ಲಿ ಮಂದಹಾಸ ಬೀರುತ್ತಾ ಸ್ಟೈಲ್ ಆಗಿ ಫೋಸ್ ಕೊಡುತ್ತಾ ನಿಲ್ಲುವುದೇ ನಾವು ಫೋಟೋ ಗೆ. ಹೌದು! ಈ ಫೋಟೋಗ್ರಾಫಿ ಮತ್ತು ಫೋಟೋಗ್ರಾಫರ್ ಮಾನವನ ಬದುಕಿನಲ್ಲಿ ಮಹತ್ತರ ಪಾತ್ರ...

ಮತ್ತಷ್ಟು ಓದುDetails

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಮುಂಬೈ: ದೇಶದಲ್ಲಿ ಲೋಕಸಭಾ ಚುನಾವಣೆ ಯ ಕಾವು ಜೋರಾಗಿದೆ.  ಮೇ 20ರಂದು 5ನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ...

ಮತ್ತಷ್ಟು ಓದುDetails

ಕಲ್ಲರ್ಪೆಯ ಅಪಾಯಕಾರಿ ತಿರುವಿನಲ್ಲಿ ರಸ್ತೆ ಅಗಲೀಕರಣ ಹೈವೇ ಇಂಜಿನಿಯರ್ ಗೆ ಸೂಚನೆ: ಶಾಸಕ ಅಶೋಕ್ ರೈ

ಕಲ್ಲರ್ಪೆಯ ಅಪಾಯಕಾರಿ ತಿರುವಿನಲ್ಲಿ ರಸ್ತೆ ಅಗಲೀಕರಣ ಹೈವೇ ಇಂಜಿನಿಯರ್ ಗೆ ಸೂಚನೆ: ಶಾಸಕ ಅಶೋಕ್ ರೈ

ಮಾಣಿ ಮೈಸೂರು ರಾ.ಹೆದ್ದಾರಿ 275 ರ ಕಲ್ಲರ್ಪೆಯ ಅಪಾಯಕಾರಿ ತಿರುವಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿನ ಅಪಾಯದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರು. ಆ ಬಳಿಕ ಸ್ಥಳ ವೀಕ್ಷಣೆ ಮಾಡಿದ ಶಾಸಕರು ತೆರವು ಮಾಡುವಂತೆ ಹೈವೇ...

ಮತ್ತಷ್ಟು ಓದುDetails

ಮಾಜಿ ಶಾಸಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ- ಆರೋಪಿಯನ್ನು ಬಂಧಿಸುವಂತೆ ಮನವಿ

ಮಾಜಿ ಶಾಸಕರ  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ- ಆರೋಪಿಯನ್ನು ಬಂಧಿಸುವಂತೆ ಮನವಿ

ಪುತ್ತೂರು:ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗಳ್ಳುವಂತೆ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು. ಪುತ್ತೂರು ನಗರ...

ಮತ್ತಷ್ಟು ಓದುDetails

ಗೋ ಕಳ್ಳತನ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು. ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ದೈವಸ್ಥಾನದಲ್ಲಿ ಪ್ರಾರ್ಥನೆ

ಗೋ ಕಳ್ಳತನ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು. ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ದೈವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು :ಮೇ 17: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಗೋ ನಾಪತ್ತೆಯಾಗಿದ್ದು, ನಾಪತ್ತೆಯಾಗಿರು ಹೋರಿಗಾಗಿ ಬಜರಂಗದಳದ ಕಾರ್ಯಕರ್ತರು ದೈವದ ಮೊರೆ ಹೋಗಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಎರಡು ಹೋರಿಗಳು ಮೇ 1 ರಿಂದ ನಾಪತ್ತೆಯಾಗಿತ್ತು. ಹೆಚ್ಚಾಗಿ ದೇವಸ್ಥಾನದ...

ಮತ್ತಷ್ಟು ಓದುDetails

ಕಾಡಾನೆಗಳು ಚಾರ್ಮಾಡಿ ಘಾಟ್‌ನ ತಿರುವುಗಳಲ್ಲಿ ಕಾಣಿಸಿಕೊಳ್ಳುತ್ತಿವೆ ರಾತ್ರಿ ಸಂಚಾರ ಡೇಂಜರ್!

ಕಾಡಾನೆಗಳು ಚಾರ್ಮಾಡಿ ಘಾಟ್‌ನ ತಿರುವುಗಳಲ್ಲಿ ಕಾಣಿಸಿಕೊಳ್ಳುತ್ತಿವೆ ರಾತ್ರಿ ಸಂಚಾರ ಡೇಂಜರ್!

ಚಾರ್ಮಾಡಿ ಘಾಟಿ ಪರಿಸರದಲ್ಲಿ ನಿರಂತರ ಕಾಡಾನೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ಆರಂಭವಾಗಿದೆ. ಕಾಡಾನೆ ಘಾಟಿ ಪರಿಸರದಲ್ಲಿ ಓಡಾಟ ನಡೆಸುವ ಕುರಿತು ಪರಿಶೀಲನೆ ನಡೆಸಿದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್‌ ಕುಮಾರ್‌ ನೇತೃತ್ವದ ತಂಡವು ಡಿಎಫ್‌ಒ...

ಮತ್ತಷ್ಟು ಓದುDetails
Page 116 of 128 1 115 116 117 128

Welcome Back!

Login to your account below

Retrieve your password

Please enter your username or email address to reset your password.