ಪುತ್ತೂರು :ಫೆ 11 ಮಂಗಳವಾರ ದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬ್ರಹತ್ ಕರಸೇವೆ ನಡೆಯಲಿದೆ, ಈ ಕಾರ್ಯಕ್ರಮ ದ ನೇತೃತ್ವ ವಹಿಸಿಕೊಂಡ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಕೂಡ ಕರಸೇವೆ ಯಲ್ಲಿ ಕರಸೇವೆಕರಾಗಿ ಭಾಗವಾಗಿಸಲಿದ್ದಾರೆ ಎಂದು ತಿಳಿದು ಬಂದಿದೆ, ಮತ್ತು ಈ ಸೇವೆ ಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.