<strong>ಬಂಟ್ವಾಳ:</strong> ಸಾಮೂಹಿಕ ಶನೈಶ್ಚರ ಪೂಜಾ ಸಮಿತಿ ಮೂರ್ಜೆಯ ಮಾಜಿ ಅಧ್ಯಕ್ಷರು,ಹಿಂದು ಜಾಗರಣ ವೇದಿಕೆ ಪಿಲಾತಬೆಟ್ಟು ಮಂಡಲ ಮೂರ್ಜೆ ಇದರ ಕಾರ್ಯಕರ್ತ,ಯಕ್ಷಗಾನ ಸಮಿತಿ ಪಿಲಾತಕಟ್ಟೆಯ ಸದಸ್ಯರು ಆಗಿದ್ದ ಮನೋಜ್ ಪೂಜಾರಿ ಕಾಡಬೆಟ್ಟು ಇವರು ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧಾನ.