ಪುತ್ತೂರು: ಸರಕಾರಿ ಆಸ್ಪತ್ರೆಗೆ ಪುತ್ತೂರು ತಾಲೂಕು ಹೆಚ್ಚುವರಿ ನಗರಾಭಿವೃದ್ಧಿ ಅಧಿಕಾರಿ ಭೇಟಿ
ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿ
ಹೆಚ್. ಕೃಷ್ಣಮೂರ್ತಿ ಪುತ್ತೂರು ತಾಲೂಕು ಹೆಚ್ಚುವರಿ ನಗರಾಭಿವೃದ್ಧಿ ಅಧಿಕಾರಿ
ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕ, ಡಯಾಲಿಸೀಸ್ ಘಟಕ ಮತ್ತು ವಾರ್ಡ್ ಪರಿಶೀಲಿಸಿದ ಅಧಿಕಾರಿ
ತಾಲೂಕು ಆಸ್ಪತ್ರೆಗೆ ಬೇಕಾದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದ ಕೃಷ್ಣಮೂರ್ತಿ
ಮುಂದಿನ ಭೇಟಿಯಲ್ಲಿ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ
ಸರಕಾರಿ ಆಸ್ಪತ್ರೆಗೆ ಬೇಕಾದ ವ್ಯವಸ್ಥೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಪ್ರಯತ್ನ.